Hrithik Roshan
ಪ್ರೇಯಸಿ ಸಬಾ ಆಜಾದ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ಹೃತಿಕ್ ರೋಷನ್; ಮಾಜಿ ಪತ್ನಿ ಸುಸಾನೆ ಖಾನ್ ಕ್ಯೂಟ್ ಪ್ರತಿಕ್ರಿಯೆ
ಸಬಾ ಮತ್ತು ಹೃತಿಕ್ 2022ರಲ್ಲಿ ಕರಣ್ ಜೋಹರ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಬಹಿರಂಗಪಡಿಸಿದರು.

ಸಂಪೂರ್ಣ 'ವಂದೇ ಮಾತರಂ' ಹಾಡುವಂತೆ ರಾಹುಲ್ ಗಾಂಧಿಗೆ ಸವಾಲೆಸೆದ ಬಿಜೆಪಿ ಸಂಸದೆ; ಬಾಲಿವುಡ್ ನಟ ಹೃತಿಕ್ ರೋಷನ್ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಸಂವಹನ ವಿಭಾಗದ ಕಾಂಗ್ರೆಸ್ನ ರಾಷ್ಟ್ರೀಯ ಸಂಚಾಲಕಿ ರುಚಿರಾ ಚತುರ್ವೇದಿ ಅವರು ಒಂದು ತಿಂಗಳ ಹಿಂದೆ ಹಂಚಿಕೊಂಡಿದ್ದ ಈ ವಿಡಿಯೋಗೆ ನಟ ಪ್ರತಿಕ್ರಿಯಿಸಿದ್ದಾರೆ.

'ಬೆಂಕಿಗೆ ತುಪ್ಪ ಸುರಿಯುವುದನ್ನು ನಿಲ್ಲಿಸಿ': ನಟ ಹೃತಿಕ್ ರೋಷನ್ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ
ಇದಕ್ಕೂ ಮುನ್ನ, ಫ್ರೆಡ್ಡಿ ಬರ್ಡಿ ಹಂಚಿಕೊಂಡಿದ್ದ 'ಜಗತ್ತು ಹೃತಿಕ್ ರೋಷನ್ ಅವರಿಗೆ ಕ್ಷಮೆ ಯಾಚಿಸಬೇಕು' ಎಂಬ ಇನ್ಸ್ಟಾಗ್ರಾಂ ಪೋಸ್ಟ್ಗೆ ಹೃತಿಕ್ ಪ್ರತಿಕ್ರಿಯಿಸಿದ್ದರು.

'ನಾನು ಯಂಗ್ ಹೃತಿಕ್ ರೋಷನ್ ತರಹ ಕಾಣುತ್ತೇನೆ ಅಂತ...': ಕಂಗನಾಗೆ CJP ವಕ್ತಾರ ಸೌರವ್ ದಾಸ್ ತಪರಾಕಿ!
Gen-Zಗಳನ್ನು "ಜನರೇಷನ್ ಗಟರ್" ಎಂದು ಟೀಕಿಸಿದ್ದ ಬಿಜೆಪಿ ಸಂಸದೆ ಕಂಗನಾ ಹಾಗೂ ಸಿಜೆಪಿ ವಕ್ತಾರ ಸೌರವ್ ದಾಸ್ ನಡುವಿನ ವಾಕ್ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ತಮಿಳು ನಟ ಧನುಷ್ ಜೊತೆಗಿನ ಮದುವೆ ವದಂತಿ; ಮಾಜಿ ಪ್ರಿಯಕರನ ಬಗ್ಗೆ ಮಾಹಿತಿ ಬಿಚ್ಚಿಟ್ಟ ಮೃಣಾಲ್ ಠಾಕೂರ್!
ಹೃತಿಕ್ ರೋಷನ್ ಜೊತೆಗೆ 'ಸೂಪರ್ 30' ಚಿತ್ರೀಕರಣದಲ್ಲಿದ್ದಾಗ ತನ್ನ ಮಾಜಿ ಪ್ರಿಯಕರ ಅಭದ್ರತೆಯಿಂದ ಕೂಡಿದ್ದನು ಎಂದು ಅವರು ಬಹಿರಂಗಪಡಿಸಿದರು.

War 2 Box Office Collection: ₹100 ಕೋಟಿ ಗಳಿಸಿದ ಹೃತಿಕ್ ರೋಷನ್- ಜೂನಿಯರ್ ಎನ್ಟಿಆರ್ ನಟನೆಯ ಚಿತ್ರ!
ಯಶ್ ರಾಜ್ ಫಿಲ್ಮ್ಸ್ನ ಸ್ಪೈ ಯೂನಿವರ್ಸ್ನ ಆರನೇ ಚಿತ್ರವಾದ ವಾರ್ 2ನಲ್ಲಿ, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್; ಬಾಲಿವುಡ್ ನಟನಿಗೆ ಮಣೆ!
ಹೊಂಬಾಳೆ ಫಿಲ್ಮ್ಸ್ ಭಾರತೀಯ ಮನರಂಜನೆಯಲ್ಲಿ ಪ್ರಮುಖ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ನಿರ್ಮಾಣ ಸಂಸ್ಥೆ ನಿರಂತರವಾಗಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದೆ.

ವಾರ್ 2 ಚಿತ್ರದ ಟೀಸರ್

'ಫೈಟರ್'ನಲ್ಲಿ ವಾಯುಪಡೆ ಸಮವಸ್ತ್ರದಲ್ಲಿ ಚುಂಬನ: ಹೃತಿಕ್, ದೀಪಿಕಾ ಸೇರಿದಂತೆ ನಿರ್ಮಾಪಕರಿಗೆ ಲೀಗಲ್ ನೋಟಿಸ್!
ಸಿದ್ಧಾರ್ಥ್ ಆನಂದ್ ನಿರ್ದೇಶನದ ಫೈಟರ್ ಚಿತ್ರದಲ್ಲಿನ ಚುಂಬನದ ದೃಶ್ಯಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಚುಂಬನದ ದೃಶ್ಯವು ಭಾರತೀಯ ವಾಯುಪಡೆಯ ಘನತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಲಾಗಿದೆ. ಏಕೆಂದರೆ ಈ ದೃಶ್ಯವನ್ನು ವಾಯುಪಡೆಯ ಸಮವಸ್ತ್ರದಲ್ಲಿ ಚಿತ್ರೀಕರಿಸಲಾಗಿದೆ.

