India, China

ಭಿನ್ನಾಭಿಪ್ರಾಯ ವಿವಾದವಾಗಬಾರದು…: China ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗಿನ ಮಾತುಕತೆ ವೇಳೆ ಜೈಶಂಕರ್ ನೇರ ನುಡಿ!
ದೇಶ

ಭಿನ್ನಾಭಿಪ್ರಾಯ ವಿವಾದವಾಗಬಾರದು…: China ವಿದೇಶಾಂಗ ಸಚಿವ ವಾಂಗ್ ಯಿ ಜೊತೆಗಿನ ಮಾತುಕತೆ ವೇಳೆ ಜೈಶಂಕರ್ ನೇರ ನುಡಿ!

ನಮ್ಮ ಚರ್ಚೆಗಳು ಭಾರತ ಮತ್ತು ಚೀನಾ ನಡುವೆ ಸ್ಥಿರ, ಸಹಕಾರಿ ಮತ್ತು ದೂರದೃಷ್ಟಿಯ ಸಂಬಂಧವನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ ಎಂದು ನಾವು ಭಾವಿಸುತ್ತೇವೆ.

ಅಮೆರಿಕ ಸುಂಕದಿಂದ ಚೀನಾಗೆ ನವೆಂಬರ್ ವರೆಗೆ ವಿನಾಯಿತಿ; ಮಾತುಕತೆ ಮುಂದುವರಿಕೆ
ವಿದೇಶ

ಅಮೆರಿಕ ಸುಂಕದಿಂದ ಚೀನಾಗೆ ನವೆಂಬರ್ ವರೆಗೆ ವಿನಾಯಿತಿ; ಮಾತುಕತೆ ಮುಂದುವರಿಕೆ

ನಮ್ಮ ಆರ್ಥಿಕ ಸಂಬಂಧದಲ್ಲಿ ವ್ಯಾಪಾರದಲ್ಲಿನ ಪರಸ್ಪರ ಕೊರತೆ ಮತ್ತು ನಮ್ಮ ರಾಷ್ಟ್ರೀಯ ಮತ್ತು ಆರ್ಥಿಕ ಭದ್ರತಾ ಕಾಳಜಿಗಳನ್ನು ಪರಿಹರಿಸಲು ಚೀನಾದೊಂದಿಗೆ ನಡೆಯುತ್ತಿರುವ ಮಾತುಕತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿದರು.

ಮೋದಿಯವರ ಚೀನಾ ಭೇಟಿ ಅಮೆರಿಕಾವನ್ನು ಚೆಕ್ಮೇಟ್ ಮಾಡಬಲ್ಲದೇ? (ಹಣಕ್ಲಾಸು)
ಅಂಕಣಗಳು

ಮೋದಿಯವರ ಚೀನಾ ಭೇಟಿ ಅಮೆರಿಕಾವನ್ನು ಚೆಕ್ಮೇಟ್ ಮಾಡಬಲ್ಲದೇ? (ಹಣಕ್ಲಾಸು)

ಟ್ರಂಪ್ ಒಂದು ದಿನದ ಹಿಂದೆ ಭಾರತದ ಮೇಲೆ ಇನ್ನಷ್ಟು ಸುಂಕ ಹೇರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಆ ಹಿನ್ನಲೆಯಲ್ಲಿ ಮೋದಿಯವರ ಚೀನಾ ಭೇಟಿ ಬಹಳ ಮಹತ್ವವನ್ನು ಪಡೆದುಕೊಂಡಿದೆ.

ರಷ್ಯಾದಿಂದ ತೈಲ ಆಮದು ಮಾಡದಂತೆ ಭಾರತ-ಚೀನಾಗೆ ಅಮೆರಿಕ ಒತ್ತಡ: ಹೆಚ್ಚಿನ ತೈಲ ಖರೀದಿಸುತ್ತಿರುವವರು ಯಾರು?
ವಾಣಿಜ್ಯ

ರಷ್ಯಾದಿಂದ ತೈಲ ಆಮದು ಮಾಡದಂತೆ ಭಾರತ-ಚೀನಾಗೆ ಅಮೆರಿಕ ಒತ್ತಡ: ಹೆಚ್ಚಿನ ತೈಲ ಖರೀದಿಸುತ್ತಿರುವವರು ಯಾರು?

ಚೀನಾ, ಭಾರತ ಮತ್ತು ಟರ್ಕಿ ಯುರೋಪಿಯನ್ ಒಕ್ಕೂಟಕ್ಕೆ ಹೋಗುತ್ತಿದ್ದ ತೈಲವನ್ನು ಅತಿ ದೊಡ್ದ ಪ್ರಮಾಣದಲ್ಲಿ ಖರೀದಿಸುವ ದೇಶಗಳಾಗಿವೆ.

ಪ್ರತಿಯೊಬ್ಬ ದೇಶಭಕ್ತ ಭಾರತೀಯನೂ ಚೀನಾ ಬಗ್ಗೆ ಉತ್ತರ ಕೇಳುತ್ತಿದ್ದಾರೆ: ಕಾಂಗ್ರೆಸ್
ದೇಶ

ಪ್ರತಿಯೊಬ್ಬ ದೇಶಭಕ್ತ ಭಾರತೀಯನೂ ಚೀನಾ ಬಗ್ಗೆ ಉತ್ತರ ಕೇಳುತ್ತಿದ್ದಾರೆ: ಕಾಂಗ್ರೆಸ್

2020ರ ಗಾಲ್ವಾನ್ ಘಟನೆಯ ನಂತರ ಪ್ರತಿಯೊಬ್ಬ ದೇಶಭಕ್ತ ಭಾರತೀಯನು ಚೀನಾದ ಬಗ್ಗೆ ಉತ್ತರ ಕೇಳುತ್ತಿದ್ದಾನೆ.

'ಪರಿಶೀಲಿಸಲಾಗಿದೆ, ತೆಗೆದುಹಾಕಲಾಗಿದೆ': ಜಗನ್ನಾಥ ಚಿತ್ರವಿರುವ ಡೋರ್‌ಮ್ಯಾಟ್ ಮಾರಾಟಕ್ಕಿಟ್ಟ ಚೀನಾದ AliExpress!
ವಾಣಿಜ್ಯ

'ಪರಿಶೀಲಿಸಲಾಗಿದೆ, ತೆಗೆದುಹಾಕಲಾಗಿದೆ': ಜಗನ್ನಾಥ ಚಿತ್ರವಿರುವ ಡೋರ್‌ಮ್ಯಾಟ್ ಮಾರಾಟಕ್ಕಿಟ್ಟ ಚೀನಾದ AliExpress!

ಕಾಂಗ್ರೆಸ್ ಶಾಸಕಿ ಸೋಫಿಯಾ ಫಿರ್ದೌಸ್ ಅವರ ಟ್ವೀಟ್‌ಗೆ ಇ-ಕಾಮರ್ಸ್ ವೆಬ್‌ಸೈಟ್ ನೇರವಾಗಿ ಪ್ರತಿಕ್ರಿಯಿಸಿದೆ.

ನಿಮ್ಮ ಆರ್ಥಿಕತೆಯೇ ನಮ್ಮ "ಟಾರ್ಗೆಟ್" ಆಗಲಿದೆ: ರಷ್ಯಾ ವಿಚಾರವಾಗಿ ಭಾರತ, ಚೀನಾಗೆ ಅಮೆರಿಕ ಬೆದರಿಕೆ!
ವಿದೇಶ

ನಿಮ್ಮ ಆರ್ಥಿಕತೆಯೇ ನಮ್ಮ "ಟಾರ್ಗೆಟ್" ಆಗಲಿದೆ: ರಷ್ಯಾ ವಿಚಾರವಾಗಿ ಭಾರತ, ಚೀನಾಗೆ ಅಮೆರಿಕ ಬೆದರಿಕೆ!

ರಷ್ಯಾದ ಕಚ್ಚಾ ರಫ್ತಿನಲ್ಲಿ ಈ ಮೂರು ದೇಶಗಳು ಸುಮಾರು 80 ಪ್ರತಿಶತವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಇದು "ಪುಟಿನ್ ಅವರ ಯುದ್ಧ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ ಎಂದು ಗ್ರಹಾಂ ಆತಂಕ ವ್ಯಕ್ತಪಡಿಸಿದ್ದಾರೆ.

ಟಿಬೆಟ್ ನಲ್ಲಿ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಾಣ ಆರಂಭಿಸಿದ ಚೀನಾ; ಭಾರತ ಕಳವಳ!
ದೇಶ

ಟಿಬೆಟ್ ನಲ್ಲಿ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಾಣ ಆರಂಭಿಸಿದ ಚೀನಾ; ಭಾರತ ಕಳವಳ!

ಶನಿವಾರ ನಡೆದ ನಿರ್ಮಾಣ ಕಾಮಗಾರಿಯ ಉದ್ಘಾಟನಾ ಸಮಾರಂಭದಲ್ಲಿ ಚೀನಾದ ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು ಭಾಗವಹಿಸಿದ್ದರು ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಚೀನಾ ಉತ್ತೇಜನ: ಭಾರತಕ್ಕೆ ಆತಂಕ
ದೇಶ

ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಗೆ ಚೀನಾ ಉತ್ತೇಜನ: ಭಾರತಕ್ಕೆ ಆತಂಕ

ಕಳೆದ 12 ವರ್ಷಗಳಲ್ಲಿ, ಟಾರ್ ತನ್ನ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯಲ್ಲಿ, ವಿಶೇಷವಾಗಿ 20 ಮೆಗಾವಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಯೋಜನೆಗಳಲ್ಲಿ ಸಾಕಷ್ಟು ಪ್ರಗತಿ ಕಂಡಿದೆ.