ICC Champions Trophy

"ಕನಸಿನ ಬೆನ್ನು ಹತ್ತಿ": ನಿದ್ರಿಸುತ್ತಿದ್ದ ಗಂಗೂಲಿ, ವಾರ್ನ್ ಕಾಲೆಳೆದ ವೀರೂ!
ಕ್ರಿಕೆಟ್

"ಕನಸಿನ ಬೆನ್ನು ಹತ್ತಿ": ನಿದ್ರಿಸುತ್ತಿದ್ದ ಗಂಗೂಲಿ, ವಾರ್ನ್ ಕಾಲೆಳೆದ ವೀರೂ!

ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ನಿಂದ ನಿವೃತ್ತಿಯಾದರೂ ತಮ್ಮ ವಿಭಿನ್ನ ಟ್ವೀಟ್ ಗಳ ಮೂಲಕ ಸದಾಕಾಲ ಸುದ್ದಿಯಲ್ಲಿರುತ್ತಾರೆ. ಇದೀಗ ಸೆಹ್ವಾಗ್ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಆಸಿಸ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ರನ್ನು ವ್ಯಾಪಕವಾಗಿ ಕಾಲೆಳೆದಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ:  ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಟೂರ್ನಿಯಿಂದ ಔಟ್!
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಟೂರ್ನಿಯಿಂದ ಔಟ್!

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ನಡೆದ ಭಾರತದ ವಿರುದ್ಧ ಪಂದ್ಯದ ವೇಳೆ ಗಾಯಗೊಂಡಿದ್ದ ಪಾಕಿಸ್ತಾನದ ವೇಗಿ ವಹಾಬ್ ರಿಯಾಜ್ ಟೂರ್ನಿಯಿಂದಲೇ ಹೊರಗುಳಿಯುವಂತಾಗಿದೆ.

ಹೊಸ ನಿಯಮ ಜಾರಿಯಾಗಿದ್ದರೆ ಪಾಕ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದರು!
ಕ್ರಿಕೆಟ್

ಹೊಸ ನಿಯಮ ಜಾರಿಯಾಗಿದ್ದರೆ ಪಾಕ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದರು!

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 91 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾಗಿ ಶತಕ ವಂಚಿತರಾಗಿದ್ದರು. ಆದರೆ ನೂತನ ಕ್ರಿಕೆಟ್ ನಿಯಮಾವಳಿ ಜಾರಿಯಾಗಿದ್ದರೆ ಖಂಡಿತ ಶರ್ಮಾ ಶತಕ ಸಿಡಿಸುತ್ತಿದ್ದರು.

ಭಾರತದ ಎದುರು ಪಾಕಿಸ್ತಾನ ಸೋಲುವುದನ್ನು ನೋಡಲು ನೋವಾಗುತ್ತದೆ: ಇಮ್ರಾನ್ ಖಾನ್
ಕ್ರಿಕೆಟ್

ಭಾರತದ ಎದುರು ಪಾಕಿಸ್ತಾನ ಸೋಲುವುದನ್ನು ನೋಡಲು ನೋವಾಗುತ್ತದೆ: ಇಮ್ರಾನ್ ಖಾನ್

ಭಾರತದ ಎದುರು ಪಾಕಿಸ್ತಾನ ಸೋಲುವುದನ್ನು ನೋಡಲು ತುಂಬಾ ನೋವಾಗುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಹೇಳಿದ್ದಾರೆ.

ಡಿನ್ನರ್ ಪಾರ್ಟಿಗೆ ಮಲ್ಯ ಆಗಮನ; ಅಂತರ ಕಾಯ್ದುಕೊಂಡ ಕೊಹ್ಲಿ ಪಡೆ!
ಕ್ರಿಕೆಟ್

ಡಿನ್ನರ್ ಪಾರ್ಟಿಗೆ ಮಲ್ಯ ಆಗಮನ; ಅಂತರ ಕಾಯ್ದುಕೊಂಡ ಕೊಹ್ಲಿ ಪಡೆ!

ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಹಾಜರಿದ್ದು ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬಳಿಕ ನಡೆದ ಕ್ರಿಕೆಟಿಗರ ಡಿನ್ನರ್ ಪಾರ್ಟಿಗೂ ಆಗಮಿಸುವ ಮೂಲಕ ಕ್ರಿಕೆಟಿಗರ ಮುಜುಗರಕ್ಕೆ ಕಾರಣವಾಗಿದ್ದ ಅಂಶ ತಿಳಿದುಬಂದಿದೆ.

"ಪ್ಯಾಡ್ ಕಟ್ಟಿ ಸಿದ್ಧನಾಗು": ಪಾಕ್ ಗೆ ಅಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯಾಗೂ ಶಾಕ್ ಕೊಟ್ಟ ಕೋಚ್ ಅನಿಲ್ ಕುಂಬ್ಳೆ!
ಕ್ರಿಕೆಟ್

"ಪ್ಯಾಡ್ ಕಟ್ಟಿ ಸಿದ್ಧನಾಗು": ಪಾಕ್ ಗೆ ಅಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯಾಗೂ ಶಾಕ್ ಕೊಟ್ಟ ಕೋಚ್ ಅನಿಲ್ ಕುಂಬ್ಳೆ!

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಂತಿಮ ಓವರ್ ಗಳನ್ನು ಎದುರಿಸಲು ಧೋನಿಗಿಂತ ಮೊದಲೇ ಹಾರ್ದಿಕ್ ಪಾಂಡ್ಯಾ ಕ್ರೀಸ್ ಗೆ ಆಗಮಿಸಿದ್ದು, ಹಲವರಲ್ಲಿ ಅಚ್ಚರಿ ಮೂಡಿಸಿರಬಹುದು. ಆದರೆ ಈ ಅಚ್ಚರಿ ನಿರ್ಧಾರದ ಹಿಂದೆ ಇರುವುದು ಕೋಚ್ ಅನಿಲ್ ಕುಂಬ್ಳೆ...

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಸಿಡಿದೆದ್ದ ಯುವಿ "ಸ್ಫೋಟಕ" ದಾಖಲೆ!
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಸಿಡಿದೆದ್ದ ಯುವಿ "ಸ್ಫೋಟಕ" ದಾಖಲೆ!

ಮಿನಿ ವಿಶ್ವಕಪ್ ಮಹಾ ಸಮರ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ದಾಖಲೆಯೊಂದನ್ನು ಬರೆದಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 124 ರನ್ ಗಳ ಅಂತರದಿಂದ (ಡಕ್ವರ್ಥ್ ಲೂಯಿಸ್ ನಿಯಮದಡಿ) ಬಗ್ಗುಬಡಿದ ಭಾರತ ಭರ್ಜರಿ ಗೆಲುವು ಸಾಧಿಸಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕಳಪೆ ಆಟದಲ್ಲೂ ದಾಖಲೆ ಬರೆದ ಪಾಕ್ ಬೌಲರ್!
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕಳಪೆ ಆಟದಲ್ಲೂ ದಾಖಲೆ ಬರೆದ ಪಾಕ್ ಬೌಲರ್!

ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೀನಾಯವಾಗಿ ಸೋತಿದ್ದು, ಇದೇ ಪಾಕ್ ತಂಡದ ಬೌಲರ್ ಒಬ್ಬ ಕಳಪೆ ಪ್ರದರ್ಶನದಲ್ಲೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.