HUBBALLI

ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಸೃಷ್ಟಿ, ತನಿಖೆಗೆ ಕಾಂಗ್ರೆಸ್ ಆಗ್ರಹ
ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ....

ಮಾಜಿ ಸಿಎಂ, 12 ಕೋಟಿ ಆಸ್ತಿಗೆ ಒಡೆಯನಾದರೂ ಸ್ವಂತಕ್ಕೊಂದು ಕಾರಿಲ್ಲ!
ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಬಳಿ ಸ್ವಂತ ಕಾರು ಇಲ್ಲ.. ಅರೆ ಹೌದು..ಹೀಗೆಂದು ಸ್ವತಃ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

'ಇನ್ನೂ 5 ವರ್ಷ ಬರೊಲ್ಲ, ಏನಿವಾಗ..'; ಕಾರ್ಯಕರ್ತನ ಪ್ರಶ್ನೆಗೆ ಸಚಿವ ಲಾಡ್ ಉಡಾಫೆ ಉತ್ತರ!
ಇಷ್ಟು ದಿನ ಕ್ಷೇತ್ರಕ್ಕೆ ಏಕೆ ಬಂದಿಲ್ಲ ಎಂಬ ಕಾರ್ಯಕರ್ತನ ಪ್ರಶ್ನೆಗೆ ಸಚಿವ ಲಾಡ್ ನೀಡಿರುವ ಉಡಾಫೆ ಉತ್ತರ ಕಾರ್ಯಕರ್ತರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಐಟಿ ದಾಳಿ ನಡೆದಿಲ್ಲ: ಹೆಚ್ಸಿ ಮಹದೇವಪ್ಪ ಹೇಳಿಕೆ; ಕೇಂದ್ರದಿಂದ ಐಟಿ ಇಲಾಖೆ ದುರ್ಬಳಕೆ: ಸಿಎಂ
ತಮ್ಮ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಬಾದಾಮಿಯಲ್ಲಿ ಒಂದೇ ದಿನ ಪ್ರಚಾರ; ಸಿಎಂ ಸಿದ್ದರಾಮಯ್ಯ ಹೊಸ ರಣತಂತ್ರ!
ತೀವ್ರ ಕುತೂಹಲ ಕೆರಳಿಸಿರುವ ಸಿಎಂ ಸಿದ್ದರಾಮಯ್ಯ ಅವರ 2ನೇ ಕ್ಷೇತ್ರ ಬಾದಾಮಿಯಲ್ಲಿ ತಾವು ಒಂದು ದಿನ ಮಾತ್ರ ಪ್ರಚಾರ ಮಾಡುವುದಾಗಿ ಹೇಳಿ ಸಿಎಂ ಸಿದ್ದರಾಮಯ್ಯ ಮತ್ತೊಂದು ರಣತಂತ್ರ ರೂಪಿಸಿದ್ದಾರೆ.

ಕರ್ನಾಟಕ: ಹುಬ್ಬಳ್ಳಿಯ ಅಂಬೇಡ್ಕರ್ ಪ್ರತಿಮೆಯನ್ನು ಹಾಲಿನಿಂದ ಸ್ವಚ್ಛಗೊಳಿಸಿದ ದಲಿತರು
ಅಂಬೇಡ್ಕರ್ ಪ್ರತಿಮೆಯೊಂದನ್ನು ದಲಿತ ನಾಯಕರು ಹಾಲಿನಿಂದ ಸ್ವಚ್ಛಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ...

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮೀಜಿ ಹೆಸರು, ಶ್ರೀಗೆ ಟಿಕೆಟ್ ನೀಡಲು ಅಮಿತ್ ಶಾಗೆ ಆಗ್ರಹ
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿಯ ಹೆಸರಿಡಬೇಕು ಮತ್ತು ಮಠದ ಶ್ರೀ ಪರಮರೂಢ...

ಸಿದ್ದಾರೂಢ ಮಠಕ್ಕೆ ಅಮಿತ್ ಶಾ ಭೇಟಿ: ಬೇಂದ್ರೆ ಸ್ಮಾರಕಕ್ಕೆ ಪುಷ್ಪ ನಮನ
ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದರು...

ಮಹದಾಯಿ ವಿವಾದ: ವಿಧಾನಸಭೆ ಚುನಾವಣೆಯಲ್ಲಿ ಮುಂಬೈ ಕರ್ನಾಟಕ ರೈತರ ನಿರ್ಣಾಯಕ ಪಾತ್ರ
ಮುಂಬೈ ಹೈದರಾಬಾದ್ ಕರ್ನಾಟಕ ಭಾಗದ ಜನತೆ ಸತತ ಬರಗಾಲ ಮತ್ತು ಬೆಳೆ ನಾಶದಿಂದ ಕಂಗೆಟ್ಟು ...

