Hombale Films

'ಈ ಕಂಬದಲ್ಲಿರುವನೇ ನಿನ್ನ ವಿಷ್ಣು' ಮಹಾವತಾರ್ ನರಸಿಂಹ ಚಿತ್ರದ ಟೀಸರ್
ವಿಡಿಯೋ

'ಈ ಕಂಬದಲ್ಲಿರುವನೇ ನಿನ್ನ ವಿಷ್ಣು' ಮಹಾವತಾರ್ ನರಸಿಂಹ ಚಿತ್ರದ ಟೀಸರ್

'ಮಹಾವತಾರ ನರಸಿಂಹ' ದಂತಹ ಕಥೆಯನ್ನು ಜನರಿಗೆ ತೋರಿಸಬೇಕು: ವಿಜಯ್ ಕಿರಗಂದೂರು
ಸಿನಿಮಾ ಸುದ್ದಿ

'ಮಹಾವತಾರ ನರಸಿಂಹ' ದಂತಹ ಕಥೆಯನ್ನು ಜನರಿಗೆ ತೋರಿಸಬೇಕು: ವಿಜಯ್ ಕಿರಗಂದೂರು

ಚಿತ್ರದ ಗಮನ ಸೆಳೆಯುವ ಮೋಷನ್ ಪೋಸ್ಟರ್ ನ್ನು ಬಿಡುಗಡೆ ಮಾಡುವುದರೊಂದಿಗೆ ಹೊಂಬಾಳೆ ಸಂಸ್ಥೆ ಘೋಷಣೆ ಮಾಡಿದೆ, ಹೊಸ ಯೋಜನೆಗೆ ವೇದಿಕೆ ಸಿದ್ಧವಾಗಿದ್ದು, ಕುತೂಹಲಕಾರಿ ಶೀರ್ಷಿಕೆಯನ್ನು ನೀಡಲಾಗಿದೆ.

Prabhas-Hombale Films ನಡುವೆ 3 ಹೊಸ ಸಿನಿಮಾಗೆ ಪಾಲುದಾರಿಕೆ; ವಿವರ ಹೀಗಿದೆ...
ಸಿನಿಮಾ ಸುದ್ದಿ

Prabhas-Hombale Films ನಡುವೆ 3 ಹೊಸ ಸಿನಿಮಾಗೆ ಪಾಲುದಾರಿಕೆ; ವಿವರ ಹೀಗಿದೆ...

ಪ್ರಭಾಸ್ ಸಲಾರ್: ಪಾರ್ಟ್-1 Ceasefire ನಲ್ಲಿ ಹೊಂಬಾಳೆ ಫಿಲ್ಮ್ಸ್ ನ ಭಾಗವಾಗಿದ್ದರು. ಸಲಾರ್ ಭಾಗ 2 ಜೊತೆಗೆ ಇನ್ನೂ ಎರಡು ಯೋಜನೆಗಳನ್ನು ಒಳಗೊಂಡಿರುವ ಈ ಒಪ್ಪಂದ ಅತ್ಯಂತ ಮಹತ್ವದ ನಟ-ಸ್ಟುಡಿಯೋ ಸಹಯೋಗಗಳಲ್ಲಿ ಒಂದಾಗಿದೆ.

'ಉತ್ತಮ ಸಹಯೋಗದಿಂದ ಮಾತ್ರ 'ಬಘೀರಾ'ದಂತಹ ಚಿತ್ರ ಬರಲು ಸಾಧ್ಯ'
ವಿಡಿಯೋ

'ಉತ್ತಮ ಸಹಯೋಗದಿಂದ ಮಾತ್ರ 'ಬಘೀರಾ'ದಂತಹ ಚಿತ್ರ ಬರಲು ಸಾಧ್ಯ'

ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; '4 ತಿಂಗಳಲ್ಲಿ ಕೆಜಿಎಫ್-3 ಬಗ್ಗೆ ಅಪ್ಡೇಟ್' ಎಂದ ನಿರ್ಮಾಪಕ Vijay kiragandur
ಸಿನಿಮಾ ಸುದ್ದಿ

ಹೊಂಬಾಳೆ ಸಂಸ್ಥೆಗೆ 4 ರಾಷ್ಟ್ರ ಪ್ರಶಸ್ತಿ; '4 ತಿಂಗಳಲ್ಲಿ ಕೆಜಿಎಫ್-3 ಬಗ್ಗೆ ಅಪ್ಡೇಟ್' ಎಂದ ನಿರ್ಮಾಪಕ Vijay kiragandur

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದ್ದು, ಕನ್ನಡದ ಹಲವು ಸಿನಿಮಾಗಳು ಪ್ರಶಸ್ತಿಗೆ ಭಾಜನವಾಗಿವೆ. ಈ ಪೈಕಿ ಹೊಂಬಾಳೆ ಸಂಸ್ಥೆ ನಿರ್ಮಿಸಿದ್ದ ಕೆಜಿಎಫ್-2 ಮತ್ತು ಕಾಂತಾರ ಚಿತ್ರಗಳಿಗೆ ಪ್ರಶಸ್ತಿ ಒಲಿದುಬಂದಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಅಜಿತ್ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ?
ಸಿನಿಮಾ ಸುದ್ದಿ

ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಅಜಿತ್ ಸಿನಿಮಾಗೆ ಪ್ರಶಾಂತ್ ನೀಲ್ ನಿರ್ದೇಶನ?

ಕನ್ನಡ, ತೆಲುಗು ಸಿನಿಮಾಗಳ ಬಳಿಕ ಈಗ ತಮಿಳಿನ ಸ್ಟಾರ್ ನಟ ಅಜಿತ್ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಅಜಿತ್‌ ಅವರನ್ನು ಭೇಟಿಯಾಗಿ ಪ್ರಶಾಂತ್ ನೀಲ್ ಕಥೆ ಹೇಳಿದ್ದಾರೆ. ಅವರು ಹೆಣೆದಿರುವ ಕಥೆ ಅಜಿತ್‌ಗೂ ಕೂಡ ಇಷ್ಟವಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಅಧ್ಯಾಯ 1' ಚಿತ್ರಕ್ಕೆ ಬಹುಭಾಷಾ ನಟ ಜಯರಾಮ್ ಎಂಟ್ರಿ?
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಅಧ್ಯಾಯ 1' ಚಿತ್ರಕ್ಕೆ ಬಹುಭಾಷಾ ನಟ ಜಯರಾಮ್ ಎಂಟ್ರಿ?

ಬಹುನಿರೀಕ್ಷಿತ ಬಹುಭಾಷಾ ಯೋಜನೆಯು ಸದ್ಯ ನಿರ್ಮಾಣ ಹಂತದಲ್ಲಿದ್ದು, ಜಯರಾಮ್ ಇದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಈ ಯೋಜನೆಯಲ್ಲಿ ಜಯರಾಮ್ ಅವರ ಪಾಲ್ಗೊಳ್ಳುವಿಕೆ ಬಗ್ಗೆ ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ನೀಡಬೇಕಿದೆ.

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ 'ಸಲಾರ್' ಜಪಾನ್‌ನಲ್ಲಿ ಬಿಡುಗಡೆ
ಸಿನಿಮಾ ಸುದ್ದಿ

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ 'ಸಲಾರ್' ಜಪಾನ್‌ನಲ್ಲಿ ಬಿಡುಗಡೆ

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್: ಭಾಗ 1 - ಕದನ ವಿರಾಮ' ಚಿತ್ರವು ಇದೀಗ ಜಪಾನಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು, ಜುಲೈ 5 ರಂದು ಜಪಾನ್‌ನಲ್ಲಿ ಬಿಡುಗಡೆಯಾಗಲಿದೆ.

'ಕಾಂತಾರ ಚಾಪ್ಟರ್-1' ಶೂಟಿಂಗ್: ಕುಂದಾಪುರದಲ್ಲಿ ಅತಿದೊಡ್ಡ ಅತ್ಯಾಧುನಿಕ ಸೆಟ್ ನಿರ್ಮಾಣ
ಸಿನಿಮಾ ಸುದ್ದಿ

'ಕಾಂತಾರ ಚಾಪ್ಟರ್-1' ಶೂಟಿಂಗ್: ಕುಂದಾಪುರದಲ್ಲಿ ಅತಿದೊಡ್ಡ ಅತ್ಯಾಧುನಿಕ ಸೆಟ್ ನಿರ್ಮಾಣ

ಮೊದಲ ಹಂತದ ಚಿತ್ರೀಕರಣ 20 ದಿನಗಳ ಕಾಲ ನಡೆಯಲಿದ್ದು, ನಿರ್ಮಾಣ ತಂಡ ತಾತ್ಕಾಲಿಕವಾಗಿ ಕುಂದಾಪುರದಲ್ಲಿ ಬಿಡಾರ ಹೂಡಿದೆ.