India vs England

T20 ವಿಶ್ವಕಪ್ 2026, 2ನೇ ಸೆಮಿಫೈನಲ್: ಪಿಚ್ ನೋಡಿ ಖುಷಿ ಪಟ್ಟ ಇಂಗ್ಲೆಂಡ್; ಭಾರತಕ್ಕೆ ಆತಂಕ! ಟಾಸ್ ಗೆದ್ದೋನೆ ಬಾಸ್
ಈ ಪಂದ್ಯಕ್ಕೆ ಬಳಸುವ ಪಿಚ್ ಕುರಿತ ಕೆಲ ಸಂಗತಿಗಳು ಭಾರತೀಯ ಪಡೆಯಲ್ಲಿ ಆತಂಕ ಹೆಚ್ಚಿಸಿದೆ ಎನ್ನಲಾಗಿದೆ. ವಾಂಖೆಡೆ ಮೈದಾನದ ಪಿಚ್ ಹಸಿರು ಛಾಯೆಯನ್ನು ಹೊಂದಿದ್ದು ಇದು ಭಾರತೀಯ ಬ್ಯಾಟರ್‌ಗಳಿಗೆ ಆತಂಕ ತಂದಿದೆ.

T20 World Cup 2026: 'ಅಭಿಷೇಕ್ ಶರ್ಮಾರಲ್ಲಿ ನಂಬಿಕೆಯಿಡಿ, ಉತ್ತಮ ಆಟಗಾರರನ್ನು ಆಯ್ಕೆ ಮಾಡಿ'; ಗೌತಮ್ ಗಂಭೀರ್‌ಗೆ ದಿನೇಶ್ ಕಾರ್ತಿಕ್ ಸಲಹೆ
ಭಾರತದ ಅಭಿಯಾನವು ತಂತ್ರದ ಬದಲಾವಣೆಗಳ ರೋಲರ್ ಕೋಸ್ಟರ್ ಆಗಿದೆ. ಪಂದ್ಯಾವಳಿಯ ಆರಂಭದಿಂದದಲೂ ಅಭಿಷೇಕ್ ಶರ್ಮಾ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

T20 World Cup 2026: ಭಾರತದ ಸಂಭಾವ್ಯ ಪ್ಲೇಯಿಂಗ್ XI vs ಇಂಗ್ಲೆಂಡ್; ಕೋಚ್ ಗೌತಮ್ ಗಂಭೀರ್‌ಗೆ ಕಠಿಣ ಸವಾಲು
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಅಭಿಷೇಕ್ ಶರ್ಮಾ ಮತ್ತು ಸ್ಯಾಮ್ಸನ್ ಜೊತೆ ಮತ್ತೆ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 97 ರನ್ ಗಳಿಸಿದ್ದರು.
T20 World Cup 2026: 'ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡ'; ಭಾರತ ಸೆಮಿಫೈನಲ್ ತಲುಪಲ್ಲ ಎಂದಿದ್ದ ಪಾಕ್ ಮಾಜಿ ಆಟಗಾರ ಮತ್ತೆ ಭವಿಷ್ಯ!
ತಂಡವು ಒಂದು ಘಟಕವಾಗಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅವರನ್ನು ಸೋಲಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
T20 World Cup 2026: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಅತಿದೊಡ್ಡ 'ದೌರ್ಬಲ್ಯ' ಇದೆ ಎಂದ ಪಾರ್ಥೀವ್ ಪಟೇಲ್!
ದುರದೃಷ್ಟವಶಾತ್ ಭಾರತ ತಂಡದಲ್ಲಿ ಗನ್ ಫೀಲ್ಡರ್‌ಗಳು ಹೆಚ್ಚು ಇಲ್ಲ. ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿಯಂತಹ ಬೌಲರ್‌ಗಳನ್ನು ಯಾವಾಗಲೂ ಹಾಟ್‌ಸ್ಪಾಟ್‌ಗಳಿಂದ ದೂರವಿಡಬೇಕು.

T20 ವಿಶ್ವಕಪ್ 2026: 'ಚಿಂತೆ ಬೇಡ.. ಭಾರತೀಯ ಅಭಿಮಾನಿಗಳ ಸೈಲೆಂಟ್ ಮಾಡುತ್ತೇವೆ'; Sam Curran ಅತ್ಯುತ್ಸಾಹ!
ನಾಳೆ ಅಂದರೆ ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ.

'ಭಾರತಕ್ಕಿಂತ ಇಂಗ್ಲೆಂಡ್ ಉತ್ತಮ ಸ್ಪಿನ್ ದಾಳಿ ಹೊಂದಿದೆ, ಇಂಗ್ಲೆಂಡ್ ಗೆದ್ದೇ ಗೆಲ್ಲುತ್ತೆ': ಮೈಕೆಲ್ ವಾಘನ್ ಭವಿಷ್ಯ
7.66ರ ಎಕಾನಮಿ ರೇಟ್‌ನೊಂದಿಗೆ ವರುಣ್ ಚಕ್ರವರ್ತಿ ಟಿ20 ವಿಶ್ವಕಪ್‌ನಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಡಾಸನ್ 7.30ರ ಎಕಾನಮಿ ರೇಟ್‌ನೊಂದಿಗೆ 10 ವಿಕೆಟ್‌ಗಳನ್ನು ಪಡೆದಿದ್ದಾರೆ.

'ಭಾರತ ಬಲಿಷ್ಠ ತಂಡ ಆದರೆ, ಸೋಲದೇ ಇರುವುದಿಲ್ಲ': ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕಾದಾಟಕ್ಕೂ ಮುನ್ನ ಮೈಕೆಲ್ ಅಥರ್ಟನ್
ಇಂಗ್ಲೆಂಡ್ ಗೆಲ್ಲುವುದಾದರೆ, ಅದಕ್ಕೆ ಪ್ರಮುಖ ಕಾರಣ ಸಾಲ್ಟ್-ಬಟ್ಲರ್ ಅವರ ಜೊತೆಯಾಟವಾಗಿರುತ್ತದೆ ಎಂದು ಈ ಟೂರ್ನಮೆಂಟ್‌ಗೆ ಮೊದಲು ಎಲ್ಲರೂ ಹೇಳಿದ್ದರು. ಆದರೆ, ಇಬ್ಬರೂ ನಿಜವಾಗಿಯೂ ಇನ್ನೂ ಆಟವನ್ನು ಪ್ರಾರಂಭಿಸಿಯೇ ಇಲ್ಲ.

'ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅಭಿಷೇಕ್ ಶರ್ಮಾ ಕೈಬಿಡಲು ಸಿದ್ಧ; ಆದರೆ, ಒಂದೇ ಒಂದು ಷರತ್ತು ಇದೆ': ರವಿ ಶಾಸ್ತ್ರಿ
ಟೂರ್ನಿಯಲ್ಲಿ ಸತತ ಮೂರು ಡಕ್‌ಔಟ್‌ಗಳೊಂದಿಗೆ ಮತ್ತು ಅನಾರೋಗ್ಯದಿಂದಾಗಿ ನಮೀಬಿಯಾ ವಿರುದ್ಧ ಹೊರಗುಳಿದ ಅಭಿಷೇಕ್, ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8 ಪಂದ್ಯದಲ್ಲಿ 12 ಎಸೆತಗಳಲ್ಲಿ 15 ರನ್ ಗಳಿಸಿದರು.

