ICC Champions Trophy 2025

Champions Trophy 2025: ಮೊದಲ ಸೆಮಿಫೈನಲ್; ಭಾರತಕ್ಕೆ ಗೆಲ್ಲಲು ಆಸ್ಟ್ರೇಲಿಯಾ 265 ರನ್ ಟಾರ್ಗೆಟ್
ಕ್ರಿಕೆಟ್

Champions Trophy 2025: ಮೊದಲ ಸೆಮಿಫೈನಲ್; ಭಾರತಕ್ಕೆ ಗೆಲ್ಲಲು ಆಸ್ಟ್ರೇಲಿಯಾ 265 ರನ್ ಟಾರ್ಗೆಟ್

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್ ನಲ್ಲಿ 264 ರನ್ ಗಳಿಸಿ ಆಲೌಟ್ ಆಯಿತು.

ICC Champions Trophy 2025: ದ್ರಾವಿಡ್, ಪಾಂಟಿಂಗ್ ದಾಖಲೆ ಮುರಿದ Virat Kohli
ಕ್ರಿಕೆಟ್

ICC Champions Trophy 2025: ದ್ರಾವಿಡ್, ಪಾಂಟಿಂಗ್ ದಾಖಲೆ ಮುರಿದ Virat Kohli

ಇಂದು ದುಬೈನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

Champions Trophy 2025: Ind vs Aus: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು
ಕ್ರಿಕೆಟ್

Champions Trophy 2025: Ind vs Aus: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿದ ಟೀಂ ಇಂಡಿಯಾ ಆಟಗಾರರು

ಬಿಷನ್ ಸಿಂಗ್ ಬೇಡಿ ಅವರಂತಹ ಆಟಗಾರರು ಟೀಂ ಇಂಡಿಯಾದಲ್ಲಿ ಆಡುತ್ತಿದ್ದರಿಂದ, ಶಿವಾಲ್ಕರ್ ಅವರಿಗೆ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ, ಅವರು ಭಾರತದ ಪರವಾಗಿ ಆಡಲು ಅವಕಾಶ ಸಿಗಲಿಲ್ಲ.

Champions Trophy 2025, IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ
ಕ್ರಿಕೆಟ್

Champions Trophy 2025, IND vs AUS: ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ

ಪ್ಯಾಟ್ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

IND vs AUS: ರೋಹಿತ್ ವಿರುದ್ಧ ಶಮಾ ಮೊಹಮ್ಮದ್ ಟೀಕೆ ಬೆನ್ನಲ್ಲೇ ಟೀಂ ಇಂಡಿಯಾಗೆ ಶುಭ ಕೋರಿದ ಕಾಂಗ್ರೆಸ್
ದೇಶ

IND vs AUS: ರೋಹಿತ್ ವಿರುದ್ಧ ಶಮಾ ಮೊಹಮ್ಮದ್ ಟೀಕೆ ಬೆನ್ನಲ್ಲೇ ಟೀಂ ಇಂಡಿಯಾಗೆ ಶುಭ ಕೋರಿದ ಕಾಂಗ್ರೆಸ್

ಮಂಗಳವಾರ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದೀಗ ಅವಕಾಶ ಸಿಕ್ಕಿದೆ.

Rohit Sharma ಫಿಟ್ನೆಸ್ ಬಗ್ಗೆ ಪ್ರಶ್ನೆ: 'ಯಾರಿಗೂ ಅಧಿಕಾರವಿಲ್ಲ' ಎಂದ Harbhajan Singh; 'ದೇಶ ಬಿಟ್ಟು ತೊಲಗು' ಎಂದ Yograj Singh
ಕ್ರಿಕೆಟ್

Rohit Sharma ಫಿಟ್ನೆಸ್ ಬಗ್ಗೆ ಪ್ರಶ್ನೆ: 'ಯಾರಿಗೂ ಅಧಿಕಾರವಿಲ್ಲ' ಎಂದ Harbhajan Singh; 'ದೇಶ ಬಿಟ್ಟು ತೊಲಗು' ಎಂದ Yograj Singh

ಫಿಟ್ನೆಸ್ ಕುರಿತು ಮಾತನಾಡಲು ನೀವು ಯಾರು..? ಫಿಟ್ನೆಸ್ ತರಬೇತುದಾರರೇ? ಬಿಸಿಸಿಐ ಅಧ್ಯಕ್ಷರೇ? ಅಥವಾ ಅವರು ಫಿಟ್ನೆಸ್ ಬಗ್ಗೆ ತಿಳಿದುಕೊಳ್ಳಲು ಯಾವುದೇ ಕ್ರೀಡೆಗೆ ಸಂಬಂಧಿಸಿದ್ದೀರಾ?..

Champions Trophy 2025: 'ಇದೇನು ನಮ್ಮ ತವರಲ್ಲ..'; ಭಾರತಕ್ಕೆ Advantage ಎಂಬ ಟೀಕೆಗಳಿಗೆ ನಾಯಕ Rohit Sharma ಖಡಕ್ ತಿರುಗೇಟು!
ಕ್ರಿಕೆಟ್

Champions Trophy 2025: 'ಇದೇನು ನಮ್ಮ ತವರಲ್ಲ..'; ಭಾರತಕ್ಕೆ Advantage ಎಂಬ ಟೀಕೆಗಳಿಗೆ ನಾಯಕ Rohit Sharma ಖಡಕ್ ತಿರುಗೇಟು!

ಭಾರತ ದುಬೈ ಪಿಚ್ ನ ಅಡ್ವಾಂಟೇಜ್ ಪಡೆಯುತ್ತಿದೆ ಎಂಬ ಟೀಕೆಗಳಿಗೆ ಖಡಕ್ ಉತ್ತರ ನೀಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, 'ಇದೇನು ನಮ್ಮ ಮನೆಯಲ್ಲ..' ಎಂದು ಖಾರವಾಗಿ ಹೇಳಿದ್ದಾರೆ.

'Unfortunate': 'Rohit Sharma ಡುಮ್ಮ..' ಎಂದ ಕಾಂಗ್ರೆಸ್ ನಾಯಕಿ ಹೇಳಿಕೆಗೆ BCCI ತಿರುಗೇಟು!
ಕ್ರಿಕೆಟ್

'Unfortunate': 'Rohit Sharma ಡುಮ್ಮ..' ಎಂದ ಕಾಂಗ್ರೆಸ್ ನಾಯಕಿ ಹೇಳಿಕೆಗೆ BCCI ತಿರುಗೇಟು!

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹದ ಕುರಿತು ಆಕ್ಷೇಪಾರ್ಹ ಟೀಕೆ ಮಾಡಿದ್ದ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಅವರ ಹೇಳಿಕೆ ವಿವಾದವಾಗಿದ್ದು, ಅವರ ಹೇಳಿಕೆಗೆ ಎಲ್ಲಡೆ ವ್ಯಾಪಕ ಟೀಕೆಗಳು ಬರುತ್ತಿವೆ.

Video: ವಿಕೆಟ್ ಕೀಪಿಂಗ್ ವೇಳೆ ಕೆಎಲ್ ರಾಹುಲ್ ಎಡವಟ್ಟು: ಸಿಟ್ಟಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
ಕ್ರಿಕೆಟ್

Video: ವಿಕೆಟ್ ಕೀಪಿಂಗ್ ವೇಳೆ ಕೆಎಲ್ ರಾಹುಲ್ ಎಡವಟ್ಟು: ಸಿಟ್ಟಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

ಮಾರ್ಚ್ 4 ರಂದು ಮಂಗಳವಾರ ನಡೆಯುವ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ಈ ಪಂದ್ಯ ನಡೆಯಲಿದೆ.