hyderabad

ಹೈದರಾಬಾದ್ 'ಸ್ನೇಕ್ ಗ್ಯಾಂಗ್'ನ ಎಂಟು ಸದಸ್ಯರು ತಪ್ಪಿತಸ್ಥರೆಂದ ಕೋರ್ಟ್
ಹಾವುಗಳನ್ನು ಬಳಸಿ ಸಂತ್ರಸ್ತರನ್ನು ಹೆದರಿಸಿ ಹಲವಾರು ಅಪರಾಧಗಳನ್ನು ಎಸಗಿದ್ದ 'ಸ್ನೇಕ್ ಗ್ಯಾಂಗ್' ನ ಎಂಟು ಸದಸ್ಯರು ತಪ್ಪಿತಸ್ಥರು ಎಂದು ನಗರ ನ್ಯಾಯಾಲಯ ಮಂಗಳವಾರ ತೀರ್ಪು

ಚೆಕ್ ಬೌನ್ಸ್ ಕೇಸ್: ಮಲ್ಯ ಶಿಕ್ಷೆ ಪ್ರಮಾಣ ಮೇ 25ಕ್ಕೆ ಪ್ರಕಟ
ಚೆಕ್ ಬೌನ್ಸ್ ಪ್ರಕರಣವೊಂದರ ತಪಿತಸ್ಥನಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಶಿಕ್ಷೆ ಜಾರಿಯನ್ನು ನ್ಯಾಯಾಲಯ...

ಒಲಿಂಪಿಕ್ಸ್ ಭಾರತ ತಂಡಕ್ಕೆ ಸಲ್ಮಾನ್ ರಾಯಭಾರಿ; ಪ್ರತಿಕ್ರಿಯಿಸಲ್ಲ ಎಂದ ಕೊಹ್ಲಿ
ರಿಯೊ ಒಲಿಂಪಿಕ್ಸ್ ಹಿನ್ನಲೆಯಲ್ಲಿ ಭಾರತ ಒಲಿಂಪಿಕ್ಸ್ ತಂಡಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ರಾಯಭಾರಿಯಾಗಿ ನೇಮಿಸಿರುವ ಬಗ್ಗೆ ತಾವು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ...

ಹೈದರಾಬಾದ್ ಜಿಲ್ಲಾಡಳಿತ ವೆಬ್ ಸೈಟ್ ನಲ್ಲಿ ಸನ್ನಿ ಲಿಯೋನ್ ಚಿತ್ರ!
ಹೈದರಾಬಾದ್ ಜಿಲ್ಲಾಡಳಿತದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ವೆಬ್ ಸೈಟ್ ನಲ್ಲಿ ಬಹಳ ಹೊತ್ತ ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಅವರ ಚಿತ್ರ ಪ್ರದರ್ಶನವಾದ ಘಟನೆ ನಡೆದಿದೆ..

ಬಿಸಿಲ ಬೇಗೆಗೆ ಒಂದೇ ದಿನದಲ್ಲಿ 12 ಮಂದಿ ಸಾವು
ಬಿಸಿಲ ಬೇಗೆಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಮುಂದುವರೆದಿದ್ದು, ತೆಲಂಗಾಣದಲ್ಲಿ ಬಿಸಿಲ ಝಳ ತಡೆಯಲಾಗದೇ ಒಂದೇ ದಿನದಲ್ಲಿ 12 ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ..

ತಾಂತ್ರಿಕ ದೋಷ: ಹೈದರಾಬಾದ್ ನಲ್ಲಿ ಸ್ಪೈಸ್ ಜೆಟ್ ತುರ್ತು ಭೂಸ್ಪರ್ಶ
ತಾಂತ್ರಿಕ ದೋಷ ಹಿನ್ನೆಲೆ ಸ್ಪೈಸ್ ಜೆಟ್ ವಿಮಾನ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ...

ಐಪಿಎಲ್: ಹ್ಯಾಟ್ರಿಕ್ ಗೆಲುವು ಸಾಧಿಸಿದ ಹೈದರಾಬಾದ್
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ನಿರ್ಹವಹಣೆ ತೋರಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಸತತ ಮೂರನೇ ಗೆಲುವು ದಾಖಲಿಸುವ ಮೂಲಕ ತವರಿನ ಅಭಿಮಾನಿಗಳಿಗೆ ಹ್ಯಾಟ್ರಿಕ್ ಗೆಲುವಿನ ಉಡುಗೊರೆ ನೀಡಿದೆ...

ಆಗಸ್ಟ್ ತಿಂಗಳವರೆಗೂ ಶುಭ ಮೂಹೂರ್ತವಿಲ್ಲ, ವಾರಂತ್ಯದಲ್ಲಿ ಮದುವೆ ಮಾಡಲು ಮುಗಿಬಿದ್ದ ಜನ
ಹೈದರಾಬಾದ್ ನಲ್ಲಿ ಈಗ ಸಾಲು ಸಾಲು ಮದುವೆಗಳು. ಬರುವ ಆಗಸ್ಟ್ ತಿಂಗಳ ವರೆಗೂ ವಿವಾಹಕ್ಕೆ ಶುಭ ಮೂಹೂರ್ತವಿಲ್ಲದ ಕಾರಣ ಇಂದು ಮತ್ತು ಭಾನುವಾರ ...

ಅಭಿವೃದ್ಧಿ ಪಡಿಸಿದ ಆ್ಯಪ್ ವಿಫಲ: ಟೆಕ್ಕಿ ಆತ್ಮಹತ್ಯೆ
ತಾನು ಅಭಿವೃದ್ಧಿ ಪಡಿಸಿದ ಆ್ಯಪ್ ವಿಫಲವಾಯಿತೆಂದು ಮನನೊಂದ ಟೆಕ್ಕಿ ಆತ್ಮಹತ್ಯೆ ಶರಣಾಗಿರುವ ಘಟನೆ ಹೈದ್ರಾಬಾದ್ ನಲ್ಲಿ...

