ICC T20 World Cup 2024

ICC T20 World Cup 2024 semi-final 2: ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ಕ್ರಿಕೆಟ್

ICC T20 World Cup 2024 semi-final 2: ಭಾರತ ವಿರುದ್ಧ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದೆ.

ICC T20 World Cup 2024 semi-final 2: ಮಳೆ ಕಾಟ, ಮೀಸಲು ದಿನ ಕೂಡ ಇಲ್ಲ.. IND vs ENG ಪಂದ್ಯ ರದ್ದಾದರೆ ಮುಂದೇನು?
ಕ್ರಿಕೆಟ್

ICC T20 World Cup 2024 semi-final 2: ಮಳೆ ಕಾಟ, ಮೀಸಲು ದಿನ ಕೂಡ ಇಲ್ಲ.. IND vs ENG ಪಂದ್ಯ ರದ್ದಾದರೆ ಮುಂದೇನು?

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಇಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಂದ್ಯಕ್ಕೆ ಮಳೆಕಾಟ ಕೂಡ ಶುರುವಾಗಿದೆ.

T20 World Cup 2024 semi-final 1: ಆಫ್ಘಾನಿಸ್ತಾನ ಮಣಿಸಿ ಫೈನಲ್ ಪ್ರವೇಶಿಸಿದ ಸೌತ್ ಆಫ್ರಿಕಾ, ಐತಿಹಾಸಿಕ ಗೆಲುವು
ಕ್ರಿಕೆಟ್

T20 World Cup 2024 semi-final 1: ಆಫ್ಘಾನಿಸ್ತಾನ ಮಣಿಸಿ ಫೈನಲ್ ಪ್ರವೇಶಿಸಿದ ಸೌತ್ ಆಫ್ರಿಕಾ, ಐತಿಹಾಸಿಕ ಗೆಲುವು

ಈ ಹಿಂದೆ ಟಿ20 ವಿಶ್ವಕಪ್​ ಗಳಲ್ಲಿ ದಕ್ಷಿಣ ಆಫ್ರಿಕಾ ಅಂತಿಮ ಸೆಮಿಸ್‌ ಪಂದ್ಯಗಳಲ್ಲಿ ಏಳು ಬಾರಿ ಸೋತ ನಂತರ ತಮ್ಮ ಮೊದಲ ವಿಶ್ವಕಪ್ ಫೈನಲ್‌ಗೆ ಈ ಬಾರಿ ಪ್ರವೇಶಿಸಿದ್ದಾರೆ.

ICC T20 World Cup 2024: ಭಾರತ, ಆಫ್ಘಾನಿಸ್ತಾನ ಸೆಮಿ ಫೈನಲ್ ಗೆ; ಆಸ್ಟ್ರೇಲಿಯಾ ''ವಿಶ್ವ ದಾಖಲೆ''ಯ ಕನಸು ನುಚ್ಚು ನೂರು!
ಕ್ರಿಕೆಟ್

ICC T20 World Cup 2024: ಭಾರತ, ಆಫ್ಘಾನಿಸ್ತಾನ ಸೆಮಿ ಫೈನಲ್ ಗೆ; ಆಸ್ಟ್ರೇಲಿಯಾ ''ವಿಶ್ವ ದಾಖಲೆ''ಯ ಕನಸು ನುಚ್ಚು ನೂರು!

ಹಾಲಿ ಐಸಿಸಿ ಟಿ20 ವಿಶ್ವಕಪ್​ 2024 ರಲ್ಲಿ ಚಾಂಪಿಯನ್ ಪಟ್ಟಕ್ಕೇರಬೇಕೆಂಬ ಆಸ್ಟ್ರೇಲಿಯಾ (Australia) ತಂಡದ ಕನಸು ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳಿಂದ ನುಚ್ಚುನೂರಾಗಿದೆ.

ಕ್ರಿಕೆಟ್ ನ ''ಡಕ್ವರ್ತ್ ಲೂಯಿಸ್'' ನಿಯಮದ ಸಹ ರೂವಾರಿ Frank Duckworth​​ ನಿಧನ
ಕ್ರಿಕೆಟ್

ಕ್ರಿಕೆಟ್ ನ ''ಡಕ್ವರ್ತ್ ಲೂಯಿಸ್'' ನಿಯಮದ ಸಹ ರೂವಾರಿ Frank Duckworth​​ ನಿಧನ

ಕ್ರಿಕೆಟ್ ಪಂದ್ಯಗಳಲ್ಲಿ ಮಳೆಯಿಂದ ಪಂದ್ಯ ತಡವಾದರೆ ಅಳವಡಿಸುವ ಡಕ್ವರ್ತ್ ಲೂಯಿಸ್ ನಿಯಮದ ಅನ್ವೇಷಕರಲ್ಲಿ ಒಬ್ಬರಾದ Frank Duckworth​​ ನಿಧನರಾಗಿದ್ದಾರೆ.

ICC T20 World Cup 2024: ಟಿ20 ವಿಶ್ವಕಪ್ ನಲ್ಲಿ ಹಲವು ದಾಖಲೆ ಮುರಿದ India vs Australia ಸೂಪರ್ 8 ಪಂದ್ಯ!
ಕ್ರಿಕೆಟ್

ICC T20 World Cup 2024: ಟಿ20 ವಿಶ್ವಕಪ್ ನಲ್ಲಿ ಹಲವು ದಾಖಲೆ ಮುರಿದ India vs Australia ಸೂಪರ್ 8 ಪಂದ್ಯ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ.

ICC T20 World Cup 2024: 19,000 ರನ್; ಸಚಿನ್, ದ್ರಾವಿಡ್, ಕೊಹ್ಲಿ ಇರುವ Elite ಪಟ್ಟಿ ಸೇರಿದ Rohit Sharma
ಕ್ರಿಕೆಟ್

ICC T20 World Cup 2024: 19,000 ರನ್; ಸಚಿನ್, ದ್ರಾವಿಡ್, ಕೊಹ್ಲಿ ಇರುವ Elite ಪಟ್ಟಿ ಸೇರಿದ Rohit Sharma

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ 19000 ರನ್ ಗಳಿಕೆ ಮಾಡಿ Elite ಪಟ್ಟಿ ಸೇರಿದ್ದಾರೆ.

ICC T20 World Cup 2024: ಕೊನೆಗೂ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಂಡ ಭಾರತ, ಸೆಮೀಸ್ ಗೆ ಲಗ್ಗೆ
ಕ್ರಿಕೆಟ್

ICC T20 World Cup 2024: ಕೊನೆಗೂ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಂಡ ಭಾರತ, ಸೆಮೀಸ್ ಗೆ ಲಗ್ಗೆ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಜಯ ದಾಖಲಿಸಿದ್ದು, ಸೆಮೀಸ್ ಗೆ ಲಗ್ಗೆ ಇರಿಸಿದೆ.

ICC T20 World Cup 2024: ಆಸ್ಟ್ರೇಲಿಯಾ ವಿರುದ್ಧ Rohit Sharma ದಾಖಲೆಗಳ ಸುರಿಮಳೆ; ಕ್ರಿಸ್ ಗೇಯ್ಲ್, ಯುವಿ, ಕೊಹ್ಲಿ, ಬಾಬರ್ ಅಜಂ ರೆಕಾರ್ಡ್ ಗಳೂ ಪತನ
ಕ್ರಿಕೆಟ್

ICC T20 World Cup 2024: ಆಸ್ಟ್ರೇಲಿಯಾ ವಿರುದ್ಧ Rohit Sharma ದಾಖಲೆಗಳ ಸುರಿಮಳೆ; ಕ್ರಿಸ್ ಗೇಯ್ಲ್, ಯುವಿ, ಕೊಹ್ಲಿ, ಬಾಬರ್ ಅಜಂ ರೆಕಾರ್ಡ್ ಗಳೂ ಪತನ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದ ಇಂದಿನ ಆಸ್ಟ್ರೇಲಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.