ICC Champions Trophy 2025

Champions Trophy 2025: ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ; ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಜೊತೆ ಕಣಕ್ಕಿಳಿದ ಭಾರತ
ಕ್ರಿಕೆಟ್

Champions Trophy 2025: ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ; ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಜೊತೆ ಕಣಕ್ಕಿಳಿದ ಭಾರತ

ಫಿಟ್ ಆದ ಬಳಿಕ ಚಾಂಪಿಯನ್ಸ್ ಟ್ರೋಫಿ ಆಡಲು ಮೊಹಮ್ಮದ್ ಶಮಿ ವಾಪಸಾಗಿದ್ದಾರೆ. ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್ ನಡುವೆ ಯಾರು ಅವಕಾಶ ಪಡೆಯುತ್ತಾರೆ ಎನ್ನುವ ಕುತೂಹಲಕ್ಕೆ ತೆರೆಬಿದ್ದಿದೆ.

ICC Champions Trophy 2025: 'ಏನಾದ್ರೂ ಬಿತ್ತೇನೋ ನೋಡ್ರೋ'; ಪಾಕ್ ಫೈಟರ್ ಜೆಟ್ ಗೆ ಬೆಚ್ಚಿ ಬಿದ್ದ ನ್ಯೂಜಿಲೆಂಡ್ ಆಟಗಾರರು! Video Viral
ಕ್ರಿಕೆಟ್

ICC Champions Trophy 2025: 'ಏನಾದ್ರೂ ಬಿತ್ತೇನೋ ನೋಡ್ರೋ'; ಪಾಕ್ ಫೈಟರ್ ಜೆಟ್ ಗೆ ಬೆಚ್ಚಿ ಬಿದ್ದ ನ್ಯೂಜಿಲೆಂಡ್ ಆಟಗಾರರು! Video Viral

ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಜಾಗತಿಕವಾಗಿ ಕ್ರಿಕೆಟ್ ಆಡುವ ವಿವಿಧ ದೇಶಗಳು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿ ಆ ದೇಶಕ್ಕೆ ಪ್ರಯಾಣ ಬೆಳೆಸಿವೆ. ಪಾಕಿಸ್ತಾನ ಸರ್ಕಾರ ಸ್ವತಃ ಈ ಐಸಿಸಿ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಭದ್ರತೆ ನೀಡುತ್ತಿದೆ.

Champions Trophy 2025: ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್; ಕನ್ನಡಿಗನಿಗೆ ಸಿಗುತ್ತಾ ಅವಕಾಶ?
ಕ್ರಿಕೆಟ್

Champions Trophy 2025: ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತ ಪ್ಲೇಯಿಂಗ್ ಇಲೆವೆನ್; ಕನ್ನಡಿಗನಿಗೆ ಸಿಗುತ್ತಾ ಅವಕಾಶ?

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಮತ್ತು ಗಿಲ್ ಆರಂಭಿಕರಾಗಿ ಕಣಕ್ಕಿಳಿದರೆ, ನಂ. 3 ಸ್ಥಾನದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ.

Champions Trophy 2025: ಆತಿಥೇಯ ಪಾಕ್-ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಕರಾಚಿ ಕ್ರೀಡಾಂಗಣ ಖಾಲಿ ಖಾಲಿ; ಮೈಕೆಲ್ ವಾನ್ ಗೇಲಿ!
ಕ್ರಿಕೆಟ್

Champions Trophy 2025: ಆತಿಥೇಯ ಪಾಕ್-ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಕರಾಚಿ ಕ್ರೀಡಾಂಗಣ ಖಾಲಿ ಖಾಲಿ; ಮೈಕೆಲ್ ವಾನ್ ಗೇಲಿ!

1996ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಪಾಕಿಸ್ತಾನವು ಪಂದ್ಯಾವಳಿಗಾಗಿ ತನ್ನ ಕ್ರೀಡಾಂಗಣಗಳನ್ನು ನವೀಕರಿಸಿದೆ.

ICC Champions Trophy 2025: ಆಟಗಾರರ ಒತ್ತಡಕ್ಕೆ ಮಣಿದ BCCI? 'ಕ್ರಿಕೆಟಿಗರ ಪತ್ನಿಯರಿಗೂ ಅವಕಾಶ... ಆದರೆ ಒಂದು ಷರತ್ತು'..!
ಕ್ರಿಕೆಟ್

ICC Champions Trophy 2025: ಆಟಗಾರರ ಒತ್ತಡಕ್ಕೆ ಮಣಿದ BCCI? 'ಕ್ರಿಕೆಟಿಗರ ಪತ್ನಿಯರಿಗೂ ಅವಕಾಶ... ಆದರೆ ಒಂದು ಷರತ್ತು'..!

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ತಂಡದ ಸದಸ್ಯರು ತಮ್ಮ ಕುಟುಂಬಗಳೊಂದಿಗೆ ಇರಲು ಅವಕಾಶ ನೀಡಿದೆ.

ICC Champions Trophy 2025: ''ಟೀಂ ಇಂಡಿಯಾ ಇಲ್ಲಿ..''; ಭಾರತ ಧ್ವಜ ವಿವಾದ ಕುರಿತು ಕೊನೆಗೂ ಮೌನ ಮುರಿದ PCB.. ಹೇಳಿದ್ದೇನು..?
ಕ್ರಿಕೆಟ್

ICC Champions Trophy 2025: ''ಟೀಂ ಇಂಡಿಯಾ ಇಲ್ಲಿ..''; ಭಾರತ ಧ್ವಜ ವಿವಾದ ಕುರಿತು ಕೊನೆಗೂ ಮೌನ ಮುರಿದ PCB.. ಹೇಳಿದ್ದೇನು..?

ಪಾಕಿಸ್ತಾನ ಆತಿಥ್ಯ ವಹಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾಗವಹಿಸುವ ರಾಷ್ಟ್ರಗಳ ಧ್ವಜಗಳನ್ನು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರದರ್ಶಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವಿವಾದಕ್ಕೆ ಕಾರಣವಾಗಿತ್ತು.

ICC Champions Trophy 2025: ಭಾರತದ ಹೊಸ ಜೆರ್ಸಿಯಲ್ಲಿ 'ಪಾಕಿಸ್ತಾನ'; ಭುಗಿಲೆದ್ದ ವಿವಾದ!
ಕ್ರಿಕೆಟ್

ICC Champions Trophy 2025: ಭಾರತದ ಹೊಸ ಜೆರ್ಸಿಯಲ್ಲಿ 'ಪಾಕಿಸ್ತಾನ'; ಭುಗಿಲೆದ್ದ ವಿವಾದ!

ಹೊಸ ಜೆರ್ಸಿಯಲ್ಲಿರುವ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಅವರ ಫೋಟೋಗಳನ್ನು ICC ಬಿಡುಗಡೆ ಮಾಡಿದೆ.

Champions Trophy 2025: ಟೂರ್ನಿ ಆರಂಭಕ್ಕೂ ಮುನ್ನವೇ ಭಾರತದ ಧ್ವಜವನ್ನು ಕಡೆಗಣಿಸಿದ ಪಾಕಿಸ್ತಾನ!
ಕ್ರಿಕೆಟ್

Champions Trophy 2025: ಟೂರ್ನಿ ಆರಂಭಕ್ಕೂ ಮುನ್ನವೇ ಭಾರತದ ಧ್ವಜವನ್ನು ಕಡೆಗಣಿಸಿದ ಪಾಕಿಸ್ತಾನ!

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಇತರ ರಾಷ್ಟ್ರಗಳ ಧ್ವಜಗಳು ಕ್ರೀಡಾಂಗಣದಲ್ಲಿ ಕಂಡುಬಂದರೆ, ಭಾರತದ ಧ್ವಜ ಕಾಣೆಯಾಗಿದೆ.

ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್ ಆಟಗಾರನ ಮೊಣಕಾಲಿಗೆ ಪೆಟ್ಟು!
ಕ್ರಿಕೆಟ್

ಚಾಂಪಿಯನ್ಸ್‌ ಟ್ರೋಫಿ ಆರಂಭಕ್ಕೂ ಮುನ್ನ ಭಾರತಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್ ಆಟಗಾರನ ಮೊಣಕಾಲಿಗೆ ಪೆಟ್ಟು!

ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಫೆಬ್ರುವರಿ 23ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.