ಪಾಕ್ ಬೌಲರ್‌ಗಳ ಕಳ್ಳಾಟ: ಅಂಪೈರ್ ಎಚ್ಚರಿಕೆ ನಂತರವೂ ಬುದ್ಧಿ ಕಲಿಯದ ಪಾಕಿಗಳು, ವಿಡಿಯೋ!
ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಅಂಪೈರ್ ಎಚ್ಚರಿಕೆಯ ಬಳಿಕವೂ ತಮ್ಮ ಕಳ್ಳಾಟವನ್ನು ಪ್ರದರ್ಶಿಸಿದ್ದು ಈ ವಿಡಿಯೋ ವೈರಲ್ ಆಗಿದೆ.

Published On :
ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿಗಳಾದ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಪಾಕ್ ಬೌಲರ್‌ಗಳು ಅಂಪೈರ್ ಎಚ್ಚರಿಕೆಯ ಬಳಿಕವೂ ತಮ್ಮ ಕಳ್ಳಾಟವನ್ನು ಪ್ರದರ್ಶಿಸಿದ್ದು ಈ ವಿಡಿಯೋ ವೈರಲ್ ಆಗಿದೆ.
ಪಾಕ್ ವೇಗಿಗಳಾದ ಅಮೀರ್ ಮತ್ತು ರಿಯಾಜ್ ವಹಾಬ್ ಬೌಲಿಂಗ್ ಮಾಡಿ ಕ್ರಿಸ್ ನಡುವೆ ಓಡುತ್ತಿದ್ದರು. ಇದನ್ನು ಗಮನಿಸಿದ ಅಂಪೈರ್ ಮೊದಲಿಗೆ ಅಮೀರ್ ಗೆ ಎಚ್ಚರಿಕೆ ನೀಡಿದರು. ಇದಾದ ಬಳಿಕ ಅಮೀರ್ ತಮ್ಮ ಸ್ಪೆಲ್ ಚೇಂಜ್ ಮಾಡಿದರು.
ಇದಾದ ಬಳಿಕ ಬೌಲಿಂಗ್ ಮಾಡಿದ ರಿಯಾಜ್ ವಹಾಬ್ ಸಹ ಕ್ರಿಸ್ ಮಧ್ಯೆ ಓಡುತ್ತಿದ್ದರಿಂದ ಪಿಚ್ ಆಳಾಗುತ್ತದೆ ಎಂದು ಮತ್ತೆ ಅಂಪೈರ್ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Cricketಕ್ರಿಕೆಟ್indiaPakistanಪಂದ್ಯMatchಭಾರತ- ಪಾಕಿಸ್ತಾನMohammad Amirಮೊಹಮ್ಮದ್ ಅಮೀರ್ICC World Cup 2019ಐಸಿಸಿ ವಿಶ್ವಕಪ್ 2019
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


