India vs England

3ನೇ ದಿನದಾಟ ಮುಕ್ತಾಯ: KL Rahul 47*, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 96 ರನ್‌ ಮುನ್ನಡೆ!
ಕ್ರಿಕೆಟ್

3ನೇ ದಿನದಾಟ ಮುಕ್ತಾಯ: KL Rahul 47*, ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 96 ರನ್‌ ಮುನ್ನಡೆ!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಲೀಡ್ಸ್ ನಲ್ಲಿ ನಡೆಯುತ್ತಿದ್ದು ಮೂರನೇ ದಿನದಾಟ ಅಂತ್ಯಗೊಂಡಿದೆ. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ತನ್ನ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿದೆ.

India Vs England: 5 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ Jasprit Bumrah; Wasim Akram ದಾಖಲೆ ಉಡೀಸ್!
ಕ್ರಿಕೆಟ್

India Vs England: 5 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ Jasprit Bumrah; Wasim Akram ದಾಖಲೆ ಉಡೀಸ್!

ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್‌ನ ಎರಡನೇ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.

England-India test: ಜಸ್ಪ್ರೀತ್ ಬುಮ್ರಾ ಮೇಲೆ ಅತಿಯಾದ ಅವಲಂಬನೆ; ಸಿರಾಜ್ ಮತ್ತು ತಂಡ ಪಾರ್ಟಿಗೆ ಬರೋದು ಯಾವಾಗ?
ಕ್ರಿಕೆಟ್

England-India test: ಜಸ್ಪ್ರೀತ್ ಬುಮ್ರಾ ಮೇಲೆ ಅತಿಯಾದ ಅವಲಂಬನೆ; ಸಿರಾಜ್ ಮತ್ತು ತಂಡ ಪಾರ್ಟಿಗೆ ಬರೋದು ಯಾವಾಗ?

ಮೊದಲ ಟೆಸ್ಟ್ ಪಂದ್ಯದ 2ನೇ ದಿನದಂದು ಹೆಡಿಂಗ್ಲಿಯಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಭಾರತದ ಬೌಲಿಂಗ್ ಜವಾಬ್ದಾರಿಯನ್ನು ತಾವೊಬ್ಬರೇ ಹೊತ್ತುಕೊಂಡರು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಆಡುತ್ತಾರಾ? ಕುತೂಹಲ ಮೂಡಿಸಿದ BCCI ಪೋಸ್ಟ್
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಆಡುತ್ತಾರಾ? ಕುತೂಹಲ ಮೂಡಿಸಿದ BCCI ಪೋಸ್ಟ್

ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದು ಕರುಣ್ ನಾಯರ್ ಅವರು ತಂಡಕ್ಕೆ ಮರಳುವಿಕೆಗೆ ಅವಕಾಶ ನೀಡಿದೆ.

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ನುಡಿದ ಭವಿಷ್ಯ !
ಕ್ರಿಕೆಟ್

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಬಗ್ಗೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ನುಡಿದ ಭವಿಷ್ಯ !

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಟೀಂ ಇಂಡಿಯಾ ಇದೀಗ ಕೆಲ ಅನುಭವಿ ಮತ್ತು ಯುವ ಆಟಗಾರರ ಮೂಲಕ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದ್ದು, ಟೆಸ್ಟ್ ಸ್ವರೂಪದಲ್ಲಿ ಭಾರತಕ್ಕೆ ಹೊಸ ಯುಗ ಆರಂಭವಾಗಿದೆ.

India vs England: ತಾಯಿಗೆ ಹೃದಯಾಘಾತ; ಲಂಡನ್ ನಿಂದ ಭಾರತಕ್ಕೆ Gautam Gambhir ದೌಡು
ಕ್ರಿಕೆಟ್

India vs England: ತಾಯಿಗೆ ಹೃದಯಾಘಾತ; ಲಂಡನ್ ನಿಂದ ಭಾರತಕ್ಕೆ Gautam Gambhir ದೌಡು

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್ ಪ್ರವಾಸ ಮೊಟಕು ಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ.

'ಗಾಯದ ಅಪಾಯ.. ನಿರ್ದಿಷ್ಟ ಪ್ರಮಾಣದ ಹೊರೆ ಕಾಯ್ದುಕೊಳ್ಳಬೇಕು': Jasprit Bumrah ಬಗ್ಗೆ ಕೋಚ್ Gautam Gambhir, BCCI ಕಠಿಣ ನಿರ್ಧಾರ!
ಕ್ರಿಕೆಟ್

'ಗಾಯದ ಅಪಾಯ.. ನಿರ್ದಿಷ್ಟ ಪ್ರಮಾಣದ ಹೊರೆ ಕಾಯ್ದುಕೊಳ್ಳಬೇಕು': Jasprit Bumrah ಬಗ್ಗೆ ಕೋಚ್ Gautam Gambhir, BCCI ಕಠಿಣ ನಿರ್ಧಾರ!

ಇದೀಗ ಗಾಯದ ಮೇಲೆ ಬರೆ ಎಳೆದಂತೆ ತಂಡದ ಅನುಭವಿ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಇಡೀ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಆಯ್ದ ಕೆಲವೇ ಟೆಸ್ಟ್ ಪಂದ್ಯಗಳಿಗೆ ಮಾತ್ರ ಲಭ್ಯರಿದ್ದಾರೆ.

ಭಾರತ vs ಇಂಗ್ಲೆಂಡ್ ಮೊದಲನೇ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಗೆ ಹಿನ್ನಡೆ; ರಿಷಭ್ ಪಂತ್‌ಗೆ ಗಾಯ
ಕ್ರಿಕೆಟ್

ಭಾರತ vs ಇಂಗ್ಲೆಂಡ್ ಮೊದಲನೇ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾಗೆ ಹಿನ್ನಡೆ; ರಿಷಭ್ ಪಂತ್‌ಗೆ ಗಾಯ

ಭಾನುವಾರ ಬೆಕೆನ್‌ಹ್ಯಾಮ್‌ನಲ್ಲಿ ಟೀಮ್ ಇಂಡಿಯಾ ಅಭ್ಯಾಸ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ನಾಯಕ ಗಿಲ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ತರಬೇತಿಯ ನೇತೃತ್ವ ವಹಿಸಿದ್ದರು.

'ಪ್ರಯಾಣ ಯಾವಾಗಲೂ ಮುಂದುವರಿಯುವುದಿಲ್ಲ...': ನಿವೃತ್ತಿ ಕುರಿತು Jasprit Bumrah ಭಾವುಕ ಮಾತು! ಭಾರತದ ಸ್ಟಾರ್ ವೇಗಿಯ ಮಾತಿನ ಮರ್ಮವೇನು?
ಕ್ರಿಕೆಟ್

'ಪ್ರಯಾಣ ಯಾವಾಗಲೂ ಮುಂದುವರಿಯುವುದಿಲ್ಲ...': ನಿವೃತ್ತಿ ಕುರಿತು Jasprit Bumrah ಭಾವುಕ ಮಾತು! ಭಾರತದ ಸ್ಟಾರ್ ವೇಗಿಯ ಮಾತಿನ ಮರ್ಮವೇನು?

ನಾನು ಹೊಂದಿರುವ ಮತ್ತು ಜೀವನದಲ್ಲಿ ನಾನು ಕಲಿತದ್ದೆಲ್ಲವೂ ಈ ಕ್ರೀಡೆಯ ಮೂಲಕ. ನಾನು ಹೊಂದಿದ್ದ ಪ್ರಯಾಣಕ್ಕೆ ಧನ್ಯವಾದಗಳು.