Hezbollah

ಲೆಬೆನಾನ್ ಮೇಲೆ ಇಸ್ರೇಲ್ ದಾಳಿ; Hezbollah ಮುಖ್ಯಸ್ಥನ ಸಲಹೆಗಾರ ಹತ!
ವಿದೇಶ

ಲೆಬೆನಾನ್ ಮೇಲೆ ಇಸ್ರೇಲ್ ದಾಳಿ; Hezbollah ಮುಖ್ಯಸ್ಥನ ಸಲಹೆಗಾರ ಹತ!

ನಿನ್ನೆ, ಐಡಿಎಫ್ ಬೈರುತ್ ಪ್ರದೇಶದಲ್ಲಿ ದಾಳಿ ಮಾಡಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸೆಮ್ ಅವರ ವೈಯಕ್ತಿಕ ಕಾರ್ಯದರ್ಶಿ ಮತ್ತು ಸೋದರಳಿಯ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿದೆ.

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ; ಸಂಘರ್ಷ ಮತ್ತಷ್ಟು ಉದ್ನಿಗ್ನ
ವಿದೇಶ

ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ; ಸಂಘರ್ಷ ಮತ್ತಷ್ಟು ಉದ್ನಿಗ್ನ

ನಮ್ಮ ಹುತಾತ್ಮರು ಮತ್ತು ಗಾಯಗೊಂಡವರ ರಕ್ತ ವ್ಯರ್ಥವಾಗಿ ಹೋಗಬಾರದು. ಇಸ್ರೇಲ್ ನಡೆಸಿದ ದಾಳಿಗಳು ನಮ್ಮ ಹಕ್ಕನ್ನು ಪ್ರತಿಪಾದಿಸುವ ಅಗತ್ಯವನ್ನು ತೋರಿಸುತ್ತವೆ. ನಾವು ಕಾನೂನುಬದ್ಧವಾಗಿ ಪ್ರತಿರೋಧ ಮಾಡುವ ಹಕ್ಕು ಹೊಂದಿದ್ದೇವೆ.

Dramatic footage: ಸುದ್ದಿಗಾರನ ಹಿಂದೆಯೇ ಬಿದ್ದ ಇಸ್ರೇಲ್ ಕ್ಷಿಪಣಿ; ಸ್ವಲ್ಪದರಲ್ಲೇ ಪಾರು!
ವಿದೇಶ

Dramatic footage: ಸುದ್ದಿಗಾರನ ಹಿಂದೆಯೇ ಬಿದ್ದ ಇಸ್ರೇಲ್ ಕ್ಷಿಪಣಿ; ಸ್ವಲ್ಪದರಲ್ಲೇ ಪಾರು!

ರಷ್ಯಾದ ಚಾನೆಲ್ RTಯ ಇಂಗ್ಲಿಷ್ ಭಾಷಾ ವರದಿಗಾರನೊಬ್ಬ ದಕ್ಷಿಣ ಲೆಬನಾನ್‌ನಿಂದ ವರದಿ ಮಾಡುತ್ತಿದ್ದಾಗ, ಇಸ್ರೇಲಿ ವಾಯು ದಾಳಿ ನಡೆದಿದೆ.

ಹೆಜ್ಬೊಲ್ಲಾಹ್‌ ಹೆಡೆಮುರಿ ಕಟ್ಟಿದ ಇಸ್ರೇಲ್; ದಕ್ಷಿಣ ಲೆಬನಾನ್ ನಲ್ಲಿದ್ದ ಉಗ್ರ ಸಂಘಟನೆ ಮುಖ್ಯಸ್ಥನ ಭೀಕರ ಹತ್ಯೆ!
ವಿದೇಶ

ಹೆಜ್ಬೊಲ್ಲಾಹ್‌ ಹೆಡೆಮುರಿ ಕಟ್ಟಿದ ಇಸ್ರೇಲ್; ದಕ್ಷಿಣ ಲೆಬನಾನ್ ನಲ್ಲಿದ್ದ ಉಗ್ರ ಸಂಘಟನೆ ಮುಖ್ಯಸ್ಥನ ಭೀಕರ ಹತ್ಯೆ!

ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರಿಗೆ ರಾತ್ರಿಯ ದಾಳಿಯ ಸಮಯದಲ್ಲಿ "ಹೆಜ್ಬೊಲ್ಲಾಹ್‌ನ ನಾಸ್ರ್ ಘಟಕದ ಕಮಾಂಡರ್ ಹತ್ಯೆ ಬಗ್ಗೆ ವಿವರಿಸಲಾಯಿತು" ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ.

ಇರಾನ್ ಮೇಲೆ ಇಂದು ತುಂಬಾ 'ಪ್ರಬಲ ದಾಳಿ': ಟ್ರಂಪ್ ವಾರ್ನಿಂಗ್; ಹಿಜ್ಬುಲ್ಲಾ ನಿಶ್ಯಸ್ತ್ರಗೊಳಿಸಿ- ಲೆಬನಾನ್‌ಗೆ ಇಸ್ರೇಲ್ ಎಚ್ಚರಿಕೆ!
ವಿದೇಶ

ಇರಾನ್ ಮೇಲೆ ಇಂದು ತುಂಬಾ 'ಪ್ರಬಲ ದಾಳಿ': ಟ್ರಂಪ್ ವಾರ್ನಿಂಗ್; ಹಿಜ್ಬುಲ್ಲಾ ನಿಶ್ಯಸ್ತ್ರಗೊಳಿಸಿ- ಲೆಬನಾನ್‌ಗೆ ಇಸ್ರೇಲ್ ಎಚ್ಚರಿಕೆ!

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ನಿರಂತರ ದಾಳಿಗಳ ಕಾರಣದಿಂದಲೇ ಇರಾನ್ ಇಂದು ಕ್ಷಮೆಯಾಚಿಸುವ ಪರಿಸ್ಥಿತಿಗೆ ಬಂದಿದೆ. ಸತತ ದಾಳಿಗಳಿಂದ ಇರಾನ್ ನಲುಗಿದ್ದು, ತನ್ನ ಮಧ್ಯಪ್ರಾಚ್ಯ ನೆರೆಹೊರೆಯವರ ಬಳಿ ಕ್ಷಮೆಯಾಚಿಸಿ ಶರಣಾಗಿದೆ.

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!
ವಿದೇಶ

ಇರಾನ್ ಮೇಲೆ ದಾಳಿ: ಹಿಜ್ಬುಲ್ಲಾ ರಾಕೆಟ್ ದಾಳಿ ಬಳಿಕ ಬೈರುತ್ ಮೇಲೆ ಬಾಂಬ್ ಹಾಕಿದ ಇಸ್ರೇಲ್!

ಈ ಮಧ್ಯೆ ಇರಾನ್‌ನ ಮಿಲಿಟರಿ ನೂರಾರು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳೊಂದಿಗೆ ಮಧ್ಯಪ್ರಾಚ್ಯದಾದ್ಯಂತ ಪ್ರತೀಕಾರ ತೀರಿಸಿಕೊಂಡಿತು. ವ್ಯಾಪಕ ಕಾರ್ಯಾಚರಣೆಯಲ್ಲಿ ಅಮೆರಿಕದ ಮೂವರು ಸಾವನ್ನಪ್ಪಿರುವುದನ್ನು ಯುಎಸ್ ದೃಢಪಡಿಸಿದೆ.

Watch | ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ; 14 ತಿಂಗಳ ಯುದ್ಧಕ್ಕೆ ಬ್ರೇಕ್!
ವಿಡಿಯೋ

Watch | ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ; 14 ತಿಂಗಳ ಯುದ್ಧಕ್ಕೆ ಬ್ರೇಕ್!

Watch | ಹಿಜ್ಬುಲ್ಲಾ ಮೀಡಿಯಾ ಮುಖ್ಯಸ್ಥ ಅಫೀಫ್ ಹತ್ಯೆ, '3H' ವಿರುದ್ಧ ಇಸ್ರೇಲ್ ಹೋರಾಟ ತೀವ್ರ!
ವಿಡಿಯೋ

Watch | ಹಿಜ್ಬುಲ್ಲಾ ಮೀಡಿಯಾ ಮುಖ್ಯಸ್ಥ ಅಫೀಫ್ ಹತ್ಯೆ, '3H' ವಿರುದ್ಧ ಇಸ್ರೇಲ್ ಹೋರಾಟ ತೀವ್ರ!

Watch | ಇಸ್ರೇಲ್‌ ಮಿಲಿಟರಿ ಹೆಡ್ ಕ್ವಾರ್ಟರ್ಸ್ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ
ವಿಡಿಯೋ

Watch | ಇಸ್ರೇಲ್‌ ಮಿಲಿಟರಿ ಹೆಡ್ ಕ್ವಾರ್ಟರ್ಸ್ ಮೇಲೆ ಹಿಜ್ಬುಲ್ಲಾ ಡ್ರೋನ್ ದಾಳಿ