India vs England

ರಹಸ್ಯ ಪೋಸ್ಟ್ ಹಂಚಿಕೊಂಡ ವೈಭವ್ ಸೂರ್ಯವಂಶಿ; ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಆಡಲು ಅವಕಾಶ?
ಸಂಜು ಸ್ಯಾಮ್ಸನ್ ತಮ್ಮ ಕಳೆದ ಮೂರು ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿದ್ದಾರೆ. ಹೀಗಾಗಿ, ವೈಭವ್ ಸೂರ್ಯವಂಶಿ ಪದಾರ್ಪಣೆ ಮಾಡಿದರೆ ಅವರು ಹೊರಗುಳಿಯಬೇಕಾಗಬಹುದು.

'ಐರ್ಲೆಂಡ್ ಪ್ರವಾಸದ ಪ್ರಭಾವ': ಶ್ರೇಯಸ್ ಅಯ್ಯರ್ 'ಅಚ್ಚರಿಯ' ನಿರ್ಧಾರದ ಬಗ್ಗೆ ದಿನೇಶ್ ಕಾರ್ತಿಕ್!
ಭಾರತ ತಂಡವು ಐರಿಶ್ ವಿರುದ್ಧದ ಎರಡು ಪಂದ್ಯಗಳ T20I ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು. ಎರಡೂ ಪಂದ್ಯಗಳಲ್ಲಿ ಭಾರತ ತಂಡವು ಗುರಿಗಳನ್ನು ಬೆನ್ನಟ್ಟಲು ವಿಫಲವಾಯಿತು.

'ಆತ ಇದ್ದರೆ ಇಂಗ್ಲೆಂಡ್ ತಂಡದ ಬೆವರಿಳಿಸುತ್ತಿದ್ದ': ವೈಭವ್ ಸೂರ್ಯವಂಶಿಯನ್ನು ಕಡೆಗಣಿಸಿದ್ದಕ್ಕೆ ರವಿ ಶಾಸ್ತ್ರಿ ಕೆಂಡಾಮಂಡಲ
ಭಾರತವು 0-2 ಅಂತರದಲ್ಲಿ ಸೋತ ಐರ್ಲೆಂಡ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ಹಾಗೂ ಡರ್ಹಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಆರಂಭಿಕ ಟಿ20ಐ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗದಿಂದ ಹೊರಗುಳಿದಿದ್ದಾರೆ.

ಏನೋ ಮಾಡ್ತಾ ಇದ್ಯಾ..? ; ಇಶಾನ್ ಕಿಶನ್ ರನ್‌ಔಟ್‌ಗೆ ಅಭಿಷೇಕ್ ಶರ್ಮಾ ಪ್ರತಿಕ್ರಿಯೆ ವೈರಲ್, ಯಾರು ಕಾರಣ? ಸುನೀಲ್ ಗವಾಸ್ಕರ್ ಹೇಳಿದ್ದೇನು?
ಭಾರತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಒತ್ತಡದಲ್ಲಿದ್ದ ವೇಳೆ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ನಡುವಿನ ತಪ್ಪು ಸಂವಹನದಿಂದ ರನ್‌ಔಟ್ ಸಂಭವಿಸಿತು.

'ಹೆಚ್ಚು ಬೆಂಚ್ ಕಾಯಿಸಬೇಡಿ.. ಅದೇ ಆತನನ್ನ ಒತ್ತಡಕ್ಕೆ ತಳ್ಳುತ್ತದೆ'; Vaibhav Sooryavanshi ಕುರಿತು ಭಾರತ ತಂಡಕ್ಕೆ ಗವಾಸ್ಕರ್ ಎಚ್ಚರಿಕೆ
2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 776 ರನ್‌ಗಳನ್ನು ಸಿಡಿಸಿ ಟೂರ್ನಿಯ ಅತ್ಯುತ್ತಮ ಆಟಗಾರ (MVP) ಪ್ರಶಸ್ತಿಗೆ ಭಾಜನರಾಗಿದ್ದ ಸೂರ್ಯವಂಶಿ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು.
India vs England, 1st T20I: 7 ಎಸೆತಗಳಲ್ಲಿ ಕೇವಲ 1 ರನ್; ಮತ್ತೊಮ್ಮೆ ಎಡವಿದ ಭಾರತದ ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಗಳಿಸಿದ್ದರೂ, ಸಂಜು ಸ್ಯಾಮ್ಸನ್ ಆ ಆವೃತ್ತಿಯಲ್ಲಿ 500 ರನ್ ಗಳಿಸಲು ವಿಫಲರಾದರು.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ರವಿ ಶಾಸ್ತ್ರಿ ಎಡವಟ್ಟು; ದಂಗಾದ ಶ್ರೇಯಸ್ ಅಯ್ಯರ್!
ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಸೋತ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಪ್ರವಾಸ ಕೈಗೊಂಡಿದೆ.

ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಭರ್ಜರಿ ಬ್ಯಾಟಿಂಗ್; ಭಾರತೀಯ ಬೌಲರ್‌ಗಳ ಬೆವರಿಳಿಸಿದ ವೈಭವ್ ಸೂರ್ಯವಂಶಿ! Video
ಬುಧವಾರದಿಂದ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೆಣಸಲಿದ್ದು, 15 ವರ್ಷದ ಸೂರ್ಯವಂಶಿ ತಮ್ಮ T20I ಚೊಚ್ಚಲ ಪಂದ್ಯವನ್ನಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

'ಅಂತಹದ್ದೇನೂ ನನಗೆ ಕಾಣಿಸುತ್ತಿಲ್ಲ': ಭಾರತ ತಂಡಕ್ಕೆ ಪದಾರ್ಪಣೆಗೆ ವೈಭವ್ ಸೂರ್ಯವಂಶಿ ಸುತ್ತಲಿನ 'ಹೈಪ್' ಕುರಿತು ಶ್ರೇಯಸ್ ಅಯ್ಯರ್
ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆಯುವ ಮೊದಲ ಟಿ20ಐಗೂ ಮುನ್ನ ಮಾತನಾಡಿದ ಶ್ರೇಯಸ್, ಭಾರತ ತಮ್ಮ ತಂಡದ ಸಂಯೋಜನೆಯನ್ನು ಗೌಪ್ಯವಾಗಿಡುತ್ತಿದೆ ಎಂದು ಹೇಳಿದರು.

