Hrithik Roshan

ಕನ್ನಡತಿ ಪೂಜಾ ಜತೆ ಹೃತಿಕ್ ಕುಛ್‍ಕುಛ್?
ಬಾಲಿವುಡ್‍ನ ಸ್ಪೂರದ್ರೂಪಿ ನಟ ಹೃತಿಕ್ ರೋಷನ್ ಕನ್ನಡತಿಯೊಬ್ಬಳ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬುದು ಬಾಲಿವುಡ್ ಲೇಟೆಸ್ಟ್ ಬಿಸಿಬಿಸಿ ಗಾಸಿಪ್...

ನಟಿ ಪೂಜಾ ಹೆಗಡೆ ಜೊತೆ ಹೃತಿಕ್ ರೋಷನ್ ಕುಚ್ ಕುಚ್ ?
ಬಾಲಿವುಡ್ ನಟ ಹೃತಿಕ್ ರೋಷನ್ ಗೆ ಕರ್ನಾಟಕದ ಮಂಗಳೂರು ಮೂಲದ ನಟಿ ಪೂಜಾ ಹೆಗಡೆ ಜೊತೆ ಲವ್ ಶುರುವಾಗಿದೆಯಂತೆ. ...

ರಾಜ್ಯದ ಶರತ್ ಗಾಯಕ್ವಾಡ್ ಸೇರಿ 4 ಪ್ಯಾರಾ ಅಥ್ಲೀಟ್‍ಗಳಿಗೆ ಹೃತಿಕ್ ಸಹಾಯ ಹಸ್ತ
ಮುಂದಿನ ವರ್ಷ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಪ್ಯಾರಾ ಅಥ್ಲೀಟ್ ಗಳ ನೆರವಿಗಾಗಿ ರು.20 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಮಾಡಿಕೊಡುವುದಾಗಿ ಬಾಲಿವುಡ್ ನಟ ಹೃತಿಕ್ ರೋಷನ್ ಭರವಸೆ ನೀಡಿದ್ದಾರೆ...

ಹಾಲಿವುಡ್‍ಗೆ ಹಾರಲಿರುವ ಹೃತಿಕ್
ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಬಾಲಿವುಡ್ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಇದೇ ವರ್ಷ ಹಾಲಿವುಡ್ ಅಂಗಳಕ್ಕೆ ಕಾಲಿಡಲಿದ್ದಾರಂತೆ...

'ಮೊಹೆಂಜೊ ದಾರೊ' ಚಿತ್ರೀಕರಣದ ವೇಳೆ ಜನ ತಲೆ ಸುತ್ತಿ ಬೀಳುತ್ತಿದ್ದಾರೆ: ಹೃತಿಕ್
ಮರಳಿನ ಸುಂಟರಗಾಳಿಯಲ್ಲಿ ಮಧ್ಯೆ ನಡೆಯುತ್ತಿರುವ 'ಮೊಹೆಂಜೊ ದಾರೊ' ಚಲನಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟ

ಆಕೆ ಕಂಗನಾ!
'ಜೋಡಿ ಅಂದ್ರೆ ಹೀಗಿರ್ಬೇಕು' ಅನ್ನುವ ಹಾಗಿದ್ದ ಹೃತಿಕ್ ರೋಷನ್-ಸುಸಾನೆ ದಾಂಪತ್ಯ...

