India Pakistan war

ಪಾಕಿಸ್ತಾನ ವಿರುದ್ಧ ಆಕ್ರೋಶ: ಕರಾಚಿ ಬೇಕರಿ ಧ್ವಂಸ, Video!
ಘಟನೆಯ ದೃಶ್ಯಗಳಲ್ಲಿ ಕೇಸರಿ ಸ್ಕಾರ್ಫ್ ಧರಿಸಿ ಭಾರತೀಯ ಧ್ವಜವನ್ನು ಹಿಡಿದಿದ್ದ ಗುಂಪೊಂದು 'ಕರಾಚಿ' ಕೃತಿಯನ್ನು ಪ್ರದರ್ಶಿಸುವ ಸೈನ್ ಬೋರ್ಡ್‌ಗೆ ಕೋಲುಗಳಿಂದ ಹೊಡೆಯುವುದನ್ನು ಕಾಣಬಹುದಾಗಿದೆ.

ಪಾಕಿಸ್ತಾನ ಉಗ್ರ ಚಟುವಟಿಕೆಗಳು ಬಹಿರಂಗ: ಹೊಸ ಪುರಾವೆಗಳೊಂದಿಗೆ UNSC ಕದ ತಟ್ಟಿದ ಭಾರತ
ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಈಗ ಭಾರತ ಹೊಸ ಹೆಜ್ಜೆಗಳನ್ನು ಇಡಲಿದ್ದು, ಪಾಕಿಸ್ತಾನವನ್ನು ಜಗತ್ತಿನ ಮುಂದೆ ಬಯಲು ಮಾಡಲಿದೆ.

ಭಾರತ ಸುಮ್ಮನಾದ್ರೂ Pak ನ ಬೆಂಡೆತ್ತುತ್ತಿರುವ ಬಲೂಚ್: ಪಾಕಿಸ್ತಾನದ 39 ಸೇನಾ ನೆಲೆಗಳ ಧ್ವಂಸ ಮಾಡಿದ BLA!
ಪಂಜ್‌ಗುರ್ ಮತ್ತು ಹೋಶಬ್‌ನಲ್ಲಿರುವ ಬಲೂಚ್ ಆರ್ಮಿ ಶಸ್ತ್ರಸಜ್ಜಿತ ಪಡೆ ಪೊಲೀಸ್ ಠಾಣೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿದ್ದಾರೆ.

Pakistan ಸೇನಾಧಿಕಾರಿಗಳು ಸೇರಿ 40 ಸೈನಿಕರು, 100ಕ್ಕೂ ಹೆಚ್ಚು ಉಗ್ರರ ಹತ್ಯೆ: Operation Sindoor ಬಗ್ಗೆ ಭಾರತದ DGMO ಕ್ಷಣ ಕ್ಷಣದ ಮಾಹಿತಿ!
ಹತ್ಯೆಯಾದ ಭಯೋತ್ಪಾದಕರಲ್ಲಿ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ನಂತಹ ಕುಖ್ಯಾತ ಭಯೋತ್ಪಾದಕರು ಸೇರಿದ್ದಾರೆ ಎಂದು ಡಿಜಿಎಂಒ ತಿಳಿಸಿದ್ದಾರೆ.

Operation Sindoor: How is the Josh; ಬ್ರಹ್ಮೋಸ್‌ನ ಶಕ್ತಿಯ ಬಗ್ಗೆ ಪಾಕಿಸ್ತಾನವನ್ನು ಕೇಳಬೇಕು- ಸಿಎಂ ಯೋಗಿ ಆದಿತ್ಯನಾಥ್
ಬ್ರಹ್ಮೋಸ್‌ನ ಶಕ್ತಿ ಏನು ಎಂದು ಪಾಕಿಗರನ್ನು ಕೇಳಬೇಕು. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಹೇಳಿದರು.

Pakistan ಡ್ರೋನ್ ದಾಳಿ: ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕ್; Video ಹಂಚಿಕೊಂಡು ಇದೇನಾ ನಿಮ್ಮ Ceasefire ಎಂದ CM ಒಮರ್ ಅಬ್ದುಲ್ಲಾ!
ಕದನ ವಿರಾಮ ಜಾರಿಯಾದ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದೆ ಎಂದು ವರದಿಯಾಗುತ್ತಿವೆ. ಜಮ್ಮು ಮತ್ತು ಕಾಶ್ಮೀರದ 11 ಗಂಟೆಗಳಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

S-400 ಧ್ವಂಸ, ಬ್ರಹ್ಮೋಸ್ ಕ್ಷಿಪಣಿ ನೆಲೆ ಹಾನಿ: ಪಾಕ್‌ನ ಹಸಿ ಹಸಿ ಸುಳ್ಳನ್ನು ಜಗತ್ತಿನ ಮುಂದೆ ತೆರೆದಿಟ್ಟ ಸೋಫಿಯಾ-ವ್ಯೋಮಿಕಾ ಸಿಂಗ್!
ಪಾಕಿಸ್ತಾನವು ತನ್ನ JF 17 ಯುದ್ಧ ವಿಮಾನದ ಮೂಲಕ ನಮ್ಮ ಎಸ್ 400 ಮತ್ತು ಬ್ರಹ್ಮೋಸ್ ಕ್ಷಿಪಣಿ ನೆಲೆಯನ್ನು ಹಾನಿಗೊಳಿಸಿದೆ ಎಂದು ಹೇಳಿಕೊಂಡಿದೆ. 'ಇದು ಹಸಿ ಸುಳ್ಳು' ಎಂದು ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Sofiya Qureshi, Vyomika Singh 'X' ಖಾತೆಗಳು ನಕಲಿ: ಅದು ತಿಳಿಯದೆ ಪ್ರಮುಖರು ಸೇರಿದಂತೆ ಸಾವಿರಾರು ಮಂದಿ ಫಾಲೋ!
ಭಾರತದಲ್ಲಿ ಯಾವುದು ವೈರಲ್ ಆಗುತ್ತದೋ ಅಥವಾ ಬೇಗನೆ ಜನಪ್ರಿಯವಾಗುತ್ತದೋ, ನಕಲಿ ಸುದ್ದಿಗಳು ಅದರ ಹೆಸರಿನಿಂದಲೇ ಪ್ರಾರಂಭವಾಗುತ್ತವೆ.


