Honey Trap

ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ, ಆರೋಪಿಗಳು ಪೊಲೀಸ್ ಬಲೆಗೆ
ರಾಜ್ಯ

ಹನಿಟ್ರ್ಯಾಪ್​ಗೆ​ ಬಿದ್ದ ಅರ್ಚಕನಿಗೆ ಪಂಗನಾಮ, ಆರೋಪಿಗಳು ಪೊಲೀಸ್ ಬಲೆಗೆ

ಸದ್ಯ ಹನಿಟ್ರ್ಯಾಪ್​ಗೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹದೇ ಒಂದು ಪ್ರಕರಣ ಈಗ ಚಾಮರಾಜನಗರ ಜಿಲ್ಲೆಯಲ್ಲಿಬೆಳಕಿಗೆ ಬಂದಿದೆ. ಹನಿಟ್ರ್ಯಾಪ್ ಹೆಸರಿನಲ್ಲಿ ಅರ್ಚಕನಿಂದ ಆರೋಪಿಗಳು ಲಕ್ಷ-ಲಕ್ಷ ಪೀಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಹನಿ ಟ್ರ್ಯಾಪ್ ದಂಧೆ: ಅತಿ ಪ್ರಭಾವಶಾಲಿ ವ್ಯಕ್ತಿಯಾಗಬೇಕೆಂಬ ಕನಸು ಕಟ್ಟಿದ್ದ ಶ್ವೇತಾ ಜೈನ್
ದೇಶ

ಹನಿ ಟ್ರ್ಯಾಪ್ ದಂಧೆ: ಅತಿ ಪ್ರಭಾವಶಾಲಿ ವ್ಯಕ್ತಿಯಾಗಬೇಕೆಂಬ ಕನಸು ಕಟ್ಟಿದ್ದ ಶ್ವೇತಾ ಜೈನ್

ಮಧ್ಯಪ್ರದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳಿಗೆ ಖೆಡ್ಡಾ ತೋಡಿ ದೇಶದಲ್ಲೇ ಭಾರೀ ಸಂಚಲನ ಮೂಡಿಸುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಕಿಂಗ್ ಪಿನ್ ಶ್ವೇತಾ ಜೈನ್ ಗೆ ರಾಜ್ಯದಲ್ಲೇ ಅತಿ ಪ್ರಭಾವಶಾಲಿಯಾಗಬೇಕು ಎಂಬ..

ಕಾಟ ನೀಡುತ್ತಿದ್ದ 'ಪುಂಡ'ನ ಹಿಡಿಯಲೂ ಹನಿಟ್ರ್ಯಾಪ್!
ರಾಜ್ಯ

ಕಾಟ ನೀಡುತ್ತಿದ್ದ 'ಪುಂಡ'ನ ಹಿಡಿಯಲೂ ಹನಿಟ್ರ್ಯಾಪ್!

ಹಣ ಕೀಳಲು ವಂಚಕರು ಮಾಡುತ್ತಿದ್ದ ಹನಿ ಟ್ರಾಪ್ ಮತ್ತು ಕಳ್ಳರ ಹಿಡಿಯಲು ಪೊಲೀಸರು ರೂಪಿಸುತ್ತಿದ್ದ ಹನಿ ಟ್ರಾಪ್ ಬಗ್ಗೆ ಕೇಳಿದ್ದೇವೆ. ಆದರೆ ರೈತರಿಗೆ ಕಾಟ ನೀಡುತ್ತಿದ್ದ ಪುಂಡಾನೆಯನ್ನೂ ಹಿಡಿಯಲು ಹನಿ ಟ್ರಾಪ್ ಮಾಡಿರುವ ಕುರಿತು ಕೇಳಿದ್ದೀರಾ..!

ಬೆಂಗಳೂರು: ಹನಿಟ್ರಾಪ್  ಮೂಲಕ ಉದ್ಯಮಿ ವಂಚಿಸಿದ ಮಹಿಳೆ ಸೆರೆ
ರಾಜ್ಯ

ಬೆಂಗಳೂರು: ಹನಿಟ್ರಾಪ್ ಮೂಲಕ ಉದ್ಯಮಿ ವಂಚಿಸಿದ ಮಹಿಳೆ ಸೆರೆ

ಸಿಲಿಕಾನ್ ಸಿಟಿ ಬೆಂಗಳೂರು ಸುತ್ತಮುತ್ತ ಹನಿಟ್ರ್ಯಾಪ್ ಮೂಲಕ ಶ್ರೀಮಂತ ಉದ್ಯಮಿಗಳನ್ನು ಬಲೆಗೆ ಕೆಡವಿ ವಂಚಿಸುತ್ತಿದ್ದ 26 ವರ್ಷದ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಇಂದು ಬಂಧಿಸಿದ್ದಾರೆ.

ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್: ಯುವತಿ ಸೇರಿ ಮೂವರ ಬಂಧನ
ರಾಜ್ಯ

ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್: ಯುವತಿ ಸೇರಿ ಮೂವರ ಬಂಧನ

ಮನೆ ಬಾಡಿಗೆ ಕಟ್ಟಲಾಗದೇ ಹಣಕ್ಕಾಗಿ ತನ್ನ ಮೈಮಾಟದಿಂದ ಅಮಾಯಕರ ಸೆಳೆದು ಅವರಿಂದ ಹಣ, ಚಿನ್ನಾಭರಣಗಳನ್ನು ದೋಚುತ್ತಿದ್ದ ಯುವತಿ ಮತ್ತು ಆಕೆಯ ಖತರ್ನಾಕ್ ಗ್ಯಾಂಗ್ ವೊಂದನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನನ್ನನ್ನು ಪ್ರಜ್ಞೆ ತಪ್ಪಿಸಿ ಚಿತ್ರೀಕರಿಸಿ, ನಂತರ ಹಣಕ್ಕೆ ಬೆದರಿಕೆಯೊಡ್ಡಲಾಗುತ್ತಿದೆ: ಕೆ.ಸಿ.ಪಟೇಲ್
ದೇಶ

ನನ್ನನ್ನು ಪ್ರಜ್ಞೆ ತಪ್ಪಿಸಿ ಚಿತ್ರೀಕರಿಸಿ, ನಂತರ ಹಣಕ್ಕೆ ಬೆದರಿಕೆಯೊಡ್ಡಲಾಗುತ್ತಿದೆ: ಕೆ.ಸಿ.ಪಟೇಲ್

ಮಹಿಳೆಯೊಬ್ಬರ ನೇತೃತ್ವದ ಗುಂಪಿನಿಂದ ತಮಗೆ ಮತ್ತು ಬರಿಸುವ ಪಾನೀಯ ಕುಡಿಸಿ ಆಕ್ಷೇಪಾರ್ಹ ಸ್ಥಿತಿಯಲ್ಲಿ...

ಹನಿಟ್ರ್ಯಾಪ್ ದಂಧೆ; ಬೆಂಗಳೂರಿನಲ್ಲಿ ಮೂವರು ಯುವತಿಯರು ಸೇರಿ ಐವರ ಬಂಧನ
ರಾಜ್ಯ

ಹನಿಟ್ರ್ಯಾಪ್ ದಂಧೆ; ಬೆಂಗಳೂರಿನಲ್ಲಿ ಮೂವರು ಯುವತಿಯರು ಸೇರಿ ಐವರ ಬಂಧನ

ಹುಡುಗಿಯರನ್ನು ಮುಂದಿಟ್ಟುಕೊಂಡು ಹನಿ ಟ್ರ್ಯಾಪ್ ದಂಧೆ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಕಿರಾತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ವರುಣ್ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಿ: ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ!
ಪ್ರಧಾನ ಸುದ್ದಿ

ವರುಣ್ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಿ: ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ!

ದೇಶಾದ್ಯಂತ ವರುಣ್ ಗಾಂಧಿ ಅವರ ಹನಿ ಟ್ರಾಪ್ ಹಗರಣದ ಕುರಿತು ಭಾರಿ ಚರ್ಚೆಗಳು ಸುದ್ದಿಯಾಗಿರುವ ಸಂದಂರ್ಭದಲ್ಲಿ ಭಾರತೀಯ ಜನತಾ ಪಕ್ಷ ಮಾತ್ರ ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ವರುಣ್ ಗಾಂಧಿ ಸೆಕ್ಸ್ ಹಗರಣದ ಫೋಟೋ!
ಪ್ರಧಾನ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯ್ತು ವರುಣ್ ಗಾಂಧಿ ಸೆಕ್ಸ್ ಹಗರಣದ ಫೋಟೋ!

ಬಿಜೆಪಿ ಸಂಸದ ವರುಣ್ ಗಾಂಧಿ ಅವರ ವಿರುದ್ಧದ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತಮ್ಮ ವಿರುದ್ಧ ಆರೋಪಗಳನ್ನು ವರುಣ್ ಗಾಂಧಿ ಅಲ್ಲಗಳೆಯುತ್ತಾ ಬಂದ ಬೆನ್ನಲ್ಲೇ ಹುಡುಗಿಯೊಂದಿಗೆ ಅವರಿರುವ ಖಾಸಗಿ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.