hyderabad

'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು': ನಟಿ Janhvi Kapoor ಕೆಂಡಾಮಂಡಲ
ಮಹಿಳೆಯರನ್ನು ವಸ್ತುವಿನಂತೆ ಬಿಂಬಿಸಲು ಹಾಗೂ ಅನುಮತಿಯಿಲ್ಲದೆ ಕೃತಕ ವಿಷಯಗಳನ್ನು ಹರಡಲು ತಂತ್ರಜ್ಞಾನವನ್ನು ಅಪರಾಧ ರೀತಿ ದುರುಪಯೋಗಪಡಿಸಿಕೊಳ್ಳುವುದು ಅತ್ಯಂತ ನೋವುಂಟುಮಾಡುವ ಕೃತ್ಯ. ಇದು ಲೈಂಗಿಕ ದೌರ್ಜನ್ಯ..

'ಓವರ್ ಆ್ಯಕ್ಟಿಂಗ್ ಅನ್ಕೊಂಡ್ರೆ ನಾನೇನ್ ಮಾಡೋಕೆ ಆಗಲ್ಲ, ನಾನು ಹೀಗೇ ಇರಲು ಇಷ್ಟಪಡುತ್ತೇನೆ': ಟ್ರೋಲರ್ಸ್ ಬಗ್ಗೆ ನಟಿ Rashmika Mandanna
ರಣಬಾಲಿ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ರಶ್ಮಿಕಾ, ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ತಮ್ಮ ಮೇಲಿನ ಟ್ರೋಲಿಂಗ್ ಕುರಿತು ಮಾತನಾಡಿದ್ದು, ತಮ್ಮ ಸ್ನೇಹಪರ ಹಾಗೂ ದಯೆಯ ಸ್ವಭಾವವನ್ನು ‘ಓವರ್‌ಆ್ಯಕ್ಟಿಂಗ್’..

'ಮಹಿಳೆಯ ದೇಹ ಮನರಂಜನೆಗೆ ಬಳಸುವ ಕಂಟೆಂಟ್ ಅಲ್ಲ': ಜಾನ್ವಿ ಕಪೂರ್ ಗೆ ನಟಿ ಖುಷ್ಬೂ ಸುಂದರ್ ಬೆಂಬಲ
ನಟಿ ಜಾನ್ವಿ ಕಪೂರ್ ಹಾಗೂ ಜೂನಿಯರ್ ಎನ್‌ಟಿಆರ್ ಅಭಿನಯದ ದೇವರ: ಪಾರ್ಟ್ 1 ಚಿತ್ರದ ‘ಚುಟ್ಟಮಲ್ಲೆ’ ಹಾಡಿಗೆ ಸಂಬಂಧಿಸಿದಂತೆ ಸೃಷ್ಟಿಸಲಾಗಿರುವ ಎನ್ನಲಾದ AI ಡೀಪ್‌ಫೇಕ್ ವಿಡಿಯೋ ವಿವಾದಕ್ಕೆ ಕಾರಣವಾಗಿದೆ.

'ಅಸಹ್ಯ, ವಿಕೃತ, ನಾಚಿಕೆಗೇಡು.. ಕ್ಷಮಿಸೋ ಮಾತೇ ಇಲ್ಲ.. ಕಾನೂನು ಕ್ರಮ ಖಂಡಿತ': ನಟ Jr NTR ಕೆಂಡಾಮಂಡಲ; ಆಗಿದ್ದೇನು?
ನಟಿ ಜಾನ್ವಿ ಕಪೂರ್ ಅಭಿನಯದ ‘ದೇವರ’ ಚಿತ್ರದ ಜನಪ್ರಿಯ ‘ಚುಟ್ಟಮಲ್ಲೆ’ ಹಾಡಿನ ದೃಶ್ಯಗಳನ್ನು ಕೃತಕ ಬುದ್ಧಿಮತ್ತೆ (AI) ಮೂಲಕ ಮಾರ್ಫ್ ಮಾಡಿ ಅಶ್ಲೀಲ ರೀತಿಯಲ್ಲಿ ಸೃಷ್ಟಿಸಿರುವ ವಿಡಿಯೋವೊಂದು ಹರಿದಾಡುತ್ತಿದೆ.

ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಟೆಕ್ಕಿ; 8 ಕಾರ್ಮಿಕರ ಮೇಲೆ ಕಾರು ಹರಿಸಿ ಭೀಕರ ಹಿಟ್ ಆ್ಯಂಡ್ ರನ್! ಮೂವರ ಸ್ಥಿತಿ ಗಂಭೀರ
ಹೈದರಾಬಾದ್‌ನ ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾ ನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನ ಬೇಜವಾಬ್ದಾರಿತನದ ಡ್ರಂಕ್ ಆ್ಯಂಡ್ ಡ್ರೈವ್‌ನಿಂದಾಗಿ ಭೀಕರ ಹಿಟ್ ಆ್ಯಂಡ್ ರನ್ ಅಪಘಾತ ಸಂಭವಿಸಿದೆ. ಆ ಕುರಿತ ವರದಿ ಇಲ್ಲಿದೆ:

ಮದುವೆಯಾಗು ಅಂದಿದ್ದೇ ತಪ್ಪಾ? ಹೋಟೆಲ್‌ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹಂತಕ ಬಾಯ್‌ಫ್ರೆಂಡ್ ಬಂಧನ!
ಪೊಲೀಸರು ಕೊನೆಗೂ ಪ್ರಕರಣ ಭೇದಿಸಿದ್ದು, ಮೃತ ಯುವತಿ ಶರೋನ್ ನಿಕಿತಾ ಟೋಪ್ನೊ(29) ಅವರನ್ನು ಕೊಲೆ ಮಾಡಿದ ಆರೋಪ ಮೇಲೆ ಆಕೆಯ ಗೆಳೆಯ ಶ್ರೀನಿವಾಸ್ ರವಿ ತೇಜ ಎಂಬಾತನನ್ನು ಬಂಧಿಸಿದ್ದಾರೆ.

ಹೋಟೆಲ್‌ನಲ್ಲಿ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ!
ಅನುಮಾನಾಸ್ಪದ ಸಾವು ಗಮನಿಸಿದ ಹೋಟೆಲ್ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೋಟೆಲ್ ಗೆ ಆಗಮಿಸಿ ಸಿ ಗಣೇಶ್ ಹೆಸರಿನಲ್ಲಿ ದಾಖಲಾಗಿದ್ದ ಕೊಠಡಿ ಸಂಖ್ಯೆ 103 ಅನ್ನು ಪರಿಶೀಲಿಸಿದ್ದಾರೆ.

ಹೈದರಾಬಾದ್‌ನ ಗಣೇಶನ ವಿಗ್ರಹಕ್ಕೆ 24 ಕ್ಯಾರೆಟ್ ಚಿನ್ನದ ಲೇಪನ: ವೈರಲ್ ವಿಡಿಯೋ ಅಸಲಿಯತ್ತೇನು?
ಈ ಹೇಳಿಕೆಗಳು ವೇಗವಾಗಿ ಹರಡಿದವು ಮತ್ತು ಹೊಳೆಯುವ ವಿಗ್ರಹದ ಫೋಟೋಗಳು ಹಾಗೂ ವೀಡಿಯೊಗಳು ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು 'ಎಕ್ಸ್' (X) ನಲ್ಲಿ ವ್ಯಾಪಕವಾಗಿ ಹರಿದಾಡಿದವು.

Rapido ಬೈಕ್‌ಗೆ RTC ಬಸ್ ಡಿಕ್ಕಿ: 26 ವರ್ಷದ ಯುವತಿ ಸಾವು, ಇಬ್ಬರಿಗೆ ಗಾಯ; CCTV ದೃಶ್ಯ ವೈರಲ್
ತೆಲಂಗಾಣ ರಾಜಧಾನಿ ಹೈದರಾಬಾದ್ ನ ಶ್ರೀನಗರ ಕಾಲನಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

