houston

ಹೌಸ್ಟನ್ ಮೋದಿ ರ‍್ಯಾಲಿಯಲ್ಲಿ ಟ್ರಂಪ್ ಪಾಲ್ಗೊಳ್ಳುವ ಸಾಧ್ಯತೆ
ಸೆಪ್ಟೆಂಬರ್ 22 ರಂದು ಅಮೆರಿಕಾದ ಹೌಸ್ಟನ್ ನಲ್ಲಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿಥಿಯಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

ತಿಗಣೆ ಕೊಲ್ಲಲು ಮಹಿಳೆ ಬಳಸಿದ ಲೈಟರ್ ನಿಂದ ಇಡೀ ಆಪಾರ್ಟ್ ಮೆಂಟ್ ಗೆ ಬೆಂಕಿ!
ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಮಹಿಳೆ ಇಟ್ಟ ಬೆಂಕಿ ಬಳಿಕ ಇಡೀ ಆಪಾರ್ಟ್ ಮೆಂಟ್ ವ್ಯಾಪಿಸಿ ಅಲ್ಲಿದ್ದ ನಿವಾಸಿಗಳು ದಿಕ್ಕಾಪಾಲಾಗಿ ಓಡಿದ ಘಟನೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದಿದೆ.

ಪರರ ದೈವ ಪತಿ ಹಿಡಿಯಲು ಹೋಗಿ ಪರಲೋಕ ಸೇರಿದ ಪತ್ನಿ!
ಗಂಡ- ಹೆಂಡಿರ ಜಗಳ ರಸ್ತೆಗೆ ಬಂದರೆ ಏನಾಗುತ್ತೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ! ಪರ ಸ್ತ್ರೀ ಸಂಗ ಮಾಡಲು ಹೋದ ಪತಿಯನ್ನು ಹಿಡಿಯಲು ಹೋಗಿ ಮಹಿಳೆಯೊಬ್ಬಳು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ...

