Harbhajan Singh

ಕ್ರಿಕೆಟ್ ಬಿಟ್ಟು ಲಾರ್ಡ್ಸ್ ಮೈದಾನದಲ್ಲಿ ರೇಡಿಯೋ ಮಾರಾಟಕ್ಕಿಳಿದ ಅರ್ಜುನ್ ತೆಂಡೂಲ್ಕರ್!
ಭಾರತ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನದಲ್ಲಿ ರೇಡಿಯಾ ಮಾರುತ್ತಿದ್ದಾರೆ, ಅಲ್ಲದೆ ಇದಕ್ಕೆ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ.

'ಎದ್ದೇಳಿ ರವಿಶಾಸ್ತ್ರಿ' ಅಪಹಾಸ್ಯಕ್ಕೆ ಗುರಿಯಾದ ಟೀಂ ಇಂಡಿಯಾದ ಕೋಚ್, ವಿಡಿಯೋ ವೈರಲ್!
ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ನಿನ್ನೆ ಆರಂಭಗೊಂಡಿದೆ. ನಿನ್ನೆ ನಡೆಯುತ್ತಿದ್ದ ಪಂದ್ಯದ ನಡುವೆ ಟೀಂ ಇಂಡಿಯಾದ ಕೋಚ್...

ಶ್ರೀಶಾಂತ್ ಬಾಡಿ ಬಿಲ್ಡ್ ಮಾಡಿರುವುದಕ್ಕೆ ಟ್ವೀಟರಿಗರು ಹರ್ಭಜನ್ ಕಾಲೆಳೆಯಲು ಏನು ಕಾರಣ?
ಟೀಂ ಇಂಡಿಯಾದ ಮಾಜಿ ವೇಗಿ ಹಾಗೂ ನಿಷೇಧಿತ ಕ್ರಿಕೆಟಿಗ ಎಸ್ ಶ್ರೀಶಾಂತ್ ಸದ್ಯ ದೇಹವನ್ನು ಹುರಿಗೊಳಿಸಿ ಬಾಹುಬಲಿಯಂತೆ ಕಾಣುತ್ತಿದ್ದು ಅವರ ಸದ್ಯದ...

ಕಾಂಗರೂಗಳ ವಿರುದ್ಧ ದಾಖಲೆ ರನ್ ಚಚ್ಚಿದ್ದ ಆಂಗ್ಲರಿಗೆ ತಲೆನೋವಾದ ಭಾರತೀಯ ಸ್ಪಿನ್ನರ್ ಗಳು!
ಪ್ರಬಲ ಆಸ್ಟ್ರೇಲಿಯಾ ವಿರುದ್ಧ ದಾಖಲೆ ಪ್ರಮಾಣದ ರನ್ ಚಚ್ಚಿ ಸರಣಿ ವೈಟ್ ವಾಶ್ ಮಾಡಿದ್ದ ಇಂಗ್ಲೆಂಡ್ ಬ್ಯಾಟ್ಸಮನ್ ಗಳಿಗೆ ಭಾರತೀಯ ಸ್ಪಿನ್ನರ್ ಗಳ ಖಂಡಿತಾ ತಲೆನೋವಾಗಲಿದ್ದಾರೆ ಎಂದು ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಹರ್ಭಜನ್ ಎದುರು ಆಫ್ರಿದಿಯನ್ನು ಕೆಣಕಿದ ಶೇನ್ ವಾಟ್ಸನ್!
ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾಟ್ಸನ್ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ನಡೆಸಿಕೊಟ್ಟ ವೆಬ್ ಶೋನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿಯನ್ನು...

ಚೆಂಡು ವಿರೂಪಗೊಳಿಸಿದ ಪ್ರಕರಣ: ಐಸಿಸಿ 'ತಾರತಮ್ಯ' ನೀತಿ ವಿರುದ್ಧ ಹರ್ಭಜನ್ ಸಿಂಗ್ ಕೆಂಡಾಮಂಡಲ
ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಹಾಗೂ ಉಪನಾಯಕನ ವಿರುದ್ಧ ಒಂದು ಪಂದ್ಯ ನಿಷೇಧ ಹೇರಿರುವ ಐಸಿಸಿ ಶಿಸ್ತು ಕ್ರಮದ ವಿರುದ್ಧ ಟೀಂ ಇಂಡಿಯಾ ಕ್ರಿಕೆಟಿಗ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೆಂಡಾಮಂಡಲರಾಗಿದ್ದಾರೆ.

ಪ್ರವಾಸಿ ಶ್ರೀಲಂಕಾವನ್ನು ಹೀಯಾಳಿಸಿ ನಂತರ ಟ್ವೀಟ್ ಡಿಲಿಟ್ ಮಾಡಿದ ಹರ್ಭಜನ್ ಸಿಂಗ್
ಟೆಸ್ಟ್ ಸರಣಿಗಾಗಿ ಪ್ರವಾಸಿ ಶ್ರೀಲಂಕಾ ತಂಡ ಭಾರತಕ್ಕೆ ಆಗಮಿಸಿದ್ದು ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಲಂಕಾ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿ ತಕ್ಷಣವೇ ಅದನ್ನು...

ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರೇಕಿಲ್ಲ? ಎಂದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಭಜ್ಜಿ ತಿರುಗೇಟು
ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಂ ಆಟಗಾರರು ಏಕಿಲ್ಲ ಎಂದು ವಿವಾದಾತ್ಮಕವಾಗಿ ಪ್ರಶ್ನೆ ಮಾಡಿದ ವ್ಯಕ್ತಿಗೆ ಭಾರತ ತಂಡದ ಕ್ರಿಕೆಟಿಗ ಟರ್ಬೋನೇಟರ್ ಹರ್ಭಜನ್ ಸಿಂಗ್ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿ ಆತನ ಬಾಯಿ ಮುಚ್ಚಿಸಿದ್ದಾರೆ.

ಶರ್ಟ್ ಹಾಕದ ಫೋಟೋ ಅಪ್ ಲೋಡ್ ಮಾಡಿದ ಯುವಿ: ಗೇಲಿ ಮಾಡಿದ ರೋಹಿತ್ , ಹರ್ಭಜನ್ ಸಿಂಗ್
:ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟಿಗರು ಸದಾ ಸಕ್ರಿಯರಾಗಿರುತ್ತಾರೆ, ಆದರೆ ಯುವರಾಜ್ ಸಿಂಗ್ ಸ್ವಲ್ಪ ಭಿನ್ನ, ಫೇಸ್ ಬುಕ್, ಟ್ವಿಟ್ಟರ್ ಗಳಿಂದ ತುಸು ದೂರವೇ ಉಳಿದಿದ್ದ ...

