ICC Champions Trophy 2025

ICC Champions Trophy 2025: ಮೈದಾನದಲ್ಲೇ Axar Patel ಗೆ ಕೈ ಮುಗಿದು ಕ್ಷಮೆ ಕೇಳಿದ Rohit Sharma!
ಒಂದೇ ಒಂದು ಎಡವಟ್ಟಿನಿಂದಾಗಿ ಅಕ್ಸರ್ ಪಟೇಲ್ ರ ಹ್ಯಾಟ್ರಿಕ್ ಕನಸು ನುಚ್ಚು ನೂರಾಯಿತು. ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅಕ್ಸರ್ ಪಟೇಲ್ ಬಳಿ ಬಹಿರಂಗವಾಗಿಯೇ ಕ್ಷಮೆ ಯಾಚಿಸಿದ್ದಾರೆ.

ICC Champions Trophy 2025: 11 ಸಾವಿರ ರನ್, ದಾಖಲೆ ಬರೆದ Rohit Sharma
ಬಾಂಗ್ಲಾದೇಶ ನೀಡಿದ 229ರನ್ ಗಳ ಸಾಧಾರಣ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡದ ಪರ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ 36 ಎಸೆತಗಳಲ್ಲಿ 7 ಬೌಂಡರಿ ಸಹಿತ ರೋಹಿತ್ ಶರ್ಮಾ 41 ರನ್ ಗಳಿಸಿ ಔಟಾದರು.

ICC Champions Trophy 2025: ಪದಾರ್ಪಣೆ ಟೂರ್ನಿಯಲ್ಲೇ ಶತಕ; ಬಾಂಗ್ಲಾದೇಶದ Towhid Hridoy ದಾಖಲೆ, ಜೇಕರ್ ಅಲಿ ಜೊತೆಯಾಟ ರೆಕಾರ್ಡ್
ಬಾಂಗ್ಲಾದೇಶದ ಮೊದಲ ಆಟಗಾರ ಎಂಬ ಕೀರ್ತಿಗೂ ತೌಹೀದ್ ಪಾತ್ರರಾಗಿದ್ದಾರೆ. ಈ ಹಿಂದೆ ಯಾವುದೇ ಐಸಿಸಿ ಟೂರ್ನಿಗಳಲ್ಲಿ ಬಾಂಗ್ಲಾದೇಶದ ಯಾವೋಬ್ಬ ಬ್ಯಾಟರ್ ಕೂಡ ಭಾರತ ತಂಡದ ವಿರುದ್ಧ ಶತಕ ಗಳಿಸಿರಲಿಲ್ಲ.

ICC Champions Trophy 2025: ದಾಖಲೆ ಬರೆದ Mohammed Shami; ಈ ಸಾಧನೆ ಮಾಡಿದ ಮೊದಲ ವೇಗಿ!
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶಮಿ ಈ ದಾಖಲೆ ನಿರ್ಮಾಣ ಮಾಡಿದ್ದು, ಆ ಮೂಲಕ ಆಸ್ಟ್ರೇಲಿಯಾ ಮಿಚೆಲ್ ಸ್ಟಾರ್ಕ್ ಹೆಸರಿನಲ್ಲಿದ್ದ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ICC Champions Trophy 2025: ಹೃದೋಯ್ ಶತಕ, ಮುಜುಗರದಿಂದ Bangladesh ಪಾರು; ಭಾರತಕ್ಕೆ ಗೆಲ್ಲಲು 229 ರನ್ ಗುರಿ
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 49.4 ಓವರ್ ನಲ್ಲಿ 228 ರನ್ ಗಳಿಗೆ ಆಲೌಟ್ ಆಗಿದ್ದು..

ICC Champions Trophy 2025: ಮಹಮದ್ ಅಜರುದ್ದೀನ್ ಅಪರೂಪದ ದಾಖಲೆ ಸರಿಗಟ್ಟಿದ Virat Kohli
ಬಾಂಗ್ಲಾದೇಶಕ್ಕೆ ಅರ್ಧಶತಕದ ಮೂಲಕ ನೆರವಾದ ಜೇಕರ್ ಅಲಿ (68 ರನ್)ಅವರ ಕ್ಯಾಚ್ ಪಡೆಯುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ICC Champions Trophy 2025; ಭಾರತ ಬೌಲಿಂಗ್ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರ; ಕಳಪೆ ದಾಖಲೆ ನಿರ್ಮಾಣ; ಶಮಿ ವರ್ಲ್ಡ್ ರೆಕಾರ್ಡ್!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸುತ್ತಿರುವ ಬಾಂಗ್ಲಾದೇಶ ಭಾರತಕ್ಕೆ ಸವಾಲಿನ ಗುರಿ ನೀಡುವ ಹುಮ್ಮಸ್ಸಿನಲ್ಲಿತ್ತು. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆಯ ಕರಾರುವಕ್ಕಾದ ದಾಳಿಯಿಂದಾಗಿ ಭಾರತ ಮೇಲುಗೈ ಸಾಧಿಸಿದೆ.

ICC Champions Trophy 2025: ಆರಂಭಿಕ ಪಂದ್ಯದಲ್ಲೇ ಮುಖಭಂಗ; ''ಅವರೇ ಕಾರಣ..'' ಎಂದ ಪಾಕಿಸ್ತಾನ ನಾಯಕ Mohammad Rizwan
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರವಾಗಿ ಗರ್ವದಲ್ಲಿದ್ದ ಪಾಕಿಸ್ತಾನಕ್ಕೆ ಮೊದಲ ಪಂದ್ಯದಲ್ಲೇ ಗರ್ವಭಂಗವಾಗಿದ್ದು, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.

ICC Champions Trophy 2025: ಭಾರತ vs ಬಾಂಗ್ಲಾದೇಶ ಪಂದ್ಯಕ್ಕೆ ಮಳೆಕಾಟ? ದುಬೈ ಹವಾಮಾನ ವರದಿ ಏನು?
2025ರ ಚಾಂಪಿಯನ್ಸ್ ಟ್ರೋಫಿ ಆವೃತ್ತಿಯು ಅಬ್ಬರದಿಂದ ಆರಂಭವಾಗಿದ್ದು, ನ್ಯೂಜಿಲೆಂಡ್ ತಂಡ ಆತಿಥೇಯ ಪಾಕಿಸ್ತಾನವನ್ನು 60 ರನ್‌ಗಳಿಂದ ಸೋಲಿಸಿತು.

