Hollywood

ಪಾನ್ ಮಸಾಲಾ ಜಾಹಿರಾತು: ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರದಿಂದ ಶೋಕಾಸ್ ನೋಟಿಸ್
ದೇಶ

ಪಾನ್ ಮಸಾಲಾ ಜಾಹಿರಾತು: ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರದಿಂದ ಶೋಕಾಸ್ ನೋಟಿಸ್

ಪಾನ್ ಮಸಾಲಾ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹಾಲಿವುಡ್ ಸಿನಿಮಾದಲ್ಲಿ ಅನೂಪ್ ರೇವಣ್ಣ: ದ್ವಿಭಾಷಾ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ
ಸಿನಿಮಾ ಸುದ್ದಿ

ಹಾಲಿವುಡ್ ಸಿನಿಮಾದಲ್ಲಿ ಅನೂಪ್ ರೇವಣ್ಣ: ದ್ವಿಭಾಷಾ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ

ನಟ ಅನೂಪ್ ರೇವಣ್ಣ ಅವರಿಗೆ ಸಿನಿಮಾ ಬಗ್ಗೆ ಇರುವ ಅಭಿರುಚಿಯಿಂದಾಗಿ ಕಳೆದ ವರ್ಷ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಹಾಲಿವುಡ್ ಸ್ಟೈಲ್ ನಲ್ಲಿ ಸಿನಿಮಾ ...

ಸುದೀಪ್ ಹಾಲಿವುಡ್ ಗೆ ಹಾರುವುದು ಖಚಿತ: ರೈಸನ್ ಮೂಲಕ ಕಿಚ್ಚನ ಹವಾ!
ಸಿನಿಮಾ ಸುದ್ದಿ

ಸುದೀಪ್ ಹಾಲಿವುಡ್ ಗೆ ಹಾರುವುದು ಖಚಿತ: ರೈಸನ್ ಮೂಲಕ ಕಿಚ್ಚನ ಹವಾ!

ನಟ ಕಿಚ್ಚ ಸುದೀಪ್, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಕಾಲಿವುಡ್, ಟಾಲಿವುಡ್, ಬಾಲಿವುಡ್ ಗಳಲ್ಲಿ ಮಿಂಚಿದ್ದಾರೆ. ಈಗ ಸುದೀಪ್ ಹಾಲಿವುಡ್ ಗೂ...

ಎಲ್ಲಾ ಕಡೆ ಮಹಿಳೆಯರು ಲೈಂಗಿಕ ಕಿರುಕುಳಗೊಳಗಾಗುತ್ತಾರೆ: ಪ್ರಿಯಾಂಕಾ ಚೋಪ್ರಾ
ಬಾಲಿವುಡ್

ಎಲ್ಲಾ ಕಡೆ ಮಹಿಳೆಯರು ಲೈಂಗಿಕ ಕಿರುಕುಳಗೊಳಗಾಗುತ್ತಾರೆ: ಪ್ರಿಯಾಂಕಾ ಚೋಪ್ರಾ

ವಿವಾದಿತ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ನಂತವರು ಜಗತ್ತಿನಲ್ಲೆಡೆ ಇರುತ್ತಾರೆ, ಮಹಿಳೆಯರು ಎಲ್ಲಾ ಸ್ಥಳಗಳಲ್ಲಿಯೂ ....

ಹಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ರಾಮಾ ರಾಮಾ ರೇ ನಟರಾಜ್!
ಸಿನಿಮಾ ಸುದ್ದಿ

ಹಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ರಾಮಾ ರಾಮಾ ರೇ ನಟರಾಜ್!

ಡಿ ಸತ್ಯ ಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ ಚಿತ್ರದ ಮೂಲಕ ಸ್ಯಾಂಡಲ್ ನಲ್ಲಿ ಗಮನ ಸೆಳೆದಿದ್ದ ನಟ ನಟರಾಜ್ ಈಗ ಹಾಲಿವುಡ್ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದು ಹಾಲುವುಡ್ ನಿರ್ದೇಶಕರ ಚಿತ್ರದಲ್ಲಿ ನಟಿಸುವ...

'ಶಿಲೋಹ್' ಚಿತ್ರ ಖ್ಯಾತಿಯ ಹಾಲಿವುಡ್ ನಟ ಬ್ಲೇಕ್ ಹೆರಾನ್ ಮೃತದೇಹ ಪತ್ತೆ
ಸಿನಿಮಾ ಸುದ್ದಿ

'ಶಿಲೋಹ್' ಚಿತ್ರ ಖ್ಯಾತಿಯ ಹಾಲಿವುಡ್ ನಟ ಬ್ಲೇಕ್ ಹೆರಾನ್ ಮೃತದೇಹ ಪತ್ತೆ

1996ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ 'ಶಿಲೋಹ್' ಚಿತ್ರದಲ್ಲಿ ಮಾರ್ಟಿ ಪ್ರೆಸ್ಟೋನ್ ಪಾತ್ರಧಾರಿ ಬ್ಲೇಕ್ ಹೆರಾನ್ ಮೃತದೇಹ ಪತ್ತೆಯಾಗಿದೆ...

ಬಾಲಿವುಡ್ ಆಯ್ತು, ಈಗ ಹಾಲಿವುಡ್ ಚಿತ್ರದಲ್ಲಿ ಕಿಚ್ಚಾ ಸುದೀಪ್ ನಟನೆ?
ಸಿನಿಮಾ ಸುದ್ದಿ

ಬಾಲಿವುಡ್ ಆಯ್ತು, ಈಗ ಹಾಲಿವುಡ್ ಚಿತ್ರದಲ್ಲಿ ಕಿಚ್ಚಾ ಸುದೀಪ್ ನಟನೆ?

ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ವಿದೇಶಕೆ ತೆರಳಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.

ಹಾಲಿವುಡ್ ಖ್ಯಾತ ನಿರ್ದೇಶಕ ಜಾನ್ ಅವಿಲ್ಡ್ಸನ್ ನಿಧನ
ಸಿನಿಮಾ ಸುದ್ದಿ

ಹಾಲಿವುಡ್ ಖ್ಯಾತ ನಿರ್ದೇಶಕ ಜಾನ್ ಅವಿಲ್ಡ್ಸನ್ ನಿಧನ

ರಾಕಿ ಮತ್ತು ದ ಕರಾಟೆ ಕಿಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಜಾನ್ ಜಿ. ಅವಿಲ್ಡ್ ಸನ್ ನಿನ್ನೆ...

ಹಾಲಿವುಡ್ ಖ್ಯಾತ ನಟ ರೋಜರ್ ಸ್ಮಿತ್ ನಿಧನ
ಸಿನಿಮಾ ಸುದ್ದಿ

ಹಾಲಿವುಡ್ ಖ್ಯಾತ ನಟ ರೋಜರ್ ಸ್ಮಿತ್ ನಿಧನ

ಹಾಲಿವುಡ್ ನಲ್ಲಿ 1950-60ರಲ್ಲಿ ಪ್ರಖ್ಯಾತಿ ಪಡೆದಿದ್ದ ಎಬಿಸಿ ಪ್ರವೈಟ್ ಹೈ ಸಿರೀಸ್ 77 ಸನ್ ಸೆಟ್ ಸ್ಟ್ರಿಪ್ ಟಿವಿ ಶೋನ ಖ್ಯಾತ ನಟ ರೋಜರ್ ಸ್ಮಿತ್ ನಿಧನರಾಗಿದ್ದಾರೆ...