India, China

ರಷ್ಯಾ ಜೊತೆಗೆ ವ್ಯವಹಾರ: ಭಾರತ, ಚೀನಾ, ಬ್ರೆಜಿಲ್ ಗೆ ನ್ಯಾಟೋ ಬೆದರಿಕೆ! ಏನಿದು ವಾರ್ನಿಂಗ್?
ಉಕ್ರೇನ್ ಗೆ ಹೊಸ ಶಸಾಸ್ತ್ರವನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಯುಎಸ್ ಕಾಂಗ್ರೆಸ್ ಸೆನೆಟರ್ ಸಭೆಯಲ್ಲಿ ರುಟ್ಟೆ ಈ ರೀತಿಯ ಹೇಳಿದ್ದಾರೆ.

ಭಯೋತ್ಪಾದನೆಗೆ ಅದರ ಭಾಷೆಯಲ್ಲೇ ಉತ್ತರ ಕೊಡ್ತೀವಿ: SCO ಶೃಂಗಸಭೆಯಲ್ಲಿ ಜೈಶಂಕರ್ ಎಚ್ಚರಿಕೆ!
ಜಾಗತಿಕ ಕ್ರಮವನ್ನು ಸ್ಥಿರಗೊಳಿಸಲು ಪರಸ್ಪರ ನಂಬಿಕೆಯ ಆಧಾರದ ಮೇಲೆ ಪ್ರಾದೇಶಿಕ ಸಹಕಾರದ ತುರ್ತು ಅವಶ್ಯಕತೆಯಿದೆ ಎಂದು ಜೈಶಂಕರ್ ಹೇಳಿದರು.

ಚೀನಾದಿಂದ ಪೂರೈಕೆ ಕಡಿತ: ಖಾರಿಫ್ ಬೆಳೆಗೆ DAP ಕೊರತೆ ಸಮಸ್ಯೆ
ಕಳೆದ ಮೂರು ವರ್ಷಗಳ ಸರಾಸರಿ ಬಳಕೆಯ ಆಧಾರದ ಮೇಲೆ ಕೇಂದ್ರವು ರಾಜ್ಯಗಳಿಗೆ DAP ಪೂರೈಸುತ್ತದೆ.

2020ರ ಸಂಘರ್ಷದ ನಂತರ ಚೀನಾಕ್ಕೆ S Jaishankar ಮೊದಲ ಭೇಟಿ: ಗಡಿ ವಿಷಯದ ಬಗ್ಗೆ ಹೇಳಿದ್ದೇನೆಂದರೆ...
ಭಾರತ-ಚೀನಾ ಗಡಿಯಲ್ಲಿ ಶಾಶ್ವತ ಶಾಂತಿಯು ಕಾರ್ಯತಂತ್ರದ ವಿಶ್ವಾಸವನ್ನು ಪುನಃಸ್ಥಾಪಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ಅಡಿಪಾಯವಾಗಿದೆ ಎಂದು ಎಸ್ ಜೈಶಂಕರ್ ಹೇಳಿದ್ದಾರೆ.

ಜೈಶಂಕರ್ ಭೇಟಿಗೂ ಮುನ್ನ, ದಲೈಲಾಮಾ ವಿಷಯ ದ್ವಿಪಕ್ಷೀಯ ಸಂಬಂಧಗಳಿಗೆ 'ಮುಳ್ಳು' ಎಂದ ಚೀನಾ
2020ರಲ್ಲಿ LACಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಜೈಶಂಕರ್ ಮೊದಲ ಬಾರಿಗೆ ಚೀನಾ ಪ್ರವಾಸ ಕೈಗೊಂಡಿದ್ದಾರೆ.

ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)
1950ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಿತು. 1644 ರಿಂದ 1911ರವರೆಗೆ ಆಡಳಿತ ನಡೆಸಿದ ಚೀನಾದ ಕ್ವಿಂಗ್ ರಾಜವಂಶದ ಅಡಿಯಲ್ಲೇ ಟಿಬೆಟ್ ಇತ್ತಾದ್ದರಿಂದ ಅದು ತನ್ನ ಭಾಗವೇ ಎಂಬುದು ಚೀನಾದದ ಸಮರ್ಥನೆ.

ದಲೈ ಲಾಮಾ ಜನ್ಮದಿನಾಚರಣೆ: ಪ್ರಧಾನಿ ಮೋದಿ ಶುಭ ಕೋರಿದ್ದಕ್ಕೆ ಚೀನಾ ವಿರೋಧ; ಭಾರತಕ್ಕೆ ಎಚ್ಚರಿಕೆ
ಟಿಬೆಟ್ ಸಂಬಂಧಿತ ವಿಷಯಗಳಲ್ಲಿ ಬೀಜಿಂಗ್‌ನ ಸೂಕ್ಷ್ಮತೆಯನ್ನು ಗೌರವಿಸುವಂತೆ ಭಾರತಕ್ಕೆ ಚೀನಾ ಕೇಳಿಕೊಂಡಿದೆ ಎಂದು ಪಿಟಿಐ ವರದಿ ಮಾಡಿದೆ.

ಚೀನಾದಲ್ಲಿ ದಂಗೆ: ಮೊದಲ ಬಾರಿ BRICS ಶೃಂಗಸಭೆಗೆ Xi ಗೈರು; ಸಾಯೋವರೆಗೂ ನಾನೇ ಅಧ್ಯಕ್ಷ ಅಂದಿದ್ದ Jinping ಹುದ್ದೆಗೆ ಕುತ್ತು?
ಬ್ರಿಕ್ಸ್ ಸಭೆಗೆ ಗೈರಾಗುವ ಮೂಲಕ ಚೀನಾದ ಅಧ್ಯಕ್ಷರು ತಮ್ಮ ದೇಶವನ್ನು ಪ್ರದರ್ಶಿಸಲು ಒಂದು ಪ್ರಮುಖ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಯಾವುದೇ ದೇಶದ ಜೊತೆ BRICS ಸಂಘರ್ಷ ಬಯಸಲ್ಲ: ಡೊನಾಲ್ಡ್ ಟ್ರಂಪ್ ಸುಂಕ ಬೆದರಿಕೆಗೆ ಚೀನಾ ಪ್ರತಿಕ್ರಿಯೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಬೆದರಿಕೆಗೆ ಚೀನಾ ಸ್ಪಷ್ಟ ಉತ್ತರ ನೀಡಿದೆ.

