India, China

ಭಾರತದ ಬಳಿ ಪಾಕಿಸ್ತಾನಕ್ಕಿಂತಲೂ ಹೆಚ್ಚು ನ್ಯೂಕ್ಲಿಯರ್ ಆಯುಧ; ಚೀನಾ ಸಾಕಷ್ಟು ಮುಂದೆ
ಅಮೇರಿಕಾ, ರಷ್ಯಾ, ಫ್ರಾನ್ಸ್, ಚೀನಾ, ಭಾರತ ಮತ್ತು ಪಾಕಿಸ್ತಾನ ಸೇರಿದಂತೆ 9 ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು ತಮ್ಮ ಪರಮಾಣು ಶಸ್ತ್ರಾಗಾರಗಳನ್ನು ಆಧುನೀಕರಿಸುವುದನ್ನು ಮುಂದುವರೆಸಿವೆ.

2023ರಲ್ಲಿ ಪರಮಾಣು ಶಸ್ತ್ರಾಸ್ತ್ರಕ್ಕಾಗಿ ಒಟ್ಟು 91.4 ಬಿಲಿಯನ್ ಡಾಲರ್ ಖರ್ಚು: ಚೀನಾ, ಭಾರತ, ಇಸ್ರೇಲ್ ಕೂಡ ಪಟ್ಟಿಯಲ್ಲಿದೆ!
2023ರಲ್ಲಿ ಚೀನಾ, ಫ್ರಾನ್ಸ್, ಭಾರತ, ಇಸ್ರೇಲ್, ಉತ್ತರ ಕೊರಿಯಾ, ಪಾಕಿಸ್ತಾನ, ರಷ್ಯಾ, ಯುಕೆ ಮತ್ತು ಯುಎಸ್ ತಮ್ಮ ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ಒಟ್ಟು 91.4 ಶತಕೋಟಿ ಡಾಲರ್ ಖರ್ಚು ಮಾಡಿವೆ.

ಟಿಬೆಟ್'ನ 30 ಪ್ರದೇಶಗಳಿಗೆ ಮರುನಾಮಕರಣ: ಕುತಂತ್ರಿ ಚೀನಾಗೆ ಅದರದ್ದೆ ಭಾಷೆಯಲ್ಲಿ ತಿರುಗೇಟು ಕೊಟ್ಟ ಭಾರತ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಭಾರತದಲ್ಲಿ ಎನ್ಡಿಎ ಸರ್ಕಾರ ರಚನೆಯಾಗಿದೆ. ಏತನ್ಮಧ್ಯೆ, ಅರುಣಾಚಲ ಪ್ರದೇಶದಲ್ಲಿ ಚೀನಾದ ಚಟುವಟಿಕೆಗಳಿಗೆ ಸರ್ಕಾರ ತನ್ನದೇ ಭಾಷೆಯಲ್ಲಿ ಉತ್ತರಿಸಲು ಹೊರಟಿದೆ.

ಮೋದಿ 3.0: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಚೀನಾ!
ಲೋಕಸಭಾ ಚುನಾವಣೆ 2024 ರ ಫಲಿತಾಂಶ ಪ್ರಕಟವಾಗಿ ಎನ್ ಡಿಎ ಸರ್ಕಾರ ರಚನೆಗೆ ಮುಂದಾಗಿದೆ. ಈ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಭಾರತಕ್ಕೆ Iran ನ Chabahar Port ಏಕೆ ಮುಖ್ಯ? ಗೊಂದಲದಲ್ಲಿರುವ ಅಮೇರಿಕಾ ಬೆದರಿಕೆಗೆ ಬಗ್ಗುತ್ತಾ India?
ಇರಾನ್ನ ದಕ್ಷಿಣ ಕರಾವಳಿ ಭಾಗಕ್ಕೆ ಸೇರಿದ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಚಬಹಾರ್ ಬಂದರು ತಂತ್ರಗಾರಿಕೆ, ವ್ಯಾಪಾರ ವಹಿವಾಟಿನ ಮೂಲಕ ದೃಷ್ಟಿಯಿಂದ ಆಯಕಟ್ಟಿನ ಪ್ರದೇಶದಲ್ಲಿದೆ. ಮಧ್ಯಪ್ರಾಚ್ಯ, ಯುರೇಷ್ಯಾ, ಯುರೋಪ್ ಗಳೊಂದಿಗೆ ಸಂಪರ್ಕ ಬೆಸೆಯುವುದಕ್ಕೆ ಭಾರತ, ಚೀನಾಗಳ geopolitical ಹಿತಾಸಕ್ತಿಗಳ ಕಾರಣದಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.

ಅಕ್ರಮವಾಗಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಚೀನಾದ ಬೆಳ್ಳುಳ್ಳಿ ಪ್ರಯತ್ನ; ತಜ್ಞರು ಹೇಳಿದ್ದೇನು?
ಇತ್ತೀಚಿನ ದಿನಗಳಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಅದೆಷ್ಟೇ ಮುಂಜಾಗ್ರತೆ ತೆಗೆದುಕೊಂಡರೂ ನಕಲಿ ಪದಾರ್ಥಗಳ ಹಾವಳಿ ಮಾತ್ರ ನಿಲ್ಲುವುದೇ ಇಲ್ಲ. ಚೀನಾದ ಅದೆಷ್ಟೋ ನಕಲಿ ವಸ್ತುಗಳು ಅರಿವಿಲ್ಲದಂತೆಯೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಸುಲಭವಾಗಿ ಜರ ಕೈಗೆಟುಕುತ್ತಿವೆ. ಇದೀಗ ಆ ಸಾಲಿಗೆ ಸೇರಿರುವುದು ಚೀನಾದ ಬೆಳ್ಳುಳ್ಳಿ.

ಅರುಣಾಚಲದಲ್ಲಿ ಭೂಕುಸಿತ: ಭಾರೀ ಮಳೆಗೆ ಕೊಚ್ಚಿ ಹೋದ ಹೆದ್ದಾರಿ, ಚೀನಾ ಗಡಿ ಪ್ರದೇಶಕ್ಕೆ ಸಂಪರ್ಕ ಬಂದ್!
ಅರುಣಾಚಲ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಇದರ ಪರಿಣಾಮ ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.

'ಬಲವಾದ ಮತ್ತು ಸ್ಥಿರ ಸಂಬಂಧ' ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸುತ್ತದೆ: ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಅಭಿಪ್ರಾಯ ಸ್ವಾಗತಿಸಿದ ಚೀನಾ
ಭಾರತ ಮತ್ತು ಚೀನಾ ನಡುವಿನ ಸ್ಥಿರ ಮತ್ತು ಶಾಂತಿಯುತ ಸಂಬಂಧ ಇಡೀ ಪ್ರದೇಶ ಮತ್ತು ಜಗತ್ತಿಗೆ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದೆ.

ಚೀನಾ ಕುರಿತ ಪ್ರಧಾನಿ ಮೋದಿ ಹೇಳಿಕೆ 'ದುರ್ಬಲ, ನಿಷ್ಪರಿಣಾಮಕಾರಿ': ಕಾಂಗ್ರೆಸ್
ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.

