ಮೊಹಮ್ಮದ್ ಅಮೀರ್

ಬ್ರಿಟಿಷ್ ಪ್ರಜೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್; IPL 2027ರಲ್ಲಿ ಆಡುವ ಬಗ್ಗೆ ಹೇಳಿದ್ದೇನು?
ಕ್ರಿಕೆಟ್

ಬ್ರಿಟಿಷ್ ಪ್ರಜೆಯಾದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಮೀರ್; IPL 2027ರಲ್ಲಿ ಆಡುವ ಬಗ್ಗೆ ಹೇಳಿದ್ದೇನು?

ತಮ್ಮ ತಲೆಮಾರಿನ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಅಮೀರ್, ಪ್ರಪಂಚದಾದ್ಯಂತದ ಫ್ರಾಂಚೈಸಿ ಲೀಗ್‌ಗಳಲ್ಲಿ ಈಗಲೂ ಹೆಚ್ಚು ಬೇಡಿಕೆಯಿರುವ ಆಟಗಾರರಾಗಿದ್ದಾರೆ.

ಬುದ್ಧಿ ಕಲಿಯದ Pak ಬೌಲರ್‌ಗಳು: ಅಮೀರ್ ನಂತೆ ನೋಬಾಲ್ ಎಸೆದ ಯುವ ಬೌಲರ್; ಮ್ಯಾಚ್ ಫಿಕ್ಸಿಂಗ್ ಆರೋಪ!
ಕ್ರಿಕೆಟ್

ಬುದ್ಧಿ ಕಲಿಯದ Pak ಬೌಲರ್‌ಗಳು: ಅಮೀರ್ ನಂತೆ ನೋಬಾಲ್ ಎಸೆದ ಯುವ ಬೌಲರ್; ಮ್ಯಾಚ್ ಫಿಕ್ಸಿಂಗ್ ಆರೋಪ!

ಪಾಕಿಸ್ತಾನಿ ಕ್ರಿಕೆಟ್ ಇತಿಹಾಸವು ಮ್ಯಾಚ್ ಫಿಕ್ಸಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್‌ನ ಹಲವು ಕರಾಳ ಅಧ್ಯಾಯಗಳಿಂದ ತುಂಬಿದೆ. 2010ರಲ್ಲಿ ಮೊಹಮ್ಮದ್ ಅಮೀರ್ ಉದ್ದೇಶಪೂರ್ವಕವಾಗಿ ನೋ-ಬಾಲ್ ಮಾಡಿದ್ದರು.

'ಭಾರತದ ಅದೃಷ್ಟ ಖಾಲಿಯಾಗಿದೆ, ನ್ಯೂಜಿಲೆಂಡ್ ಗೆದ್ದೇ ಗೆಲ್ಲುತ್ತೆ': ಮತ್ತೊಮ್ಮೆ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್
ಕ್ರಿಕೆಟ್

'ಭಾರತದ ಅದೃಷ್ಟ ಖಾಲಿಯಾಗಿದೆ, ನ್ಯೂಜಿಲೆಂಡ್ ಗೆದ್ದೇ ಗೆಲ್ಲುತ್ತೆ': ಮತ್ತೊಮ್ಮೆ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್

ಎರಡೂ ತಂಡಗಳನ್ನು ಹೋಲಿಸಿದಾಗ, ಇತ್ತೀಚಿನ ಪಂದ್ಯಗಳಲ್ಲಿ ಬುಮ್ರಾ ಮತ್ತು ಸ್ಯಾಮ್ಸನ್ ಅವರ ಅನುಕರಣೀಯ ಪ್ರದರ್ಶನದ ಹೊರತಾಗಿಯೂ, ನ್ಯೂಜಿಲೆಂಡ್ ಉತ್ತಮ ಫಾರ್ಮ್‌ನಲ್ಲಿದೆ ಎಂದು ಅಮೀರ್ ಹೇಳುತ್ತಾರೆ.

T20 World Cup 2026: 'ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡ'; ಭಾರತ ಸೆಮಿಫೈನಲ್ ತಲುಪಲ್ಲ ಎಂದಿದ್ದ ಪಾಕ್ ಮಾಜಿ ಆಟಗಾರ ಮತ್ತೆ ಭವಿಷ್ಯ!
ಕ್ರಿಕೆಟ್

T20 World Cup 2026: 'ಇಂಗ್ಲೆಂಡ್ ಗೆಲ್ಲುವ ನೆಚ್ಚಿನ ತಂಡ'; ಭಾರತ ಸೆಮಿಫೈನಲ್ ತಲುಪಲ್ಲ ಎಂದಿದ್ದ ಪಾಕ್ ಮಾಜಿ ಆಟಗಾರ ಮತ್ತೆ ಭವಿಷ್ಯ!

ತಂಡವು ಒಂದು ಘಟಕವಾಗಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಅವರನ್ನು ಸೋಲಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

T20 World Cup 2026: 'ಭಾರತ ಉತ್ತಮ ಕ್ರಿಕೆಟ್ ಆಡುತ್ತಿಲ್ಲ'; ಟ್ರೋಲ್ ಆಗಿದ್ದ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಹೊಸ ಮಾತು!
ಕ್ರಿಕೆಟ್

T20 World Cup 2026: 'ಭಾರತ ಉತ್ತಮ ಕ್ರಿಕೆಟ್ ಆಡುತ್ತಿಲ್ಲ'; ಟ್ರೋಲ್ ಆಗಿದ್ದ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಹೊಸ ಮಾತು!

ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

T20 World Cup 2026: ಭಾರತ ಸೆಮಿಫೈನಲ್‌ ಪ್ರವೇಶಿಸಲ್ಲ ಎಂದಿದ್ದ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಟ್ರೋಲ್!
ಕ್ರಿಕೆಟ್

T20 World Cup 2026: ಭಾರತ ಸೆಮಿಫೈನಲ್‌ ಪ್ರವೇಶಿಸಲ್ಲ ಎಂದಿದ್ದ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಟ್ರೋಲ್!

ಪಂದ್ಯಾವಳಿಯ ಆರಂಭದಲ್ಲಿ, ಪಾಕಿಸ್ತಾನ ಅರ್ಹತೆ ಪಡೆಯಬಹುದು ಅಥವಾ ಅರ್ಹತೆ ಪಡೆಯದಿದ್ದರೂ, ಭಾರತ ಖಂಡಿತವಾಗಿಯೂ ಅಗ್ರ ನಾಲ್ಕು ಸ್ಥಾನಗಳನ್ನು ತಲುಪುವುದಿಲ್ಲ ಎಂದು ಅಮೀರ್ ಹೇಳಿದ್ದರು.

'ಪಾಕಿಸ್ತಾನ ಹೊರಬಿದ್ದಿದ್ದು ಪರವಾಗಿಲ್ಲ, ಆದರೆ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲ': ಪಾಕ್ ಮಾಜಿ ಆಟಗಾರ
ಕ್ರಿಕೆಟ್

'ಪಾಕಿಸ್ತಾನ ಹೊರಬಿದ್ದಿದ್ದು ಪರವಾಗಿಲ್ಲ, ಆದರೆ ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲ': ಪಾಕ್ ಮಾಜಿ ಆಟಗಾರ

ಈಮಧ್ಯೆ, ಶನಿವಾರ ನಡೆದ ಸೂಪರ್ 8 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಲ್ಪ ಅಂತರದ ಜಯ ಸಾಧಿಸಿದರೂ, ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ಹೊರಬಿದ್ದಿತು.

'ಯುವರಾಜ್ ಸಿಂಗ್‌ಗಿಂತಲೂ ಉತ್ತಮ'; ಅಭಿಷೇಕ್ ಶರ್ಮಾಗೆ ಮೊಹಮ್ಮದ್ ಅಮೀರ್ ನೀಡಿದ್ದ 'ಸ್ಲಾಗರ್' ಟ್ಯಾಗ್‌ಗೆ ಆರ್ ಅಶ್ವಿನ್ ತಿರುಗೇಟು
ಕ್ರಿಕೆಟ್

'ಯುವರಾಜ್ ಸಿಂಗ್‌ಗಿಂತಲೂ ಉತ್ತಮ'; ಅಭಿಷೇಕ್ ಶರ್ಮಾಗೆ ಮೊಹಮ್ಮದ್ ಅಮೀರ್ ನೀಡಿದ್ದ 'ಸ್ಲಾಗರ್' ಟ್ಯಾಗ್‌ಗೆ ಆರ್ ಅಶ್ವಿನ್ ತಿರುಗೇಟು

ಅಭಿಷೇಕ್ ಶರ್ಮಾ ರಕ್ಷಣಾತ್ಮಕ ಹೊಡೆತ ಆಡುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಹೇಳಿದ ಸುನೀಲ್ ಗವಾಸ್ಕರ್, ಜಿಂಬಾಬ್ವೆ ವಿರುದ್ಧ ಸಮಯೋಚಿತ ಅರ್ಧಶತಕದೊಂದಿಗೆ ಟೀಕಾಕಾರರ ಬಾಯಿ ಮುಚ್ಚಿಸಿದ ಆರಂಭಿಕ ಆಟಗಾರನನ್ನು ಶ್ಲಾಘಿಸಿದರು.

T20 World Cup 2026: ಭಾರತ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲ; ಭವಿಷ್ಯ ನುಡಿದ ಪಾಕ್ ಮಾಜಿ ಆಟಗಾರ
ಕ್ರಿಕೆಟ್

T20 World Cup 2026: ಭಾರತ ವಿಶ್ವಕಪ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲ್ಲ; ಭವಿಷ್ಯ ನುಡಿದ ಪಾಕ್ ಮಾಜಿ ಆಟಗಾರ

ಅಭಿಷೇಕ್ ಶರ್ಮಾ ಅವರನ್ನು 'ಸ್ಲೋಗರ್' ಎಂದು ಕರೆದು ಚರ್ಚೆಗೆ ಗ್ರಾಸವಾಗಿದ್ದ ಅಮೀರ್, ಇದೀಗ ಟಿ20 ವಿಶ್ವಕಪ್‌ನಿಂದ ಭಾರತ ಹೊರಹೋಗುವ ಬಗ್ಗೆ ಭವಿಷ್ಯ ನುಡಿದಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ.