ICC T20 World Cup 2024

T20 World Cup 2024: ಕಿವೀಸ್ ವಿರುದ್ಧ ವಿಂಡೀಸ್ ಗೆ 13 ರನ್ ಜಯ; ಸೂಪರ್ 8 ಹಂತ ಪ್ರವೇಶ, ನ್ಯೂಜಿಲೆಂಡ್ ಟೂರ್ನಿಯಿಂದಲೇ ಔಟ್?
ಕ್ರಿಕೆಟ್

T20 World Cup 2024: ಕಿವೀಸ್ ವಿರುದ್ಧ ವಿಂಡೀಸ್ ಗೆ 13 ರನ್ ಜಯ; ಸೂಪರ್ 8 ಹಂತ ಪ್ರವೇಶ, ನ್ಯೂಜಿಲೆಂಡ್ ಟೂರ್ನಿಯಿಂದಲೇ ಔಟ್?

ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಬಂದಿದ್ದು, ಪ್ರಬಲ ನ್ಯೂಜಿಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ತಂಡ 13ರನ್ ಗಳ ಭರ್ಜರಿ ಜಯ ಸಾಧಿಸಿ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ.

ಭಾರತದ ಕ್ರಿಕೆಟಿಗನ ಕುರಿತು ಜನಾಂಗೀಯ ನಿಂದನೆ: ಭಜ್ಜಿ ಕಿಡಿ; ಪಾಕ್ ಮಾಜಿ ಆಟಗಾರ Kamran Akmal ಕ್ಷಮೆ ಯಾಚನೆ
ಕ್ರಿಕೆಟ್

ಭಾರತದ ಕ್ರಿಕೆಟಿಗನ ಕುರಿತು ಜನಾಂಗೀಯ ನಿಂದನೆ: ಭಜ್ಜಿ ಕಿಡಿ; ಪಾಕ್ ಮಾಜಿ ಆಟಗಾರ Kamran Akmal ಕ್ಷಮೆ ಯಾಚನೆ

ಭಾರತದ ಕ್ರಿಕೆಟಿಗ ಅರ್ಶ್ ದೀಪ್ ಸಿಂಗ್ ಕುರಿತು ಜನಾಂಗೀಯ ನಿಂದನೆ ಮಾಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಕೊನೆಗೂ ಕ್ಷಮೆಯಾಚಿಸಿದ್ದಾರೆ.

ICC T20 WorldCup 2024: ಅಲ್ಪ ಗುರಿ ನೀಡಿಯೂ ಪಾಕ್ ವಿರುದ್ದ ವಿರೋಚಿತ ಜಯ, ಹಲವು ದಾಖಲೆ ಬರೆದ ಭಾರತ!
ಕ್ರಿಕೆಟ್

ICC T20 WorldCup 2024: ಅಲ್ಪ ಗುರಿ ನೀಡಿಯೂ ಪಾಕ್ ವಿರುದ್ದ ವಿರೋಚಿತ ಜಯ, ಹಲವು ದಾಖಲೆ ಬರೆದ ಭಾರತ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಲ್ಪ ಮೊತ್ತದ ಗುರಿಯ ಹೊರತಾಗಿಯೂ ಅಮೋಘ ಜಯ ದಾಖಲಿಸಿದ ಭಾರತ ತಂಡ ಈ ಪಂದ್ಯದ ಮೂಲಕ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದೆ.

ICC T20 World Cup 2024: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ, ನಾಯಕ Rohit Sharma ಗೆ ಗಾಯ
ಕ್ರಿಕೆಟ್

ICC T20 World Cup 2024: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ, ನಾಯಕ Rohit Sharma ಗೆ ಗಾಯ

ಐಸಿಸಿ ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಿದ್ದತೆ ನಡೆಸುತ್ತಿರುವಂತೆಯೇ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ.

ICC T20 Worldcup 2024: ಮತ್ತೊಂದು ಅಚ್ಚರಿ ಫಲಿತಾಂಶ, ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ವಿರೋಚಿತ ಜಯ
ಕ್ರಿಕೆಟ್

ICC T20 Worldcup 2024: ಮತ್ತೊಂದು ಅಚ್ಚರಿ ಫಲಿತಾಂಶ, ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶಕ್ಕೆ ವಿರೋಚಿತ ಜಯ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಬಂದಿದ್ದು, ಪ್ರಬಲ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡ 2 ವಿಕೆಟ್ ಗಳ ವಿರೋಚಿತ ಗೆಲುವು ದಾಖಲಿಸಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ!
ಕ್ರಿಕೆಟ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ!

2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಬುಧವಾರ ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಐರ್ಲೆಂಡ್ ನಡುವಿನ ಪಂದ್ಯದ ವೇಳೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ರೋಹಿತ್ 37 ಎಸೆತಗಳಲ್ಲಿ 140.54 ಸ್ಟ್ರೈಕ್ ರೇಟ್‌ನಲ್ಲಿ 52 ರನ್ ಗಳಿಸಿದರು. 4 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ, ಅವರು ಗಾಯಗೊಂಡಿದ್ದರಿಂದ 10 ನೇ ಓವರ್‌ನ ಅಂತ್ಯದ ನಂತರ ರಿಟೈರ್ಡ್ ಹರ್ಟ್ ಆದರು.

ICC T20 World Cup 2024: ನ್ಯೂಯಾರ್ಕ್ ನಲ್ಲಿ ಕಳಪೆ ಆಹಾರ, ಮೂಲಭೂತ ಸೌಕರ್ಯ ಕೊರತೆ; Team India ಅಸಮಾಧಾನ
ಕ್ರಿಕೆಟ್

ICC T20 World Cup 2024: ನ್ಯೂಯಾರ್ಕ್ ನಲ್ಲಿ ಕಳಪೆ ಆಹಾರ, ಮೂಲಭೂತ ಸೌಕರ್ಯ ಕೊರತೆ; Team India ಅಸಮಾಧಾನ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡ ಅಲ್ಲಿನ ಆಹಾರ ಮತ್ತು ಮೂಲಭೂತ ಸೌಕರ್ಯಗಳ ಕುರಿತು ಚಕಾರವೆತ್ತಿದೆ.

T20 WC: ಬಲಿಷ್ಠ ಆಸಿಸ್ ಗೆ ಇದೆಂತಾ ಸ್ಥಿತಿ, ಆಟಗಾರರಿಲ್ಲದೇ ಅಭ್ಯಾಸ ಪಂದ್ಯಕ್ಕೆ ಫೀಲ್ಡ್ ಗಿಳಿದ ಪ್ರಧಾನ ಕೋಚ್, ಆಯ್ಕೆದಾರರು!
ಕ್ರಿಕೆಟ್

T20 WC: ಬಲಿಷ್ಠ ಆಸಿಸ್ ಗೆ ಇದೆಂತಾ ಸ್ಥಿತಿ, ಆಟಗಾರರಿಲ್ಲದೇ ಅಭ್ಯಾಸ ಪಂದ್ಯಕ್ಕೆ ಫೀಲ್ಡ್ ಗಿಳಿದ ಪ್ರಧಾನ ಕೋಚ್, ಆಯ್ಕೆದಾರರು!

ಐಸಿಸಿ ಟಿ20 ಕಪ್ ಟೂರ್ನಿಗೆ ತಯಾರಿ ನಡೆಸುತ್ತಿರುವ ಬಲಿಷ್ಠ ಆಸ್ಟ್ರೇಲಿಯಾ ತಂಡ ಆಟಗಾರರ ಕೊರತೆಯಿಂದಾಗಿ ಪ್ರಧಾನ ಕೋಚ್ ಮತ್ತು ತಂಡದ ಆಯ್ಕೆದಾರರೇ ಫೀಲ್ಡಿಗಿಳಿದ ವಿಚಿತ್ರ ಘಟನೆ ನಡೆದಿದೆ.