Hanaclassu

ಹಣವೊಂದು ನಾಮ ಹಲವು! ಹಣದ ಮೇಲೇಕೆ ಇಷ್ಟು ಒಲವು?
ಗಮನಿಸಿ ನೋಡಿ ಹಣವೆನ್ನುವುದು ವಸ್ತುವಿನ ಮೌಲ್ಯ ಅಳೆಯಲು ನಾವು ಮಾಡಿಕೊಂಡ ಒಂದು ಸಾಧನ ಅಷ್ಟೇ! ಹಣಕ್ಕೆ ಮೌಲ್ಯವಿಲ್ಲ, ಮೌಲ್ಯವಿರುವುದು ವಸ್ತುಗಳಿಗೆ, ಸಂಪನ್ಮೂಲಗಳಿಗೆ.

ವಿತ್ತ ಜಗತ್ತಿನ ಚಂದುರಂಗದಾಟ, ಇಲ್ಲಿದೆ ಹಲವು ನೋಟ!
ಸೂರ್ಯ ಮುಳುಗದ ನಾಡು ನಮ್ಮದು ಎಂದು ಜಗತ್ತನ್ನೆಲ್ಲ ಆಳಿದ ಬ್ರಿಟಿಷರ ಕೆಟ್ಟ ಕಾಲ ಶುರುವಾಗಿದೆ. ಜಗತ್ತಿನ ಫೈನಾನ್ಸಿಯಲ್ ಕ್ಯಾಪಿಟಲ್ ಎಂದು ಹೆಸರುವಾಸಿಯಾಗಿದ್ದ ಲಂಡನ್ ಸದ್ದಿಲ್ಲದೇ ಆ ಹೆಸರನ್ನ ಕಳೆದುಕೊಳ್ಳುತ್ತಿದೆ.

ಬದುಕು ನಾಲ್ಕು ದಿನ, ಹಾಯಾಗಿರೋಕೆ ಏನ್ಮಾಡೋಣ?
ಇಂದಿನ ಲೇಖನದ ಉದ್ದೇಶ ನೀವು ರಿಟೈರ್ ಆಗಲು ಎಷ್ಟು ಸಮಯವಿದೆ ಅಷ್ಟರಲ್ಲಿ ನೀವು ಎಷ್ಟು ಹಣವನ್ನ ಕೂಡಿಟ್ಟಿರಬೇಕು? ಹಣದುಬ್ಬರ ಎಷ್ಟು? ಎಂದೆಲ್ಲಾ ಹೇಳುವುದಲ್ಲ!...

ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟ ಹಣವೆಲ್ಲ ಕಪ್ಪು ಹಣವೇ?
ಹಣಕ್ಲಾಸು ಅಂಕಣದಲ್ಲಿ ಅಂಕಿ ಅಂಶಗಳಿಗಷ್ಟೇ ಪ್ರಾಮುಖ್ಯತೆ. ಸ್ವಿಸ್ ಹಣ ಇಟ್ಟ ಮಾತ್ರಕ್ಕೆ ಅದು ಕಪ್ಪು ಹಣವೇ? ಈ ಕಪ್ಪು ಹಣ ಅನ್ನುವುದು ಹೇಗೆ ಶುರುವಾಯ್ತು? ತಿಳಿದುಕೊಳ್ಳೋಣ....

ಏನಿದು ಹೊಸ ಪಿಡುಗು? ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಎನ್ನುವ ಗುಡುಗು!
ಹ್ಯೂಮನ್ ಗ್ಲೋಬಲ್ ವಾರ್ಮಿಂಗ್ ಸೃಷ್ಟಿಕರ್ತರು ಯಾರು ಅವರ ಲೈನ್ ಆಫ್ ಬಿಸಿನೆಸ್ ಯಾವುದು ಇತ್ಯಾದಿಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಯಾವುದೇ ಸಂಸ್ಥೆ ತನ್ನ ಷೇರನ್ನ ತಾನೇ ಏಕೆ ಮರು ಖರೀಸುತ್ತದೆ ?
ಏನಿದು ಷೇರು ಮರು ಖರೀದಿ, ಅಥವಾ ಬಯ್ ಬ್ಯಾಕ್ ಆಫ್ ಷೇರ್ಸ್ ಎಂದರೇನು? ಬಯ್ ಬ್ಯಾಕ್ ಮಾಡುವ ಉದ್ದೇಶವೇನು? ಇತ್ಯಾದಿ ವಿಷಯಗಳ ಬಗ್ಗೆ ಇಂದಿನ ಹಣಕ್ಲಾಸುವಿನಲ್ಲಿ ತಿಳಿದುಕೊಳ್ಳೋಣ.

ಸಾಮಾಜಿಕ ಉದ್ಯಮ ಸಾಧ್ಯವೇ? ನಮ್ಮ ಸಮಸ್ಯೆಗಳಿಗೆ ಇದು ಪರ್ಯಾಯವಾಗಬಲ್ಲದೇ?
ಮುಂದಿನ ದಶಕದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ನೂರಾರು ಜನ ಮಾಡುವ ಕೆಲಸವನ್ನ ಟೆಕ್ನಾಲಜಿ ಸಹಾಯದಿಂದ ಒಬ್ಬ ಮನುಷ್ಯ ಮಾಡಿ ಬಿಡಬಹುದು. ಹಾಗಾದರೆ ನಮ್ಮ ಕೆಲಸದ ಗತಿ ಏನು? ಎನ್ನುವ ಪ್ರಶ್ನೆಗೆ

ಏನಿದು ಬ್ಯುಸಿನೆಸ್ ವ್ಯಾಲ್ಯುವೇಶನ್? ಫ್ಲಿಪ್ ಕಾರ್ಟ್ ಅಷ್ಟೊಂದು ಬೆಲೆ ಬಾಳುತ್ತದೆಯೇ?
e -ಕಾಮರ್ಸ್ ಸಂಸ್ಥೆಗಳ ಮೌಲ್ಯವನ್ನ ಅಳೆಯಲು ಗ್ರಾಸ್ ಮರ್ಚಂಡೈಸ್ ವಾಲ್ಯೂಮ್ ವಿಧಾನ ಬಳಸಲಾಗುತ್ತದೆ ಇಲ್ಲಿ ಗ್ರಾಹಕನಿಗೆ ಮಾರಿದ ವಸ್ತುವಿನ ಬೆಲೆಯನ್ನ ಒಟ್ಟು ಎಷ್ಟು ಮಾರಲಾಯಿತು....

ಪೆಟ್ರೋಲ್ ಬೆಲೆ ಏರಿಕೆ -ಇಳಿಕೆಯ ಜಾಗತಿಕ ಆಟದ ಗುಟ್ಟೇನು ಗೊತ್ತೇ?
ಈಗ ಮತ್ತೆ ತೈಲದ ಬೆಲೆ ಹೆಚ್ಚಗಾತೊಡಗಿದೆ. ಜನ ಸಾಮಾನ್ಯನಲ್ಲಿ ಈ ತೈಲಬೆಲೆ ಏಕೆ ಈ ರೀತಿ ಹೆಚ್ಚು ಕಡಿಮೆಯಾಗುತ್ತದೆ ಎನ್ನುವ ಪ್ರಶ್ನೆ ಸಹಜವಾಗೇ ಮೂಡುತ್ತದೆ.

