ICC World Cup 2019

ದಕ್ಷಿಣ ಆಫ್ರಿಕಾವನ್ನು ಕಡೆಗಣಿಸಿಲ್ಲ, ಅದು ಅಪಾಯಕಾರಿ ತಂಡ..: ವಿರಾಟ್ ಕೊಹ್ಲಿ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಕೂಡ ಪ್ರಬಲ ತಂಡವಾಗಿದ್ದು, ಅದನ್ನು ಕಡೆಗಣಿಸಿಲ್ಲ. ನಮ್ಮ ಗುರಿ ಗೆಲುವು ಮಾತ್ರ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಐಸಿಸಿ ವಿಶ್ವಕಪ್ 2019: ಭಾರತದ ವಿರುದ್ದ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ
ಐಸಿಸಿ ವಿಶ್ವಕಪ್ 2019 ಟೂರ್ನಿಯಲ್ಲಿ ಭಾರತ ಅಭಿಯಾನ ಆರಂಭವಾಗಿದ್ದು, ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಐಪಿಎಲ್ ಗೂ ವಿಶ್ವಕಪ್ ಟೂರ್ನಿಗೂ ಸಂಬಂಧವೇ ಇಲ್ಲ: ಟೀಂ ಇಂಡಿಯಾ ನಾಯಕ ಕೊಹ್ಲಿ
ಐಪಿಎಲ್ ಟೂರ್ನಿಗೂ ವಿಶ್ವಕಪ್ ಟೂರ್ನಿಗೂ ಸಂಬಂಧವೇ ಇಲ್ಲ, ಆ ಮಾದರಿಯ ಕ್ರಿಕೆಟ್ ಬೇರೆ, ವಿಶ್ವಕಪ್ ಮಾದರಿಯ ಕ್ರಿಕೆಟ್ ಬೇರೆಯಾಗಿರುತ್ತದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಗಾಯಾಳು ಡೇಲ್ ಸ್ಟೇಯ್ನ್ ವಿಶ್ವಕಪ್ ನಿಂದ ಹೊರಗೆ, ಬ್ಯೂರಾನ್ ಹೆಂಡ್ರಿಕ್ಸ್ ಬದಲಿ ಆಟಗಾರ
ದಕ್ಷಿಣ ಆಫ್ರಿಕಾ ಆಟಗಾರ ಡೇಲ್ ಸ್ಟೇಯ್ನ್ ಗಾಯಗೊಂಡಿದ್ದು, ವಿಶ್ವಕಪ್ ಕ್ರಿಕೆಟ್ ಟೂರ್ನಿ 2019ರಿಂದ ಹೊರ ನಡೆದಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ ಕೇಸರಿ ಜೆರ್ಸಿ!
ಪ್ರಸಕ್ತ ಆವೃತ್ತಿಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಕೇಸರಿ ಬಣ್ಣದ ಜೆರ್ಸಿ ಧರಿಸಿ ಪಂದ್ಯವನ್ನಾಡಲಿದೆ ಎಂಬುದು ಅಧಿಕೃತವಾಗಿ ಸ್ಪಷ್ಟವಾಗಿದೆ.
ಐಸಿಸಿ ವಿಶ್ವಕಪ್: ನಾಳೆ ಆಫ್ರಿಕಾ ವಿರುದ್ಧ ಭಾರತದ ಮೊದಲ ಫೈಟ್
ಮೂರನೇ ವಿಶ್ವಕಪ್ ಗೆಲ್ಲುವ ಕನಸು ಕಟ್ಟಿಕೊಂಡಿರುವ ಟೀಂ ಇಂಡಿಯಾ ಪ್ರಸ್ತತ ಆವೃತ್ತಿಯ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವಾಡಲು ಸಜ್ಜಾಗಿದೆ.

ಅಂಪೈರ್ ಜೊತೆ ವಾಗ್ವಾದ, ಕೆಟ್ಟ ಪದ ಬಳಕೆ: ಇಂಗ್ಲೆಂಡ್ ಆಟಗಾರರಿಗೆ ದಂಡ
ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಇಂಗ್ಲೆಂಡ್ ತಂಡದ ಇಬ್ಬರು ಪ್ರಮುಖ ಬ್ಯಾಟ್ಸಮನ್ ಗಳಿಗೆ ಮತ್ತು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಗೆ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ.

ವಿಶ್ವಕಪ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ಗಾಯ!
ವಿಶ್ವಕಪ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಹೆಬ್ಬರಳಿಗೆ ಗಾಯ ಆಗಿದೆ.

ಐಸಿಸಿ ವಿಶ್ವಕಪ್ 2019: ಸೆಮಿಫೈನಲ್ ಗೆ ಭಾರತ ತಂಡದ ಪ್ರವೇಶ ಖಚಿತ; ಮೆಕ್ಕಲಮ್ ಭವಿಷ್ಯ
ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಟೂರ್ನಿ ಇನ್ನೂ ಲೀಗ್ ಹಂತದಲ್ಲಿರುವಂತೆಯೇ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕಲಂ ಅವರ ಭವಿಷ್ಯವಾಣಿಯೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.

