india

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ; ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ; ರಫ್ತುದಾರರಲ್ಲಿ ಆತಂಕ
ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಭಾರತೀಯ ರಫ್ತುದಾರರಿಗೆ ಇನ್ನು ಮುಂದೆ ವಿಶೇಷ ಸ್ಥಾನಮಾನ ಇರುವುದಿಲ್ಲ. ಹೀಗಾಗಿ ನೆರೆಯ ಪಾಕಿಸ್ತಾನದ ರಫ್ತುದಾರರೊಂದಿಗೆ ನೇರ ಸ್ಪರ್ಧೆ ನಡೆಸಬೇಕಾಗುತ್ತದೆ.

ಭಾರತದಲ್ಲಿ ರಾವಣನನ್ನು ಆರಾಧಿಸುವ 5 ಪ್ರಸಿದ್ಧ ದೇವಾಲಯಗಳು: ದಸರಾ ದಿನ ರಾವಣ ದಹನವಲ್ಲ, ಪೂಜೆ ನಡೆಯುವ ಅಪರೂಪದ ತಾಣಗಳಿವು..!
ರಾಮ-ರಾವಣರ ಯುದ್ಧದಲ್ಲಿ ರಾವಣ ಸೋತು ನೆಲಕ್ಕುರುಳಿದಾಗ, ರಾಮನು ಲಕ್ಷ್ಮಣನಿಗೆ ರಾವಣನ ಬಳಿಗೆ ತೆರಳಿ ಆತನಿಂದ ಜ್ಞಾನವನ್ನು ಕಲಿಯುವಂತೆ ಸೂಚಿಸಿದನೆಂಬ ಪ್ರಸಿದ್ಧ ಕಥೆಯಿದೆ. ಶತ್ರುವಾಗಿದ್ದರೂ ರಾವಣನಲ್ಲಿದ್ದ ಜ್ಞಾನ ಮತ್ತು ಅನುಭವವನ್ನು ಗೌರವಿಸಬೇಕು ಎಂಬ ಸಂದೇಶವನ್ನು ಈ ಪ್ರಸಂಗ ಸಾರುತ್ತದೆ.

ವಿವೋ ಟಿ5 5ಜಿ ಭಾರತದಲ್ಲಿ ಶೀಘ್ರ ಬಿಡುಗಡೆ; ಲಭ್ಯತೆ, ಬೆಲೆ ವಿವರಗಳು ಹೀಗಿವೆ...
Vivo T5, OriginOS ಮತ್ತು GenAI-ಸಿದ್ಧ NPU ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದು ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಧ್ಯಮ ಶ್ರೇಣಿಯ ಫೋನ್‌ಗಳಂತೆ AI ವೈಶಿಷ್ಟ್ಯಗಳು ಅದರ ಪ್ರಮುಖ ಭಾಗವಾಗಿರುತ್ತದೆ ಎಂಬುದನ್ನು ಸೂಚಿಸುತ್ತಿದೆ.

RSS ಮೇಲೆ ನಿರ್ಬಂಧ ಹೇರುವಂತೆ ಕೋರಿದ ಅಮೆರಿಕದ USCIRF; 'ಇದೊಂದು ಅಜೆಂಡಾ' ಎಂದು ಟೀಕಿಸಿದ ಭಾರತ
ಈ ಅಮೆರಿಕದ ಸಂಸ್ಥೆಯು ಭಾರತದ ಕುರಿತು 'ಅಪಮಾನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು' ನೀಡುತ್ತಾ ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

'Pak ಜೊತೆ ಯುದ್ಧ ಮಾಡಿದ್ದರೂ...' ಭಾರತದ ಅಸಲಿ ಕಾಂಪಿಟೇಟರ್ China; ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ..!
ಪಾಕಿಸ್ತಾನ ಮತ್ತು ಚೀನಾ ಸಂಪೂರ್ಣ ವಿಭಿನ್ನ ವಿಚಾರ. ನಾವು ಎರಡೂ ದೇಶಗಳೊಂದಿಗೆ ಯುದ್ಧಗಳನ್ನು ನಡೆಸಿದ್ದೇವೆ. ನಮ್ಮ ಗಡಿಗಳು ಇನ್ನೂ ಇತ್ಯರ್ಥವಾಗದೆ ಉಳಿದಿವೆ. ಹೀಗಾಗಿ ಎರಡೂ ದೇಶಗಳು ಸದಾ ನಮ್ಮ ನಿಗಾದಲ್ಲಿರುವ ಬೆದರಿಕೆ ಮತ್ತು ಸವಾಲುಗಳಾಗಿರುತ್ತವೆ.

ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಅಮೆರಿಕ ರಾಯಭಾರಿ ಲಡಾಖ್ ಭೇಟಿ; ಬೀಜಿಂಗ್ ಗೆ ಪ್ರಬಲ ಸಂದೇಶ
2020ರ ಗಲ್ವಾನ್ ಸಂಘರ್ಷದ ಬಳಿಕ ಹಾಗೂ 2019ರ ಆಗಸ್ಟ್ 5ರಂದು ಜಮ್ಮು- ಕಾಶ್ಮೀರ ರಾಜ್ಯವನ್ನು ವಿಭಜಿಸಿದ ನಂತರ, ಲಡಾಖ್‌ಗೆ ಭೇಟಿ ನೀಡಿದ ಅಮೆರಿಕದ ಹಿರಿಯ ರಾಜತಾಂತ್ರಿಕರ ಮೊದಲ ಭೇಟಿ ಇದಾಗಿದೆ.

Pakಗೆ ಭಾರತ ಬಿಗ್ ಶಾಕ್: ದೆಹಲಿಯಲ್ಲಿ ಬುಲ್ಡೋಜರ್ ಕ್ರಮ; ಪಾಕಿಸ್ತಾನ ರಾಯಭಾರ ಕಚೇರಿ ಮುಂಭಾಗದ ಅನಧಿಕೃತ ನಿರ್ಮಾಣಗಳು ಧ್ವಂಸ..! Video
ಭಾರತೀಯ ರಾಜತಾಂತ್ರಿಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಪಾಕಿಸ್ತಾನ ಅದನ್ನು ನಿರ್ಲಕ್ಷಿಸಿತ್ತು. ಇದಕ್ಕೆ ತಕ್ಕ ಉತ್ತರವನ್ನೇ ನೀಡಿರುವ ಭಾರತ, ಈಗ ದೆಹಲಿಯ ಚಾಣಕ್ಯಪುರಿ ರಾಜತಾಂತ್ರಿಕ ವಲಯದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ವೀಸಾ ವಿಭಾಗದ ಹೊರಗಿನ ಅತಿಕ್ರಮಣಗಳನ್ನು ತೆರವುಗೊಳಿಸಿದೆ.

ಮೆಕ್ಕ ರಕ್ಷಣಾ ಒಪ್ಪಂದ; ಒಂದು ಅವಲೋಕನ! (ಹಣಕ್ಲಾಸು)
ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವ ಪರಸ್ಪರ ರಕ್ಷಣೆಯ ಬದ್ಧತೆ. ಇದೇ ಕಾರಣಕ್ಕೆ ಇದನ್ನು ಕೆಲವರು ಅನೌಪಚಾರಿಕವಾಗಿ “ಇಸ್ಲಾಮಿಕ್ ನ್ಯಾಟೋ” ಎಂದು ಕರೆಯುತ್ತಿದ್ದಾರೆ.

ಭಯೋತ್ಪಾದಕರ ರಕ್ಷಣೆಗೆ ವಿಶ್ವಸಂಸ್ಥೆ ವೇದಿಕೆ ಬಳಸದಿರಿ: ಪಾಕ್-ಚೀನಾಗೆ ಭಾರತದ ಖಡಕ್ ಎಚ್ಚರಿಕೆ
ಯಾವುದೇ ದೇಶದ ಹೆಸರನ್ನು ಉಲ್ಲೇಖಿಸದೆ ಮಾತನಾಡಿದ ಅವರು, ಭದ್ರತಾ ಮಂಡಳಿಯ ಸದಸ್ಯತ್ವವನ್ನು ಭಯೋತ್ಪಾದಕರಿಗೆ ರಕ್ಷಣೆ ನೀಡಲು ಅಥವಾ ಅವರನ್ನು ಕಪ್ಪುಪಟ್ಟಿಯಿಂದ ತೆಗೆದುಹಾಕಲು ಬಳಸಬಾರದು.

