Hombale Films

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!
ಸಿನಿಮಾ ಸುದ್ದಿ

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!

ಭಾರತೀಯ ಸಿನಿಮಾ ಬಾಕ್ಸಾಫಿಸ್ ಗಳಿಕೆಯಲ್ಲಿ ಮಹಾವತಾರ ನರಸಿಂಹ ಚಿತ್ರದ ಅಬ್ಬರ ಮುಂದುವರೆದಿದ್ದು. ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 80 ಕೋಟಿ ರೂ ದಾಟಿದ್ದು, ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

Mahavatar Narsimha: 100 ಕೋಟಿ ಕ್ಲಬ್ ಸೇರಿದ ಭಾರತದ ಮೊಟ್ಟ ಮೊದಲ ಅನಿಮೇಷನ್ ಚಿತ್ರ
ಸಿನಿಮಾ ಸುದ್ದಿ

Mahavatar Narsimha: 100 ಕೋಟಿ ಕ್ಲಬ್ ಸೇರಿದ ಭಾರತದ ಮೊಟ್ಟ ಮೊದಲ ಅನಿಮೇಷನ್ ಚಿತ್ರ

ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು.

ಬಾಕ್ಸ್ ಆಫೀಸ್‌ನಲ್ಲಿ 'ಮಹಾವತಾರ ನರಸಿಂಹ' ಅಬ್ಬರ; ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿದ ಚಿತ್ರ ಗಳಿಸಿದ್ದೆಷ್ಟು?
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ 'ಮಹಾವತಾರ ನರಸಿಂಹ' ಅಬ್ಬರ; ಹೊಂಬಾಳೆ ಫಿಲ್ಮ್ಸ್‌ ಪ್ರಸ್ತುತಪಡಿಸಿದ ಚಿತ್ರ ಗಳಿಸಿದ್ದೆಷ್ಟು?

ಭಾರತದಲ್ಲಿ ಯಶಸ್ಸು ಕಂಡ ನಂತರ, ಮಹಾವತಾರ ನರಸಿಂಹ ಚಿತ್ರವು ಜುಲೈ 31 ರಿಂದ ಶ್ರೀಲಂಕಾ, ಆಸ್ಟ್ರೇಲಿಯಾ, ಮಲೇಷ್ಯಾ ಮತ್ತು ಯುರೋಪಿನಾದ್ಯಂತ ಸೇರಿದಂತೆ ಪ್ರಪಂಚದಾದ್ಯಂತ ಹಲವಾರು ದೇಶಗಳಲ್ಲಿ ಬಿಡುಗಡೆಯಾಗಿದೆ.

Mahavatar Narsimha: ಕಾಂತಾರಾ, KGF ದಾಖಲೆ ಧೂಳಿಪಟ ಮಾಡಿದ ಕನ್ನಡದ ಆ್ಯನಿಮೇಷನ್ ಚಿತ್ರ; 6 ದಿನಕ್ಕೆ 37 ಕೋಟಿ ರೂ ಕಲೆಕ್ಷನ್!
ಸಿನಿಮಾ ಸುದ್ದಿ

Mahavatar Narsimha: ಕಾಂತಾರಾ, KGF ದಾಖಲೆ ಧೂಳಿಪಟ ಮಾಡಿದ ಕನ್ನಡದ ಆ್ಯನಿಮೇಷನ್ ಚಿತ್ರ; 6 ದಿನಕ್ಕೆ 37 ಕೋಟಿ ರೂ ಕಲೆಕ್ಷನ್!

ಚಿತ್ರ ಬಿಡುಗಡೆಯಾದ ಮೊದಲ ವಾರ ಅತೀ ಹೆಚ್ಚು ಗಳಿಕೆ ಕಂಡ ಭಾರತದ ಮೊಟ್ಟ ಮೊದಲ ಆ್ಯನಿಮೇಷನ್ ಚಿತ್ರ ಎಂಬ ಕೀರ್ತಿಗೆ ನರಸಿಂಹ ಪಾತ್ರವಾಗಿದೆ.

ಕಾಂತಾರ ಚಾಪ್ಟರ್ 1 ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್
ವಿಡಿಯೋ

ಕಾಂತಾರ ಚಾಪ್ಟರ್ 1 ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್

ಮಹಾವತಾರ ನರಸಿಂಹ ಚಿತ್ರದ ಕನ್ನಡ ಟ್ರೈಲರ್
ವಿಡಿಯೋ

ಮಹಾವತಾರ ನರಸಿಂಹ ಚಿತ್ರದ ಕನ್ನಡ ಟ್ರೈಲರ್

'ಕಾಂತಾರ ಚಾಪ್ಟರ್‌-1': ರಿಷಬ್‌ ಹುಟ್ಟುಹಬ್ಬದಂದೇ ಹೊರಬಿತ್ತು ಬಿಗ್‌ ಅಪ್ಡೇಟ್‌, ಚಿತ್ರ ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

'ಕಾಂತಾರ ಚಾಪ್ಟರ್‌-1': ರಿಷಬ್‌ ಹುಟ್ಟುಹಬ್ಬದಂದೇ ಹೊರಬಿತ್ತು ಬಿಗ್‌ ಅಪ್ಡೇಟ್‌, ಚಿತ್ರ ಬಿಡುಗಡೆ ದಿನಾಂಕ ಘೋಷಣೆ

ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ 'ಕಾಂತಾರ ಚಾಪ್ಟರ್‌ 1' ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಿದೆ.

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್; ಬಾಲಿವುಡ್ ನಟನಿಗೆ ಮಣೆ!
ಬಾಲಿವುಡ್

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್; ಬಾಲಿವುಡ್ ನಟನಿಗೆ ಮಣೆ!

ಹೊಂಬಾಳೆ ಫಿಲ್ಮ್ಸ್ ಭಾರತೀಯ ಮನರಂಜನೆಯಲ್ಲಿ ಪ್ರಮುಖ ಶಕ್ತಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ. ನಿರ್ಮಾಣ ಸಂಸ್ಥೆ ನಿರಂತರವಾಗಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದೆ.

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ 'ಸಲಾರ್' ರೀ-ರಿಲೀಸ್!
ಸಿನಿಮಾ ಸುದ್ದಿ

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ಅಭಿನಯದ 'ಸಲಾರ್' ರೀ-ರಿಲೀಸ್!

ಕಾಲ್ಪನಿಕ ನಗರವಾದ ಖಾನ್‌ಸಾರ್‌ನಲ್ಲಿ ನಡೆಯುವ ಈ ಚಿತ್ರವು ದೇವ (ಪ್ರಭಾಸ್) ಮತ್ತು ವರ್ಧ (ಪೃಥ್ವಿರಾಜ್) ಎಂಬ ಇಬ್ಬರು ಸ್ನೇಹಿತರ ಸುತ್ತ ಸುತ್ತುತ್ತದೆ.