ICC T20 World Cup 2024

T20 World Cup 2024: 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಒನ್ ಅಂಡ್ ಓನ್ಲಿ ಬುಮ್ರಾ!
ವೆಬ್ ಸ್ಟೋರೀಸ್

T20 World Cup 2024: 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಒನ್ ಅಂಡ್ ಓನ್ಲಿ ಬುಮ್ರಾ!

ICC T20 World Cup Team of Tournament: ನಾಯಕ Rohit Sharma ಸೇರಿ 6 ಮಂದಿ ಭಾರತೀಯರು, Virat Kohli ಗಿಲ್ಲ ಸ್ಥಾನ!
ಕ್ರಿಕೆಟ್

ICC T20 World Cup Team of Tournament: ನಾಯಕ Rohit Sharma ಸೇರಿ 6 ಮಂದಿ ಭಾರತೀಯರು, Virat Kohli ಗಿಲ್ಲ ಸ್ಥಾನ!

ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ವಾಡಿಕೆಯಂತೆ ಐಸಿಸಿ ತನ್ನ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಒಟ್ಟು ಆರು ಮಂದಿ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಲಾಗಿದೆ.

ICC T20 World Cup 2024: ಟ್ರೋಫಿ ಸ್ವೀಕಾರ ವೇಳೆ ''Lionel Messi'' ಶೈಲಿ, ರೋಹಿತ್ ಗೆ Kuldeep Yadav ಸಲಹೆ, ''ತರ್ಲೆ'' ಎಂದು ಮೊಟಕಿದ ಸೂರ್ಯ!
ಕ್ರಿಕೆಟ್

ICC T20 World Cup 2024: ಟ್ರೋಫಿ ಸ್ವೀಕಾರ ವೇಳೆ ''Lionel Messi'' ಶೈಲಿ, ರೋಹಿತ್ ಗೆ Kuldeep Yadav ಸಲಹೆ, ''ತರ್ಲೆ'' ಎಂದು ಮೊಟಕಿದ ಸೂರ್ಯ!

ರೋಹಿತ್ ಶರ್ಮಾ ವಿಶೇಷ ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಬಂದು ಪ್ರಶಸ್ತಿ ಸ್ವೀಕರಿಸಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ICC T20 World Cup 2024 ಟೂರ್ನಿಯಲ್ಲಿ ಭಾರತೀಯ ಬೌಲರ್ ಗಳ ಅಮೋಘ ದಾಖಲೆ, ಗರಿಷ್ಠ ವಿಕೆಟ್ ಸಾಧನೆ
ಕ್ರಿಕೆಟ್

ICC T20 World Cup 2024 ಟೂರ್ನಿಯಲ್ಲಿ ಭಾರತೀಯ ಬೌಲರ್ ಗಳ ಅಮೋಘ ದಾಖಲೆ, ಗರಿಷ್ಠ ವಿಕೆಟ್ ಸಾಧನೆ

ಈ ಟೂರ್ನಿಯಲ್ಲಿ ಒಟ್ಟು 17 ವಿಕೆಟ್ ಪಡೆದ ಭಾರತದ ಅರ್ಶ್ ದೀಪ್ ಸಿಂಗ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ICC T20 World Cup 2024: ಟಿ20 ವಿಶ್ವಕಪ್ ನ ಎಲ್ಲ ಆವೃತ್ತಿಗಳಲ್ಲಿ ಆಡಿ ಪ್ರಶಸ್ತಿ ಗೆದ್ದ ಏಕೈಕ ಆಟಗಾರ Rohit Sharma
ಕ್ರಿಕೆಟ್

ICC T20 World Cup 2024: ಟಿ20 ವಿಶ್ವಕಪ್ ನ ಎಲ್ಲ ಆವೃತ್ತಿಗಳಲ್ಲಿ ಆಡಿ ಪ್ರಶಸ್ತಿ ಗೆದ್ದ ಏಕೈಕ ಆಟಗಾರ Rohit Sharma

ಈ ಬಾರಿ ನಡೆಯುತ್ತಿರುವ ಟಿ20 ವಿಶ್ವಕಪ್ 9ನೇ ಆವೃತ್ತಿಯಾಗಿದ್ದು, 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಈ ಟೂರ್ನಿಯ ಮೊದಲ ಆವೃತ್ತಿ ನಡೆದಿತ್ತು.

ICC T20 ವಿಶ್ವಕಪ್ 2024: Rohit Sharma ಹೆಸರಿಗೆ 3 ವಿಶ್ವದಾಖಲೆ, 50 ಪಂದ್ಯ ಗೆದ್ದ ಮೊದಲ ನಾಯಕ!
ಕ್ರಿಕೆಟ್

ICC T20 ವಿಶ್ವಕಪ್ 2024: Rohit Sharma ಹೆಸರಿಗೆ 3 ವಿಶ್ವದಾಖಲೆ, 50 ಪಂದ್ಯ ಗೆದ್ದ ಮೊದಲ ನಾಯಕ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಗೆಲುವಿನ ಮೂಲಕ ರೋಹಿತ್ ಶರ್ಮಾ ಭಾರತದ ಪರ 50ನೇ ಟಿ20ಐ ಪಂದ್ಯ ಗೆದ್ದ ಸಾಧನೆ ಮಾಡಿದರು.

ಕೊಹ್ಲಿ, ರೋಹಿತ್ ಬೆನ್ನಲ್ಲೇ ಅಂತಾರಾಷ್ಟ್ರೀಯ T20 ಗೆ Ravindra Jadeja ಕೂಡ ವಿದಾಯ!
ಕ್ರಿಕೆಟ್

ಕೊಹ್ಲಿ, ರೋಹಿತ್ ಬೆನ್ನಲ್ಲೇ ಅಂತಾರಾಷ್ಟ್ರೀಯ T20 ಗೆ Ravindra Jadeja ಕೂಡ ವಿದಾಯ!

ಭಾರತ ತಂಡದ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಇರುವಾಗಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಶಾಕ್ ಕೊಟ್ಟಿದ್ದರು.

ICC T20 World Cup 2024: 2ನೇ ಟಿ20 ವಿಶ್ವಕಪ್ ಗೆಲುವು, ಸತತ ಜಯ; Unbeaten India ಹಲವು ದಾಖಲೆ ನಿರ್ಮಾಣ
ಕ್ರಿಕೆಟ್

ICC T20 World Cup 2024: 2ನೇ ಟಿ20 ವಿಶ್ವಕಪ್ ಗೆಲುವು, ಸತತ ಜಯ; Unbeaten India ಹಲವು ದಾಖಲೆ ನಿರ್ಮಾಣ

ದಕ್ಷಿಣ ಆಫ್ರಿಕಾದ ವಿರುದ್ಧ 7 ರನ್ ಗಳ ಅಂತರದಲ್ಲಿ ವಿರೋಚಿತ ಜಯ ಸಾಧಿಸಿ ಪ್ರಶಸ್ತಿ ಜಯಿಸಿದ ಭಾರತ 2 ಬಾರಿ ಟಿ20 ವಿಶ್ವಕಪ್ ಜಯಿಸಿದ ಮೂರನೇ ತಂಡ ಎಂಬ ಕೀರ್ತಿಗೆ ಭಾಜನವಾಯಿತು.

ICC T20 World Cup 2024: ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ದಾಖಲೆ; Virat Kohli ಇರುವ ಎಲೈಟ್ ಗ್ರೂಪ್ ಗೆ Jasprit Bumrah ಸೇರ್ಪಡೆ!
ಕ್ರಿಕೆಟ್

ICC T20 World Cup 2024: ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿ ದಾಖಲೆ; Virat Kohli ಇರುವ ಎಲೈಟ್ ಗ್ರೂಪ್ ಗೆ Jasprit Bumrah ಸೇರ್ಪಡೆ!

ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ ಮತ್ತು ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಜಸ್ ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.