ICC World Cup 2019

ಐಸಿಸಿ ವಿಶ್ವಕಪ್ 2019: ಆಫ್ಘಾನಿಸ್ತಾನದ ವಿರುದ್ಧ ಟಾಸ್ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ
ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಆಫ್ಘಾನಿಸ್ತಾನದ ವಿರುದ್ಧ ಟಾಸ್ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ

ಐಸಿಸಿ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಪಾಕ್ ಬೌಲರ್‌ಗಳ ಕಳ್ಳಾಟ: ಅಂಪೈರ್ ಎಚ್ಚರಿಕೆ ನಂತರವೂ ಬುದ್ಧಿ ಕಲಿಯದ ಪಾಕಿಗಳು, ವಿಡಿಯೋ!
ಕ್ರಿಕೆಟ್

ಪಾಕ್ ಬೌಲರ್‌ಗಳ ಕಳ್ಳಾಟ: ಅಂಪೈರ್ ಎಚ್ಚರಿಕೆ ನಂತರವೂ ಬುದ್ಧಿ ಕಲಿಯದ ಪಾಕಿಗಳು, ವಿಡಿಯೋ!

ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಅಂಪೈರ್ ಎಚ್ಚರಿಕೆಯ ಬಳಿಕವೂ ತಮ್ಮ ಕಳ್ಳಾಟವನ್ನು ಪ್ರದರ್ಶಿಸಿದ್ದು ಈ ವಿಡಿಯೋ ವೈರಲ್ ಆಗಿದೆ.

ಸಚಿನ್ ಆಯ್ತು, ಈಗ ವಿಂಡೀಸ್ ಲೆಜೆಂಡ್ ಲಾರಾ ದಾಖಲೆಗೂ ಕೊಹ್ಲಿಯಿಂದ ಬಂತು ಕುತ್ತು!
ಕ್ರಿಕೆಟ್

ಸಚಿನ್ ಆಯ್ತು, ಈಗ ವಿಂಡೀಸ್ ಲೆಜೆಂಡ್ ಲಾರಾ ದಾಖಲೆಗೂ ಕೊಹ್ಲಿಯಿಂದ ಬಂತು ಕುತ್ತು!

ಕ್ರಿಕೆಟ್ ಜಗತ್ತಿನ ಲೆಜೆಂಡ್ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ದಾಖಲೆಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಂದ ಮತ್ತೆ ಕುತ್ತು ಬಂದಿದೆ.

ಜೀವನಕ್ಕೆ ಕ್ರಿಕೆಟ್‌ ಅದ್ಭುತ ಶಿಕ್ಷಕ: ವಿರಾಟ್ ಕೊಹ್ಲಿ
ಕ್ರಿಕೆಟ್

ಜೀವನಕ್ಕೆ ಕ್ರಿಕೆಟ್‌ ಅದ್ಭುತ ಶಿಕ್ಷಕ: ವಿರಾಟ್ ಕೊಹ್ಲಿ

ಮಕ್ಕಳ ಬದುಕಿಗೆ ಕ್ರಿಕೆಟ್ ಅದ್ಭುತ ಶಿಕ್ಷಕನಾಗಬಲ್ಲದು ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಹಶೀಮ್ ಆಮ್ಲಾ: ಎಬಿಡಿ ವಿಲಿಯರ್ಸ್​​, ರೋಹಿತ್ ಶರ್ಮಾ​, ಗಂಗೂಲಿ ದಾಖಲೆ ಧೂಳಿಪಟ, ಸ್ವಲ್ಪದರಲ್ಲಿ ಕೊಹ್ಲಿ ದಾಖಲೆ ಮಿಸ್!
ಕ್ರಿಕೆಟ್

ಹಶೀಮ್ ಆಮ್ಲಾ: ಎಬಿಡಿ ವಿಲಿಯರ್ಸ್​​, ರೋಹಿತ್ ಶರ್ಮಾ​, ಗಂಗೂಲಿ ದಾಖಲೆ ಧೂಳಿಪಟ, ಸ್ವಲ್ಪದರಲ್ಲಿ ಕೊಹ್ಲಿ ದಾಖಲೆ ಮಿಸ್!

ವಿರಾಟ್ ಕೊಹ್ಲಿ ದಾಖಲೆ ಹಿಂದೆ ಬಿದಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಶೀಮ್ ಆಮ್ಲಾ, ದಾಖಲೆಗಳ ರೇಸ್ ನಲ್ಲಿ ಕೊಹ್ಲಿ ದಾಖಲೆ ಮುರಿಯವಲ್ಲಿ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದ್ದಾರೆ.

ಐಸಿಸಿ ವಿಶ್ವಕಪ್: ಧವನ್ ಸ್ಥಾನಕ್ಕೆ ರಿಷಬ್ ಪಂತ್ ಆಯ್ಕೆ, ಅನಗತ್ಯವಾಗಿ ಅಂಬಾಟಿ ರಾಯುಡು ಟ್ರೋಲ್ ಗೆ ಗುರಿ!
ಕ್ರಿಕೆಟ್

ಐಸಿಸಿ ವಿಶ್ವಕಪ್: ಧವನ್ ಸ್ಥಾನಕ್ಕೆ ರಿಷಬ್ ಪಂತ್ ಆಯ್ಕೆ, ಅನಗತ್ಯವಾಗಿ ಅಂಬಾಟಿ ರಾಯುಡು ಟ್ರೋಲ್ ಗೆ ಗುರಿ!

ಗಾಯಾಳು ಶಿಖರ್ ಧವನ್ ಹೊರಬಿದ್ದು, ಅವರ ಸ್ಥಾನಕ್ಕೆ ರಿಷಬ್ ಪಂತ್ ಆಯ್ಕೆಯಾಗಿದ್ದಾರೆ. ಆದರೆ ಈ ವಿಚಾರದಲ್ಲೂ ಮತ್ತೋರ್ವ ಟೀಂ ಇಂಡಿಯಾ ಆಟಗಾರ ಅಂಬಾಟಿ ರಾಯುಡುರನ್ನು ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ.

ಭಾರತದ ವಿರುದ್ಧ ಸೋಲು: ಇಡೀ ತಂಡದ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಪಾಕ್ ಆಟಗಾರ ಕಮ್ರಾನ್ ಅಕ್ಮಲ್
ಕ್ರಿಕೆಟ್

ಭಾರತದ ವಿರುದ್ಧ ಸೋಲು: ಇಡೀ ತಂಡದ ವಿರುದ್ಧ ಕ್ರಮ ಕೈಗೊಳ್ಳಿ ಎಂದ ಪಾಕ್ ಆಟಗಾರ ಕಮ್ರಾನ್ ಅಕ್ಮಲ್

ಹಾಲಿ ವಿಶ್ವಕಪ್ ನಲ್ಲಿನ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ, ಅದರಲ್ಲೂ ಪ್ರಮುಖವಾಗಿ ಭಾರತದ ವಿರುದ್ಧದ ಸೋಲು ಪಾಕಿಸ್ತಾನೀಯರಿಗೆ ಜೀರ್ಣಿಸಿಕೊಳ್ಳಲಾಗದ ಸಂಗತಿಯಾಗಿ ಮಾರ್ಪಟ್ಟಿದೆ.

ಐಸಿಸಿ ವಿಶ್ವಕಪ್ 2019: ಗೆಲುವಿನ ಲಯ ಮುಂದುವರಿಸುವ ಉತ್ಸಾಹದಲ್ಲಿ ಭಾರತ, ನಾಳೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯ
ಕ್ರಿಕೆಟ್

ಐಸಿಸಿ ವಿಶ್ವಕಪ್ 2019: ಗೆಲುವಿನ ಲಯ ಮುಂದುವರಿಸುವ ಉತ್ಸಾಹದಲ್ಲಿ ಭಾರತ, ನಾಳೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯ

ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿರುವ ಭಾರತ ತಂಡ ಮತ್ತೊಂದು ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ತೋರುವ ತುಡಿತದಲ್ಲಿದೆ. ...

ವಿಶ್ವಕಪ್: ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಗೆ 48 ರನ್ ಗಳ ಅರ್ಹಜಯ
ಕ್ರಿಕೆಟ್

ವಿಶ್ವಕಪ್: ಬಾಂಗ್ಲಾ ವಿರುದ್ಧ ಆಸ್ಟ್ರೇಲಿಯಾಗೆ 48 ರನ್ ಗಳ ಅರ್ಹಜಯ

ಐಸಿಸಿ ವಿವಕಪ್ ಸರಣಿಯ ಗುರುವಾರದ ಪಂದ್ಯದಲ್ಲಿ ಅಸೀಸ್ ಪಡೆ ಬಾಂಗ್ಲಾ ವಿರುದ್ಧ 48 ರನ್ ಜಯ ಸಾಧಿಸಿದೆ.ಈ ಮೂಲಕ ಆಸ್ಟ್ರೇಲಿಯಾದ ಸೆಮೀಸ್ ಹಾದಿ ಇನ್ನಷ್ಟು ಸುಲಭವಾಗಿದೆ.