Hezbollah

Hezbollah: ಸಾವಿರಾರು ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ? ಇಸ್ರೇಲ್ ಮಾಡಿದ್ದಾದರೂ ಏನು?
ವಿದೇಶ

Hezbollah: ಸಾವಿರಾರು ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ? ಇಸ್ರೇಲ್ ಮಾಡಿದ್ದಾದರೂ ಏನು?

ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ. ಹಾಗೆ ಹ್ಯಾಕ್ ಮಾಡಿದ ನಂತರ, ಅವುಗಳಲ್ಲಿ ಬಳಕೆಯಾಗುವ ಟೆಕ್ಸ್ಟ್ ಮಾದರಿಯ ಡೇಟಾ ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಯಾರ ಸಂದೇಶಗಳಲ್ಲಿ ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಸಂವಹನ ನಡೆಸಿದ್ದಾರೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ.

Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ
ವಿದೇಶ

Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ

ಪೇಜರ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿ ಸುಮಾರು 2,800 ಜನರು ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಪೇಜರ್ ಗಳ ಸ್ಫೋಟ: ಲೆಬನಾನ್, ಸಿರಿಯಾದಲ್ಲಿ 9 ಸಾವು; 2800 ಹೆಜ್ಬೊಲ್ಲಾಗಳಿಗೆ ಗಾಯ; Israel ಕೈವಾಡ?
ವಿದೇಶ

ಪೇಜರ್ ಗಳ ಸ್ಫೋಟ: ಲೆಬನಾನ್, ಸಿರಿಯಾದಲ್ಲಿ 9 ಸಾವು; 2800 ಹೆಜ್ಬೊಲ್ಲಾಗಳಿಗೆ ಗಾಯ; Israel ಕೈವಾಡ?

ನೂರಾರು ಹ್ಯಾಂಡ್‌ಹೆಲ್ಡ್ ಪೇಜರ್‌ಗಳು ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟಗೊಂಡಿವೆ.

ಸಿರಿಯಾ ಮೇಲೆ ಇಸ್ರೇಲ್ ದಾಳಿ: 14 ವಿಜ್ಞಾನಿಗಳು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ
ವಿದೇಶ

ಸಿರಿಯಾ ಮೇಲೆ ಇಸ್ರೇಲ್ ದಾಳಿ: 14 ವಿಜ್ಞಾನಿಗಳು ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ಮಸ್ಯಾಫ್‌ನಲ್ಲಿರುವ ವೈಜ್ಞಾನಿಕ ಸಂಶೋಧನಾ ಕೇಂದ್ರ ಮತ್ತು ಸಿರಿಯಾದಲ್ಲಿ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿರುವ ಇತರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

Hezbollah ಉಗ್ರರಿಂದ ರಾಕೆಟ್ ದಾಳಿ: 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದ Israel!
ವಿದೇಶ

Hezbollah ಉಗ್ರರಿಂದ ರಾಕೆಟ್ ದಾಳಿ: 48 ಗಂಟೆಗಳ ತುರ್ತು ಪರಿಸ್ಥಿತಿ ಘೋಷಿಸಿದ Israel!

ಇಸ್ರೇಲ್ ಸರಣಿ ರಾಕೆಟ್ ದಾಳಿ ನಡೆಸಿದ್ದು, ಹೆಜ್ಬುಲ್ಲಾ ವಿರುದ್ಧದ ಪೂರ್ವಾಪೇಕ್ಷಿತ ದಾಳಿ ಇದಾಗಿದೆ ಎಂದು ಹೇಳಿದೆ.

Israel vs Hezbollah: ಹೆಜ್ಬುಲ್ಲಾ ಉಗ್ರರ ಸಾವಿರಾರು ರಾಕೆಟ್ ಲಾಂಚರ್‌ ನಾಶಗೊಳಿಸಿದ ಇಸ್ರೇಲ್
ವಿದೇಶ

Israel vs Hezbollah: ಹೆಜ್ಬುಲ್ಲಾ ಉಗ್ರರ ಸಾವಿರಾರು ರಾಕೆಟ್ ಲಾಂಚರ್‌ ನಾಶಗೊಳಿಸಿದ ಇಸ್ರೇಲ್

ದಕ್ಷಿಣ ಲೆಬನಾನ್ ಮೇಲೆ ಹೆಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ. ದಕ್ಷಿಣ ಲೆಬನಾನ್‌ನಲ್ಲಿ ನೆಲೆಗೊಂಡಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ಇಸ್ರೇಲ್‌ನ ನೂರಾರು ಐಎಎಫ್ ಫೈಟರ್ ಜೆಟ್‌ಗಳು ನಾಶಗೊಳಿಸಿದೆ.

Israel vs Hezbollah: ಹೆಜ್ಬುಲ್ಲಾ ಉಗ್ರರ ದಾಳಿ, ಲೆಬನಾನ್‌ ಮೇಲೆ ಇಸ್ರೇಲ್ ರಾಕೆಟ್​ ದಾಳಿ
ವಿದೇಶ

Israel vs Hezbollah: ಹೆಜ್ಬುಲ್ಲಾ ಉಗ್ರರ ದಾಳಿ, ಲೆಬನಾನ್‌ ಮೇಲೆ ಇಸ್ರೇಲ್ ರಾಕೆಟ್​ ದಾಳಿ

ಅಪ್ರಚೋದಿತ ದಾಳಿ ನಡೆಸಿರುವ ಹೆಜ್ಬುಲ್ಲಾ ಉಗ್ರರ ಲೆಬೆನಾನ್ ನೆಲೆಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಇಸ್ರೇಲ್ ಸೇನೆ ತೀವ್ರ ರಾಕೆಟ್ ದಾಳಿ ನಡೆಸಿದೆ. ಭಾನುವಾರ ಬೆಳಗ್ಗಿನ ಜಾವದಿಂದಲೇ ಲೆಬನಾನ್​ ಮೇಲೆ ದಾಳಿ ಆರಂಭಿಸಿದ್ದು, ಅತ್ತ ಹೆಜ್ಬುಲ್ಲಾ ಉಗ್ರ ಸಂಘಟನೆ ಕೂಡ ಪ್ರತಿ ದಾಳಿ ನಡೆಸುತ್ತಿದೆ.

Israel ವಿರುದ್ಧ ದಾಳಿ ಶತಃಸಿದ್ಧ: ಅಮೆರಿಕ, ಅರಬ್ ರಾಷ್ಟ್ರಗಳ ಮಧ್ಯಸ್ತಿಕೆಗೂ ಬಗ್ಗದ Iran
ವಿದೇಶ

Israel ವಿರುದ್ಧ ದಾಳಿ ಶತಃಸಿದ್ಧ: ಅಮೆರಿಕ, ಅರಬ್ ರಾಷ್ಟ್ರಗಳ ಮಧ್ಯಸ್ತಿಕೆಗೂ ಬಗ್ಗದ Iran

ಟೆಹ್ರಾನ್‌ನಲ್ಲಿ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆ ಬಳಿಕ ಇಸ್ರೇಲ್ ವಿರುದ್ಧ ಆಕ್ರೋಶಗೊಂಡಿರುವ ಇರಾನ್ ಯುದ್ಧಕ್ಕೆ ಸಕಲ ರೀತಿಯ ಸಿದ್ಧತೆ ನಡೆಸಿದೆ.

ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಹಿರಿಯ ಕಮಾಂಡರ್ ಹತ್ಯೆ: ಇಸ್ರೇಲ್ ದೃಢ
ವಿದೇಶ

ಬೈರುತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಹಿರಿಯ ಕಮಾಂಡರ್ ಹತ್ಯೆ: ಇಸ್ರೇಲ್ ದೃಢ

ಕಳೆದ ಶನಿವಾರ ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ ನಡೆಸಿ 12 ಜನರನ್ನು ಬಲಿತೆಗೆದುಕೊಂಡಿದ್ದು, ಅದರಲ್ಲಿ ಹೆಚ್ಚಾಗಿ ಮಕ್ಕಳೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಹಿಜ್ಬುಲ್ಲಾ ತಿಳಿಸಿದೆ.