hijab

ಈ ವರ್ಷ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡಲ್ಲ, ಹೈಕೋರ್ಟ್ ಆದೇಶ ನಂತರ ಪರೀಕ್ಷೆಗೆ ಗೈರಾದವರಿಗೆ ಅವಕಾಶ ನೀಡಲ್ಲ
ಬೆಂಗಳೂರಿನಲ್ಲಿ 5 ವರ್ಷ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಗೆ ಬೆಂಕಿ ಹಚ್ಚಿ ಕೊಲೆ. ಮಲ್ಪೆಯಲ್ಲಿ ಗೋಡೆ ಮೇಲೆ ಹಿಜಾಬ್ ಪರ ಬರಹ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮತ್ತೋರ್ವ ಭಾರತೀಯ ಸಾವು. ಹಿಂದೂ ಕಾರ್ಯಕರ್ತೆ ವಿರುದ್ಧ ಎಫ್ಐಆರ್: ಕನ್ನಡಪ್ರಭ.ಕಾಮ್
ರಷ್ಯಾ ದಾಳಿ ವೇಳೆ ಬ್ರೇನ್ ಸ್ಟ್ರೋರ್ಕ್ ಗೆ ಒಳಗಾಗಿದ್ದ ಭಾರತೀಯ ವಿದ್ಯಾರ್ಥಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವು. 1 ಗಂಟೆ ನಮ್ಮ ಕೈಗೆ ಸರ್ಕಾರ ಸಿಕ್ಕರೆ 60 ಸಾವಿರ ಮುಸ್ಲಿಂರ ಕಡಿತೀವಿ ಎಂದು ಹೇಳಿದ್ದ ಹಿಂದೂ ಕಾರ್ಯಕರ್ತೆ ವಿರುದ್ಧ ಪ್ರಕರಣ.
ಶಾಲೆ ಬಿಡ್ತೀವಿ ಹಿಜಾಬ್ ಬಿಡಲ್ಲ ಎಂದ ವಿದ್ಯಾರ್ಥಿನಿಯರು, ಅಧಿವೇಶನ ಆರಂಭ, ಈಶ್ವರಪ್ಪ ಹೇಳಿಕೆಗೆ ಖಂಡನೆ, ಕಪ್ಪು ಪಟ್ಟಿ ಧರಿಸಿ ಕಾಂಗ್ರೆಸ್ ಪ್ರತಿಭಟನೆ
ಹಿಜಾಬ್ ವಿವಾದದ ನಂತರ ಇಂದಿನಿಂದ ಶಾಲೆಗಳು ಪುನಾರಂಭಗೊಂಡಿವೆ. ಹೈಕೋರ್ಟ್ ಸೂಚನೆಯನ್ನೂ ಮೀರಿ ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು ಅಷ್ಟೇ ಅಲ್ಲದೇ ಶಾಲೆ ಬಿಡ್ತೀವಿ ಹಿಜಾಬ್ ಬಿಡಲ್ಲ ಎಂದು ಪರೀಕ್ಷೆ ಬರೆಯದೇ ಹೊರನಡೆದಿದ್ದಾರೆ.

ಜಗತ್ತಿನ ಯಾವ ದೇಶಗಳು ಹಿಜಾಬ್ ನಿಷೇಧಿಸಿವೆ ಗೊತ್ತಾ?
ಪ್ರಪಂಚದಾದ್ಯಂತ ಹಿಜಾಬ್ ಅಥವಾ ನಿಖಾಬ್ ಮೇಲೆ ವಿವಿಧ ನಿಯಮಗಳು ಮತ್ತು ನಿಷೇಧಗಳಿವೆ. ಕೆಲವು ದೇಶಗಳಲ್ಲಿ ಸಾರ್ವಜನಿಕವಾಗಿ ಮುಖವನ್ನು ವಸ್ತ್ರಗಳಿಂದ ಮುಚ್ಚುವುದು ಅಥವಾ ನಿಖಾಬ್ ಧರಿಸುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳ ಉಲ್ಲಂಘನೆಗೆ ಭಾರೀ ದಂಡ

ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ತನಿಖೆ ಸಿಒಡಿಗೆ. ಹಿಜಾಬ್ ಧರಿಸಿ ಬಂದ್ರೆ ಕ್ಲಾಸ್ ಗೆ ನೋ ಎಂಟ್ರಿ!
ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ನೋ ಎಂಟ್ರಿ, ಕಂದಾಯ ಇಲಾಖೆಯಿಂದ ಗೃಹ ಖರೀದಿದಾರರಿಗೆ ಗುಡ್ ನ್ಯೂಸ್, ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ ಸಿಒಡಿ ತನಿಖೆಗೆ...

'ನಿನ್ನಂತವರು ನಮ್ಮ ಸಮುದಾಯಕ್ಕೆ ಕಳಂಕ' ಯುವತಿಯಿಂದ ಬಲವಂತವಾಗಿ ಹಿಜಾಬ್ ತೆಗೆಸಿದ ದುಷ್ಕರ್ಮಿಗಳು, ವಿಡಿಯೋ ವೈರಲ್!
ಸ್ಕೂಟರ್ನಲ್ಲಿ ಯುವಕನೊಂದಿಗೆ ಸವಾರಿ ಮಾಡುತ್ತಿದ್ದ ಮುಸ್ಲಿಂ ಯುವತಿಯನ್ನು ಅಡ್ಡಗಟ್ಟಿರುವ ಕೆಲವರು ಹಿಜಾಬ್ ತೆಗೆಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.

ಮುಸ್ಲಿಂ ಮಹಿಳೆಯರಿಗೆ ಹಿಜಬ್ ಬೇಡ ಎಂದು ವಾದಿಸಿದ್ದ ವಕೀಲೆಗೆ 38 ವರ್ಷ ಜೈಲು, 148 ಚಡಿ ಏಟು!
ಮುಸ್ಲಿಂ ಮಹಿಳೆಯರಿಗೆ ಹಿಜಬ್ ಬೇಡ ಎಂದು ವಾದಿಸಿದ್ದ ಇರಾನಿನ ಮಾನವಹಕ್ಕು ವಕೀಲೆ ನಸ್ರೀನ್ ಸೊಟೊಡೆಯವರಿಗೆ ಕೋರ್ಟ್ 38 ವರ್ಷದ ಜೈಲು ಶಿಕ್ಷೆ ಹಾಗೂ 148 ಚಡಿ ಏಟಿನ ಶಿಕ್ಷೆಯನ್ನು ನೀಡಿದೆ.

ಪ್ರಧಾನಿ ಕಾರ್ಯಕ್ರಮದಲ್ಲಿ ಮಹಿಳೆಯ ಹಿಜಾಬ್ ತೆಗೆಯಲು ಭದ್ರತಾ ಸಿಬ್ಬಂದಿ ಸೂಚನೆ; ಕೆಲಕಾಲ ಗೊಂದಲ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಹಿಜಾಬ್ ನ್ನು ಒತ್ತಾಯದಿಂದ ತೆಗೆಸಿರುವ ಘಟನೆಯೊಂದು ನಡೆದಿದೆ...

ಧಾರ್ಮಿಕ ಅಲ್ಪಸಂಖ್ಯಾತ ಯೋಧರು ಮುಂಡಾಸು, ಹಿಜಬ್, ಗಡ್ಡ ಬಿಡಲು ಅಮೆರಿಕ ಸೇನೆ ಅನುಮತಿ
ಯೋಧರಿಗೆ ಮುಂಡಾಸು, ಹಿಜಬ್ ಹಾಗೂ ಗಡ್ಡ ಬಿಡಲು ಅನುಮತಿ ನೀಡುವ ಹೊಸ ನಿಯಾಮಾವಳಿಗಳನ್ನು ಅಮೆರಿಕ ಸೇನೆ ಪ್ರಕಟಿಸಿದೆ...

