India, China

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮೊದಲ ಪಂದ್ಯದಲ್ಲೇ 3 ಗೋಲುಗಳಿಂದ ಚೀನಾ ಸೋಲಿಸಿದ ಭಾರತ!
ಕ್ರೀಡೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮೊದಲ ಪಂದ್ಯದಲ್ಲೇ 3 ಗೋಲುಗಳಿಂದ ಚೀನಾ ಸೋಲಿಸಿದ ಭಾರತ!

ಭಾರತದ ಪರ ಸುಖ್ ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಮತ್ತು ಅಭಿಷೇಕ್ (32ನೇ) ಗೋಲು ಗಳಿಸಿದರೆ, ಚೀನಾ ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು.

ಚೀನಾ ಪ್ರಾಬಲ್ಯದ ನಡುವೆಯೂ ಭಾರತ-ಅಮೆರಿಕಾ ಸಂಬಂಧ ಸುಭದ್ರ! (ಜಾಗತಿಕ ಜಗಲಿ)
ಅಂಕಣಗಳು

ಚೀನಾ ಪ್ರಾಬಲ್ಯದ ನಡುವೆಯೂ ಭಾರತ-ಅಮೆರಿಕಾ ಸಂಬಂಧ ಸುಭದ್ರ! (ಜಾಗತಿಕ ಜಗಲಿ)

ಅಮೆರಿಕಾ ಎಸ್ಒಎಸ್ಎ ಒಪ್ಪಂದಕ್ಕೆ ಆಸ್ಟ್ರೇಲಿಯಾ, ಕೆನಡಾ, ಮತ್ತು ಬ್ರಿಟನ್‌ನಂತಹ ಕೇವಲ 18 ಪ್ರಬಲ ರಾಷ್ಟ್ರಗಳ ಜೊತೆ ಸಹಿ ಹಾಕಿದೆ. ನೂತನ ಒಪ್ಪಂದಗಳ ಜಾರಿಯೊಂದಿಗೆ, ಭಾರತವೂ ಈ ಸಾಲಿಗೆ ಸೇರ್ಪಡೆಗೊಂಡಿದೆ. ಇದು ರಕ್ಷಣಾ ಸಹಯೋಗದಲ್ಲಿ ನಿಜಕ್ಕೂ ಮಹತ್ವದ ಪ್ರಗತಿ.

IBM: ಚೀನಾದಲ್ಲಿ 1 ಸಾವಿರ ಉದ್ಯೋಗ ಕಡಿತ; ಕಾರ್ಯಾಚರಣೆ ಸ್ಥಗಿತಗೊಳಿಸಿ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ!
ವಾಣಿಜ್ಯ

IBM: ಚೀನಾದಲ್ಲಿ 1 ಸಾವಿರ ಉದ್ಯೋಗ ಕಡಿತ; ಕಾರ್ಯಾಚರಣೆ ಸ್ಥಗಿತಗೊಳಿಸಿ ಬೆಂಗಳೂರಿಗೆ ಶಿಫ್ಟ್ ಸಾಧ್ಯತೆ!

ಆರ್ಥಿಕ ಕುಸಿತ ಮತ್ತು ಹೆಚ್ಚಿದ ನಿಯಂತ್ರಕ ಪರಿಶೀಲನೆಯಾಗಿ ಚೀನಾಕ್ಕೆ ತಮ್ಮ ಯೋಜನೆಗಳ ಹಿಂತೆಗೆಯುತ್ತಿರುವ ಕಂಪನಿಗಳ ಪಟ್ಟಿಗೆ ಐಬಿಎಂ ಸೇರುತ್ತಿದ್ದು, ಐಬಿಎಂ ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಪರೀಕ್ಷೆಯಲ್ಲಿ ಪರಿಣತಿ ಹೊಂದಿರುವ ಎರಡು ವ್ಯಾಪಾರ ವಿಭಾಗಗಳನ್ನು ಮುಚ್ಚುತ್ತಿದೆ,

ಬಾಂಗ್ಲಾದಿಂದ ಶೇಖ್ ಹಸೀನಾ ಹೊರಕ್ಕೆ: ಭಾರತೀಯರು ಗೋಳಾಡುವ ಅಗತ್ಯ ಇಲ್ಲ, ಏಕೆಂದರೆ… (ತೆರೆದ ಕಿಟಕಿ)
ಅಂಕಣಗಳು

ಬಾಂಗ್ಲಾದಿಂದ ಶೇಖ್ ಹಸೀನಾ ಹೊರಕ್ಕೆ: ಭಾರತೀಯರು ಗೋಳಾಡುವ ಅಗತ್ಯ ಇಲ್ಲ, ಏಕೆಂದರೆ… (ತೆರೆದ ಕಿಟಕಿ)

1971ರಲ್ಲಿ ಹಸೀನಾ ಕುಟುಂಬವನ್ನು ಅವತ್ತಿನ ಪಾಕಿಸ್ತಾನ ಸೇನೆಯಿಂದ ಉಳಿಸಿದ್ದೇ ಭಾರತ. ಹೀಗಾಗಿ ಕೃತಜ್ಞತೆ-ಭಾವನಾತ್ಮಕತೆಗಳ ಆಧಾರದಲ್ಲಿ ಹಸೀನಾ ಆಡಳಿತವು ಭಾರತದೊಂದಿಗೆ ಹೆಚ್ಚಾಗಿ ಬೆಸಗೊಂಡಿತ್ತು ಎಂಬುದು ನಿಜ.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಪ್ರಭಾವ ಹೆಚ್ಚಳ; ಭಾರತೀಯ ನೌಕಾಪಡೆಯ ಅಭಿವೃದ್ಧಿ ಅನಿವಾರ್ಯ! (ಜಾಗತಿಕ ಜಗಲಿ)
ಅಂಕಣಗಳು

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಪ್ರಭಾವ ಹೆಚ್ಚಳ; ಭಾರತೀಯ ನೌಕಾಪಡೆಯ ಅಭಿವೃದ್ಧಿ ಅನಿವಾರ್ಯ! (ಜಾಗತಿಕ ಜಗಲಿ)

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಈಗ ಚೀನಾದ ಉಪಸ್ಥಿತಿ ಹೆಚ್ಚಾಗತೊಡಗಿದ್ದು, ಇದು ಭಾರತ ಮತ್ತು ಅಮೆರಿಕಾಗಳೆರಡಕ್ಕೂ ಭೌಗೋಳಿಕ ರಾಜಕಾರಣದ ಆತಂಕ ಮೂಡಿಸಿದೆ.

Olympics 2024: ಕ್ರೀಡಾಕೂಟದಲ್ಲಿ ಮೊದಲೆರೆಡು ಚಿನ್ನದ ಪದಕಕ್ಕೆ ಮುತ್ತಿಟ್ಟ ಚೀನಾ, ಅಮೆರಿಕಾ ಬೆಳ್ಳಿಗೆ ತೃಪ್ತಿ!
ಕ್ರೀಡೆ

Olympics 2024: ಕ್ರೀಡಾಕೂಟದಲ್ಲಿ ಮೊದಲೆರೆಡು ಚಿನ್ನದ ಪದಕಕ್ಕೆ ಮುತ್ತಿಟ್ಟ ಚೀನಾ, ಅಮೆರಿಕಾ ಬೆಳ್ಳಿಗೆ ತೃಪ್ತಿ!

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮೊದಲ ದಿನ ಭಾರತಕ್ಕೆ ನಿರಾಸೆ ಮೂಡಿದೆ. ಆದರೆ ಚೀನಾ ಮೊದಲೆರೆಡು ಚಿನ್ನದ ಪದಕ ಗೆದ್ದಿದೆ.

ವಿಶ್ವಾಸಮತ ಕಳೆದುಕೊಳ್ಳುವ ಮುನ್ನ ಚೀನಾದೊಂದಿಗೆ ರೈಲು ಒಪ್ಪಂದಕ್ಕೆ ನೇಪಾಳ ಪ್ರಧಾನಿ ಅನುಮೋದನೆ: ವರದಿ
ವಿದೇಶ

ವಿಶ್ವಾಸಮತ ಕಳೆದುಕೊಳ್ಳುವ ಮುನ್ನ ಚೀನಾದೊಂದಿಗೆ ರೈಲು ಒಪ್ಪಂದಕ್ಕೆ ನೇಪಾಳ ಪ್ರಧಾನಿ ಅನುಮೋದನೆ: ವರದಿ

ಹಿಮಾಲಯ ರಾಷ್ಟ್ರವನ್ನು ಚೀನಾದೊಂದಿಗೆ ರೈಲು ಮೂಲಕ ಸಂಪರ್ಕಿಸುವ ಒಪ್ಪಂದಕ್ಕೆ ಕಮಲ್ ದಹಾಲ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ, MyRepublica ನ್ಯೂಸ್ ಪೋರ್ಟಲ್ ವರದಿ ಮಾಡಿದೆ.

ಚೀನಾದಿಂದ ಪಾಕಿಸ್ತಾನಕ್ಕೆ ನಿಷೇಧಿತ ರಾಸಾಯನಿಕ ಸಾಗಿಸುತ್ತಿದ್ದ ಶಿಪ್ ಮೆಂಟ್ ತಮಿಳುನಾಡು ಬಂದರಿನಲ್ಲಿ  ಜಪ್ತಿ
ದೇಶ

ಚೀನಾದಿಂದ ಪಾಕಿಸ್ತಾನಕ್ಕೆ ನಿಷೇಧಿತ ರಾಸಾಯನಿಕ ಸಾಗಿಸುತ್ತಿದ್ದ ಶಿಪ್ ಮೆಂಟ್ ತಮಿಳುನಾಡು ಬಂದರಿನಲ್ಲಿ ಜಪ್ತಿ

ಪಾಕಿಸ್ತಾನವು ತನ್ನ 'ಸ್ನೇಹಿತ' ಚೀನಾದ ಸಹಾಯದಿಂದ ಆಕ್ರಮಣಕಾರಿ ರಾಸಾಯನಿಕ ಮತ್ತು ಜೈವಿಕ ಯುದ್ಧಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಆರೋಪಿಸಲಾಗಿದೆ.

ಅಮೇರಿಕಾ ನಿಯೋಗದಿಂದ ದಲೈ ಲಾಮ ಭೇಟಿ: ಚೀನಾ ಪ್ರತಿಕ್ರಿಯೆ ಹೀಗಿದೆ...
ವಿದೇಶ

ಅಮೇರಿಕಾ ನಿಯೋಗದಿಂದ ದಲೈ ಲಾಮ ಭೇಟಿ: ಚೀನಾ ಪ್ರತಿಕ್ರಿಯೆ ಹೀಗಿದೆ...

ಅಮೇರಿಕಾ ಟಿಬೆಟ್ ಗೆ ಸಂಬಂಧಿಸಿದಂಟೆ ಕಠಿಣ ನೀತಿಗಳನ್ನು ಜಾರಿಗೊಳಿಸುವುದಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ದಲೈ ಲಾಮ ಭೇಟಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಚೀನಾ ಪ್ರತಿಕ್ರಿಯೆ ಪ್ರಾಮುಖ್ಯತೆ ಪಡೆದುಕೊಂಡಿದೆ.