India Pakistan war

ಪಾಕ್‌ಗೆ ತ್ರಿವಳಿ ಆಘಾತ: Indian Army, ಬಲೂಚ್ ಬಳಿಕ ರಣಾಂಗಣಕ್ಕಿಳಿದ Taliban; Pak ಸೇನಾ ವಾಹನ ಉಡೀಸ್, 20 ಸೈನಿಕರು ಸಾವು, Video Viral!
ತೆಹ್ರೀಕ್-ಇ-ತಾಲಿಬಾನ್ (TTP) ನಡೆಸಿದ ದಾಳಿಯಲ್ಲಿ 20 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ಸೈನಿಕರನ್ನು ಲೇಸರ್ ರೈಫಲ್‌ಗಳನ್ನು ಬಳಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ.

Watch | ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ; ಪಾಕ್ ವಿರುದ್ಧ ಸೂಸೈಡ್ ಬಾಂಬರ್ ಆಗಲು ಸಿದ್ಧ!

Watch | ಭಾರತದ 'ಸುದರ್ಶನ ಚಕ್ರ': ಪಾಕಿ ಡ್ರೋನ್‌ಗಳನ್ನು ಹೊಡೆದುರುಳಿಸಿದ್ದು ಹೇಗೆ?

ಪಾಕ್ ಇಷ್ಟಕ್ಕೆ ಸುಮ್ಮನಾಗದಿದ್ದರೇ... ಮುಂದಿದೆ ಮಾರಿಹಬ್ಬ: Operation Sindoor ನಂತರ ಚೀನಾಕ್ಕೆ NSA ಅಜಿತ್ ದೋವಲ್ ಕಟು ಸಂದೇಶ!
ಯುದ್ಧವು ಯುದ್ಧಭೂಮಿಯಲ್ಲಿ ಮಾತ್ರವಲ್ಲ, ರಾಜತಾಂತ್ರಿಕತೆಯ ಕಾರಿಡಾರ್‌ಗಳಲ್ಲಿಯೂ ನಡೆಯುತ್ತದೆ ಎಂದು ಹೇಳಲಾಗುತ್ತದೆ. ಭಾರತವು ಅದನ್ನು ಸಾಬೀತುಪಡಿಸಿದೆ.

'ಮುಗ್ದ ಜನರ ಪ್ರಾಣ ತೆಗೆದವರನ್ನು ನಾವು ಕೊಂದು ಮುಗಿಸಿದ್ದೇವೆ': Operation Sindoor ಬಗ್ಗೆ ರಾಜನಾಥ್ ಸಿಂಗ್ ಹೇಳಿಕೆ! Video
ಭಾರತೀಯ ಸೇನೆಗೆ ಸಂಪೂರ್ಣ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಗೆ ನಾನು ಧನ್ಯವಾದ ಹೇಳುತ್ತೇನೆ. ಅಶೋಕ ವಶ ನಾಶಮಾಡುವಾಗ ಆಂಜನೇಯ ಅನುಸರಿಸಿದ ಆದರ್ಶವನ್ನು ನಾವು ಅನುಸರಿಸಿದ್ದೇವೆ ಎಂದರು.

Operation Sindoor: ಮತ್ತೊಂದು ಭರ್ಜರಿ ಬೇಟೆ; ಮೊಸ್ಟ್ ವಾಂಡೆಟ್ ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಹತ್ಯೆ? ದಾಳಿಯ Video Viral!
ಈ ಸ್ಥಳದಲ್ಲಿ ಲಷ್ಕರ್ ಮುಖ್ಯಸ್ಥ ಸಯೀದ್ ಮಗ ತಲ್ಹಾ ಸಯೀದ್ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.

ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ: Operation Sindoor ಬಳಿಕ ಉಗ್ರ Masood Azhar ಕಣ್ಣೀರು!
ಬಹಾವಲ್ಪುರ್ ಪ್ರದೇಶದ ಸುಭಾನ್ ಅಲ್ಲಾ ಕೇಂದ್ರವನ್ನು ಭಾರತ ಗುರಿಯಾಗಿಸಿಕೊಂಡಿತ್ತು. ಪಾಕಿಸ್ತಾನ ಸೇನಾ ವಕ್ತಾರರ ಪ್ರಕಾರ, ಬಹಾವಲ್ಪುರ್ ಬಳಿಯ ಅಹ್ಮದ್ಪುರ್ ಶಾರ್ಕಿಯಾ ಪ್ರದೇಶದಲ್ಲಿರುವ ಸುಭಾನ್ ಮಸೀದಿಯ ಮೇಲೆ ನಾಲ್ಕು ದಾಳಿಗಳು ನಡೆದಿವೆ.

ಭಾರತ-ಪಾಕ್ ಯುದ್ಧ ಭೀತಿ: ದಯವಿಟ್ಟು ಆ ತಪ್ಪು ಮಾಡಬೇಡಿ... ಹಿಂದೂಗಳ ಹತ್ಯೆ ಖಂಡಿಸಿದ ವಿಶ್ವಸಂಸ್ಥೆಯ ಮುಖ್ಯಸ್ಥ ಗುಟೆರೆಸ್!
ಭಾರತ ಮತ್ತು ಪಾಕಿಸ್ತಾನ ಎರಡೂ ಸರ್ಕಾರಗಳು ಮತ್ತು ನಾಗರಿಕರನ್ನು ನಾನು ಗೌರವಿಸುತ್ತೇನೆ ಮತ್ತು ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಗೆ ಅವರು ನೀಡಿದ ಕೊಡುಗೆಗೆ ಕೃತಜ್ಞನಾಗಿದ್ದೇನೆ ಎಂದು ಆಂಟೋನಿಯೊ ಗುಟೆರೆಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಕ್ ಮೇಲೆ ಭಾರತ ದಾಳಿ ಮಾಡಿದರೆ, ನಾವು Indian Army ಜೊತೆ ನಿಲ್ಲುತ್ತೇವೆ: Islamabad ಮಸೀದಿ ಮೌಲಾನಾ ಘೋಷಣೆ, Video!
ತೆಹ್ರೀಕ್-ಎ-ತಾಲಿಬಾನ್ ಪ್ರಾಬಲ್ಯವಿರುವ ಖೈಬರ್ ಪಖ್ತುನ್ಖ್ವಾದಲ್ಲಿರುವ ಮಸೀದಿಗಳು ಯುದ್ಧದ ಸಮಯದಲ್ಲಿ ಭಾರತೀಯ ಸೇನೆಗೆ ಬೆಂಬಲವನ್ನು ಘೋಷಿಸಿವೆ.

