Indian Air Force

100 ಎಲ್ ಸಿಎ ತೇಜಸ್ ಫೈಟರ್ಸ್ ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಐಎಎಫ್ ಮುಂದು
ದೇಶ

100 ಎಲ್ ಸಿಎ ತೇಜಸ್ ಫೈಟರ್ಸ್ ಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಐಎಎಫ್ ಮುಂದು

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಫೈಟರ್ ಗಳಿಗೆ ಹೆಚ್ಚಿನ ಮಹತ್ವ ನೀಡುವುದರ ಭಾಗವಾಗಿ ಭಾರತೀಯ ವಾಯುಪಡೆ ಎಲ್ ಸಿಎ ತೇಜಸ್ ನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಯತ್ತ ಕಾರ್ಯನಿರ್ವಹಿಸುತ್ತಿದೆ.

ಚೀನಾ, ಪಾಕಿಸ್ತಾನಗಳಿಂದ ಬೆದರಿಕೆ: ಉತ್ತರ ವಲಯದಲ್ಲಿ ಹೆರಾನ್ ಮಾರ್ಕ್-2 ಡ್ರೋನ್‌ಗಳ ನಿಯೋಜನೆ
ದೇಶ

ಚೀನಾ, ಪಾಕಿಸ್ತಾನಗಳಿಂದ ಬೆದರಿಕೆ: ಉತ್ತರ ವಲಯದಲ್ಲಿ ಹೆರಾನ್ ಮಾರ್ಕ್-2 ಡ್ರೋನ್‌ಗಳ ನಿಯೋಜನೆ

ಭಾರತೀಯ ವಾಯುಪಡೆಯು ತನ್ನ ಇತ್ತೀಚಿನ ಹೆರಾನ್ ಮಾರ್ಕ್ 2 ಡ್ರೋನ್‌ಗಳನ್ನು ಸೇನೆಗೆ ಸೇರ್ಪಡೆಗೊಳಿಸಿದೆ, ಇದು ಸ್ಟ್ರೈಕ್ ಸಾಮರ್ಥ್ಯವನ್ನು ಹೊಂದಿದ್ದು, ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಏಕಕಾಲದಲ್ಲಿ ಕಣ್ಗಾವಲು ಮಾಡಬಹುದು.

ಸ್ವದೇಶಿ ನಿರ್ಮಿತ RudraM-II ಕ್ಷಿಪಣಿ ಪರೀಕ್ಷೆ ಯಶಸ್ವಿ: ಭಾರತೀಯ ವಾಯುಪಡೆಗೆ ಗೇಮ್ ಚೇಂಜರ್
ದೇಶ

ಸ್ವದೇಶಿ ನಿರ್ಮಿತ RudraM-II ಕ್ಷಿಪಣಿ ಪರೀಕ್ಷೆ ಯಶಸ್ವಿ: ಭಾರತೀಯ ವಾಯುಪಡೆಗೆ ಗೇಮ್ ಚೇಂಜರ್

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ನಿರ್ಮಿತ RudraM-II ಕ್ಷಿಪಣಿಯ ಯಶಸ್ವಿ ಪರೀಕ್ಷೆಯು ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಜಸ್ಥಾನದಲ್ಲಿ ಭಾರತೀಯ ಸೇನೆಯ ಮಿಗ್ ವಿಮಾನ ಅಪಘಾತ: ಮೂವರು ಸಾವು, ಪೈಲಟ್ ಪ್ರಾಣಾಪಾಯದಿಂದ ಪಾರು
ದೇಶ

ರಾಜಸ್ಥಾನದಲ್ಲಿ ಭಾರತೀಯ ಸೇನೆಯ ಮಿಗ್ ವಿಮಾನ ಅಪಘಾತ: ಮೂವರು ಸಾವು, ಪೈಲಟ್ ಪ್ರಾಣಾಪಾಯದಿಂದ ಪಾರು

ಭಾರತೀಯ ವಾಯುಪಡೆಯ MiG ವಿಮಾನ ಸೋಮವಾರ ರಾಜಸ್ಥಾನದಲ್ಲಿ ಪತನವಾಗಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಗ್ರಾಮಸ್ಥರು ಸಾವನ್ನಪ್ಪಿದ್ದರೆ, ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾಡ್ಗಿಚ್ಚು ನಿಯಂತ್ರಣ: ವಾಯುಪಡೆ ಜೊತೆ ಕರ್ನಾಟಕ ಅರಣ್ಯಾಧಿಕಾರಿಗಳ ಮಹತ್ವದ ಚರ್ಚೆ
ರಾಜ್ಯ

ಕಾಡ್ಗಿಚ್ಚು ನಿಯಂತ್ರಣ: ವಾಯುಪಡೆ ಜೊತೆ ಕರ್ನಾಟಕ ಅರಣ್ಯಾಧಿಕಾರಿಗಳ ಮಹತ್ವದ ಚರ್ಚೆ

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕವಾಗಿರುವ ಕಾಡ್ಗಿಚ್ಚು ನಿಯಂತ್ರಣಕ್ಕೆ ಗಂಭೀರ ಕ್ರಮಕ್ಕೆ ಮುಂದಾಗಿರುವ ಕರ್ನಾಟಕ ಅರಣ್ಯ ಇಲಾಖೆ ಈ ಸಂಬಂಧ ಭಾರತೀಯ ವಾಯುಸೇನೆ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆಗೆ ಮುಂದಾಗಿದೆ.

"ಅಮೆರಿಕದ ವಿಧ್ವಂಸಕ "ಎಫ್-16" ಯುದ್ಧ ವಿಮಾನವನ್ನು ಭಾರತದಲ್ಲಿ ನಿರ್ಮಾಣ ಮಾಡಲು ಸಿದ್ಧ"
ಪ್ರಧಾನ ಸುದ್ದಿ

"ಅಮೆರಿಕದ ವಿಧ್ವಂಸಕ "ಎಫ್-16" ಯುದ್ಧ ವಿಮಾನವನ್ನು ಭಾರತದಲ್ಲಿ ನಿರ್ಮಾಣ ಮಾಡಲು ಸಿದ್ಧ"

ಅಮೆರಿಕ ಸೇನೆಯ ವಿಧ್ವಂಸಕ ಯುದ್ಧ ವಿಮಾನ ಎಫ್-16 ಅನ್ನು ಭಾರತದಲ್ಲಿಯೇ ತಾನು ನಿರ್ಮಾಣ ಮಾಡಲು ಸಿದ್ಧ ಎಂದು ಯುದ್ಧ ವಿಮಾನ ನಿರ್ಮಾಣ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ ಘೋಷಣೆ ಮಾಡಿದೆ.

ಡಿಸೆಂಬರ್ 15 ರೊಳಗೆ ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ
ದೇಶ

ಡಿಸೆಂಬರ್ 15 ರೊಳಗೆ ಕೊನೆಯ ಹಾಗೂ 36ನೇ ರಫೇಲ್ ಯುದ್ಧ ವಿಮಾನ ಭಾರತಕ್ಕೆ

ಫ್ರಾನ್ಸ್ ಜೊತೆ ಮಾಡಿಕೊಂಡಿರುವ ಯುದ್ಧ ವಿಮಾನ ಖರೀದಿ ಒಪ್ಪಂದದ ಅನ್ವಯ ಭಾರತಕ್ಕೆ ತನ್ನ 36ನೇ ಮತ್ತು ಅಂತಿಮ ರಫೇಲ್ ಯುದ್ಧ ವಿಮಾನ ಡಿಸೆಂಬರ್ 15 ರೊಳಗೆ ಬಂದಿಳಿಯಲಿದೆ. ಇದು ಫ್ರಾನ್ಸ್‌ನಿಂದ ಬರಬೇಕಿದ್ದ ಕೊನೆಯ ರಫೇಲ್ ಯುದ್ಧ ವಿಮಾನವಾಗಿದೆ.

ಭಾರತೀಯ ವಾಯುಪಡೆ ದಿನ: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ, ಮಹಿಳಾ ಅಗ್ನಿವೀರ್‌ ಸೇರ್ಪಡೆ, ಆತ್ಮನಿರ್ಭರತೆಗೆ ಒತ್ತು
ದೇಶ

ಭಾರತೀಯ ವಾಯುಪಡೆ ದಿನ: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ, ಮಹಿಳಾ ಅಗ್ನಿವೀರ್‌ ಸೇರ್ಪಡೆ, ಆತ್ಮನಿರ್ಭರತೆಗೆ ಒತ್ತು

ಇಂದು ಅಕ್ಟೋಬರ್ 8 ಶನಿವಾರ ಭಾರತೀಯ ವಾಯುಪಡೆಯ 90ನೇ ವಾರ್ಷಿಕ ದಿನಾಚರಣೆ(Indian air force day). ಇದೇ ಮೊದಲ ಬಾರಿಗೆ ದೆಹಲಿಯ ಹೊರಗೆ ಚಂಡೀಗಢದಲ್ಲಿ ಭಾರತೀಯ ವಾಯಪಡೆ ದಿನಾಚರಣೆ ಸಮಾರಂಭ ನಡೆಯಿತು.

ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಮಹಿಳಾ ಅಧಿಕಾರಿಯೊಂದಿಗಿನ ಅನುಚಿತ ವರ್ಚನೆಯಿಂದ ವಜಾಗೊಂಡಿದ್ದರು: ಐ ಎಎಫ್
ರಾಜ್ಯ

ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಮಹಿಳಾ ಅಧಿಕಾರಿಯೊಂದಿಗಿನ ಅನುಚಿತ ವರ್ಚನೆಯಿಂದ ವಜಾಗೊಂಡಿದ್ದರು: ಐ ಎಎಫ್

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುಪಡೆಯ ತಾಂತ್ರಿಕ ಕಾಲೇಜಿನ (ಎಎಫ್ಟಿಸಿ) ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಅಂಕಿತ್ ಕುಮಾರ್ ಝಾ ಅವರನ್ನು ದುರ್ನಡತೆಯ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು ಭಾರತೀಯ ವಾಯುಪಡೆ ತಿಳಿಸಿದೆ.