ICC World Cup 2019

ಅದ್ಭುತ ಕ್ಯಾಚ್‌ ಹಿಡಿದ ಬೆನ್‌ ಸ್ಟೋಕ್ಸ್ ಗೆ ಟ್ವಿಟ್ ನಲ್ಲಿ ಶ್ಲಾಘನೆಗಳ ಮಹಾಪೂರ
ಕ್ರಿಕೆಟ್

ಅದ್ಭುತ ಕ್ಯಾಚ್‌ ಹಿಡಿದ ಬೆನ್‌ ಸ್ಟೋಕ್ಸ್ ಗೆ ಟ್ವಿಟ್ ನಲ್ಲಿ ಶ್ಲಾಘನೆಗಳ ಮಹಾಪೂರ

ಗುರುವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್‌ ಸಮೀಪ ಅಧ್ಬುತ ಕ್ಯಾಚ್‌ ಹಿಡಿದ ಇಂಗ್ಲೆಂಡ್‌ ತಂಡದ ಬೆನ್‌ ಸ್ಟೋಕ್ಸ್‌ಗೆ ಟ್ವಿಟರ್‌ ನಲ್ಲಿ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.

ನನ್ನ ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಇದಲ್ಲ, 'ಅದು' ಎಂದ ಬೆನ್ ಸ್ಟೋಕ್ಸ್
ಕ್ರಿಕೆಟ್

ನನ್ನ ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಇದಲ್ಲ, 'ಅದು' ಎಂದ ಬೆನ್ ಸ್ಟೋಕ್ಸ್

ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದಿದ್ದ ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್‌ ಹಿಡಿದದ್ದು ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಅಲ್ಲ ಎಂದು ಸ್ವತಃ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಹೇಳಿಕೊಂಡಿದ್ದಾರೆ.

ಮೊದಲ ಓವರ್‌ನಲ್ಲೇ ಬೈರ್‌ ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿ ಮೈದಾನದಲ್ಲೆಲ್ಲಾ ಓಡಾಡಿದ ತಾಹೀರ್, ವಿಡಿಯೋ!
ಕ್ರಿಕೆಟ್

ಮೊದಲ ಓವರ್‌ನಲ್ಲೇ ಬೈರ್‌ ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿ ಮೈದಾನದಲ್ಲೆಲ್ಲಾ ಓಡಾಡಿದ ತಾಹೀರ್, ವಿಡಿಯೋ!

ವಿಶ್ವಕಪ್‌ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್‌ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್...

ಕೊಹ್ಲಿಯನ್ನು ಆರಂಭದಲ್ಲೇ ಕಟ್ಟಿಹಾಕುವುದು ಒಳಿತು: ಟ್ರೆಂಟ್‌ ಬೌಲ್ಟ್‌
ಕ್ರಿಕೆಟ್

ಕೊಹ್ಲಿಯನ್ನು ಆರಂಭದಲ್ಲೇ ಕಟ್ಟಿಹಾಕುವುದು ಒಳಿತು: ಟ್ರೆಂಟ್‌ ಬೌಲ್ಟ್‌

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿಶ್ವಕಪ್‌ ಟೂರ್ನಿಯ ಅತ್ಯಂತ ಪ್ರಮುಖ ಆಟಗಾರನಾಗಿದ್ದು, ಅವರನ್ನು ಆರಂಭದಲ್ಲೇ ಕಟ್ಟಿಹಾಕಬೇಕು. ಇಲ್ಲವಾದಲ್ಲಿ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ನ್ಯೂಜಿಲೆಂಡ್‌ ತಂಡದ ಹಿರಿಯ ವೇಗಿ ಟ್ರೆಂಟ್‌ ಬೌಲ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

4ನೇ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ತಂಡಕ್ಕೆ ದೊಡ್ಡ ಬಲ; ಧವನ್, ರೋಹಿತ್ ಫಾರ್ಮ್ ಕುರಿತು ಚಿಂತೆ ಇಲ್ಲ: ಕೊಹ್ಲಿ
ಕ್ರಿಕೆಟ್

4ನೇ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ತಂಡಕ್ಕೆ ದೊಡ್ಡ ಬಲ; ಧವನ್, ರೋಹಿತ್ ಫಾರ್ಮ್ ಕುರಿತು ಚಿಂತೆ ಇಲ್ಲ: ಕೊಹ್ಲಿ

ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ 2ನೇ ಅಭ್ಯಾ, ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತ ತಂಡದ ಹುಮ್ಮಸ್ಸು ವಾಪಸ್ ಆಗಿದೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಸಿಸಿ ವಿಶ್ವಕಪ್‌ಗೂ ಮೀಟೂ ಎಫೆಕ್ಟ್: ಲೈಂಗಿಕ ಕಿರುಕುಳ ವಿರುದ್ಧ ಆಟಗಾರರಿಗೆ ಐಸಿಸಿ ಎಚ್ಚರಿಕೆ
ಕ್ರಿಕೆಟ್

ಐಸಿಸಿ ವಿಶ್ವಕಪ್‌ಗೂ ಮೀಟೂ ಎಫೆಕ್ಟ್: ಲೈಂಗಿಕ ಕಿರುಕುಳ ವಿರುದ್ಧ ಆಟಗಾರರಿಗೆ ಐಸಿಸಿ ಎಚ್ಚರಿಕೆ

ಕಳೆದ ವರ್ಷ ಜಗತ್ತಿನಾದ್ಯಂತ ಹರಡಿದ್ದ ಮೀಟೂ ಚಳುವಳಿ ಇದೀಗ ವಿಶ್ವ ಕ್ರಿಕೆಟ್‌ಗೂ ತಟ್ಟಿದ್ದು, ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರು ...

'ಧೋನಿ ಈಸ್ ಫಿಟ್ ಅಂಡ್ ಫೈನ್': ನಿವೃತ್ತಿ ಅವರಿಷ್ಟ: ಎಂಎಸ್ ಡಿ ಗೆ ಶೇನ್ ವಾರ್ನ್ ಸಪೋರ್ಟ್!
ಕ್ರಿಕೆಟ್

'ಧೋನಿ ಈಸ್ ಫಿಟ್ ಅಂಡ್ ಫೈನ್': ನಿವೃತ್ತಿ ಅವರಿಷ್ಟ: ಎಂಎಸ್ ಡಿ ಗೆ ಶೇನ್ ವಾರ್ನ್ ಸಪೋರ್ಟ್!

ವಯಸ್ಸಿನ ಕಾರಣ ನೀಡಿ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಕುರಿತು ಚರ್ಚೆ ನಡೆಸುವ ಮೂಲಕ ಅವರಿಗೆ ಮುಜುಗರವನ್ನುಂಟು ಮಾಡುತ್ತಿರುವ ಟೀಕಾಕಾರರಿಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಹಾಗೂ ಸ್ಪಿನ್ ಲೆಜೆಂಡ್ ಶೇನ್ ವಾರ್ನ್ ತಮ್ಮದೇ ಶೈಲಿಯಲ್ಲಿ ಭರ್ಜರಿ ತಿರುಗೇಟು ನೀಡಿದ್ದಾರೆ.

ತಂಡಕ್ಕೆ ಕೊಹ್ಲಿ ನಾಯಕನಾದರೂ, ವಿರಾಟ್ ಗೆ ಎಂಎಸ್ ಧೋನಿಯೇ ನಾಯಕ: ಸುರೇಶ್ ರೈನಾ
ಕ್ರಿಕೆಟ್

ತಂಡಕ್ಕೆ ಕೊಹ್ಲಿ ನಾಯಕನಾದರೂ, ವಿರಾಟ್ ಗೆ ಎಂಎಸ್ ಧೋನಿಯೇ ನಾಯಕ: ಸುರೇಶ್ ರೈನಾ

ಭಾರತ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾದರೂ, ಕೊಹ್ಲಿಗೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ. ನನ್ನ ಪ್ರಕಾರ ಕೊಹ್ಲಿಗೆ ಧೋನಿ ಅತ್ಯಮೂಲ್ಯ ಎಂದು ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.

ಐಸಿಸಿ ವಿಶ್ವಕಪ್‌ 2019: ಈ ಐವರು ಬೌಲರ್‌ಗಳ ಮೇಲೆ ಎಲ್ಲರ ಚಿತ್ತ, ಯಾರು ಮಿಂಚುತ್ತಾರೆ ಆ ತಂಡಕ್ಕೆ ಕಪ್!
ಕ್ರಿಕೆಟ್

ಐಸಿಸಿ ವಿಶ್ವಕಪ್‌ 2019: ಈ ಐವರು ಬೌಲರ್‌ಗಳ ಮೇಲೆ ಎಲ್ಲರ ಚಿತ್ತ, ಯಾರು ಮಿಂಚುತ್ತಾರೆ ಆ ತಂಡಕ್ಕೆ ಕಪ್!

ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯು ಸಾಕಷ್ಟು ಕುತೂಹಲ ಕೆರಳಿಸಿದ್ದು, ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ವಿಭಾಗದಲ್ಲಿಯೂ ಯಾರು ಮಿಂಚಲಿದ್ದಾರೆ...