Hanaclassu

ಕುಸಿದ ಜಿಡಿಪಿ, ಭಾರತಕ್ಕೆ ಬೇಕಿದೆ ಹೊಸ ವಿತ್ತ ರೆಸಿಪಿ!
ಪಂಡಿತರ ಲೆಕ್ಕಾಚಾರ ಒಂದಷ್ಟು ತಪ್ಪಾಗಿದೆ. ಚೀನಾಗೆ ಸೆಡ್ಡು ಹೊಡೆದು ಆರ್ಥಿಕತೆಯಲ್ಲಿ ಮತ್ತು ಬೆಳವಣಿಗೆಯ ಮಾಪಕದಲ್ಲಿ "ನಂಬರ್ 1 ನಾವು" ಎಂದು ಬೀಗುತ್ತಿದ್ದ ಭಾರತ ನಿಧಾನವಾಗಿ ಚೀನಾಗೆ ಮತ್ತೆ ತಲೆಬಾಗುತ್ತಿದೆ....

ನಿಮ್ಮ ಜಿಎಸ್ಟಿ ತೆರಿಗೆ ಸಲ್ಲಿಕೆಯಲ್ಲಿ ಆಗಿಲ್ಲವೆ ಸೋರಿಕೆ?
ನೂರರಲ್ಲಿ ಮೂವತ್ತಕ್ಕೂ ಹೆಚ್ಚು ಜನ ರಿಟರ್ನ್ ಫೈಲ್ ಮಾಡದೆ ಇರುವುದು ವ್ಯವಸ್ಥೆಯ ಬಗ್ಗೆ ಇರುವ ಮಾಹಿತಿಯ ಕೊರತೆಯನ್ನ ಎತ್ತಿ ತೋರಿಸುತ್ತದೆ. ಜಿಎಸ್ಟಿ ತೆರಿಗೆ ವಿಧಾನ ಹೇಗೆ ಕಾರ್ಯ ನಿರ್ವಹಿಸುತ್ತೆ ತಿಳಿಯೋಣ

ಪುಸ್ತಕ ವಿಮರ್ಶೆ: ಕ್ಲಾಸು -ಮಾಸು ಎಲ್ಲಾ ವರ್ಗಕ್ಕೂ ಬೇಕು 'ಹಣಕ್ಲಾಸು'!
ಇತ್ತೀಚೆಗಷ್ಟೇ ಬಿಡುಗಡೆಯಾದ ರಂಗಸ್ವಾಮಿ ಮೂಕನಹಳ್ಳಿ ಅವರ 'ಹಣಕ್ಲಾಸು' ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. Economic Times,Business Line ಇಂತ ಪತ್ರಿಕೆಗಳನ್ನು ಎಂದೂ ಬಿಡಿಸಿಯೂ ನೋಡದ ನಾನು....

ಮಧ್ಯಮ ವರ್ಗ ಎನ್ನುವ ಮಾಯಾಜಾಲ ಹರಡಿದೆ ಜಗದಗಲ!
ಮಧ್ಯಮ ವರ್ಗ ಅಥವಾ ಶ್ರೀಮಂತ ಎಂದು ವರ್ಗಿಕರಿಸಲು ಏನಾದರೂ ಡೆಫಿನಿಷನ್ ಇದೆಯಾ? ಹೌದು ಡೆಫಿನಿಷನ್ ಇದೆ. ಆದರೆ....

ಪ್ಲಾಸ್ಟಿಕ್ ಮನಿ ವಿತ್ತ ಪ್ರಪಂಚದ ಹೊಸ ದನಿ !
ಇದೀಗ ಎಲ್ಲವೂ ಡಿಜಿಟಲ್.. ಹೌದು ಡಿಜಿಟಲ್ ಮನಿ ಅಥವಾ ಪ್ಲಾಸ್ಟಿಕ್ ಮನಿ ಮುಂದಿನ ದಿನಗಳ ಹೊಸ ವಿನಿಮಯ ಮಾಧ್ಯಮ. ಇವತ್ತು ಪ್ಲಾಸ್ಟಿಕ್ ಮನಿ ಎಂದು ಹೆಸರು ಪಡೆದಿರುವ ಡೆಬಿಟ್/ ಕ್ರೆಡಿಟ್ ಕಾರ್ಡ್ಗಳ ಬಗ್ಗೆ....

ಜಗತ್ತಿನ ಯಾವ ಹಣ ಬೆಸ್ಟ್? ಹಣದ ಮೌಲ್ಯ ಕುಸಿತ ಅಥವಾ ಅಪಮೌಲ್ಯ ಎಂದರೇನು?
ಇವತ್ತು ನಿಮಗೊಂದು ಕತೆ ಹೇಳುವೆ ಒಂದೂರಿನಲ್ಲಿ ಮೂವರು ಸಹೋದರರಿದ್ದರು ಒಟ್ಟಿಗೆ ಓದಿ ಬೆಳದ ಅವರು ತಮ್ಮ ಭವಿಷ್ಯ ಅರಸಿ ಬೇರೆ ದೇಶಗಳಿಗೆ ಹೋದರು . ಆದರೂ ವರ್ಷಕೊಮ್ಮೆ ತಮ್ಮ ಹುಟ್ಟೂರಲ್ಲಿ ಸೇರುತ್ತಿದ್ದರು ...

ಸದಾ ಆರ್ಥಿಕವಾಗಿ ಬಳಲುವ ಮಧ್ಯಮ ವರ್ಗಕ್ಕಿದೆಯೆ ಮದ್ದು?
ಇಂದು ಎಲ್ಲವನ್ನೂ ಹಣದಲ್ಲಿ ಅಳೆಯುವ ಪರಿಪಾಠ ಇರುವಾಗ ಹಣಕಾಸು ಭದ್ರತೆ ಸಾಮಾಜಿಕ ಭದ್ರತೆಯನ್ನೂ ಜೊತೆಯಾಗಿಸುತ್ತದೆ. ಈ ರೀತಿಯ ಭದ್ರತೆ ಯಾರಿಗೆ ಬೇಡ? ಎಲ್ಲರೂ ಅದನ್ನ ಬಯಸುತ್ತಾರೆ. ಭದ್ರತೆ, ದೃಢತೆ...

ನಿನ್ನೆಯ ರೂಪಾಯಿಗಿಂತ ಇಂದಿನ ರೂಪಾಯಿ ಮೌಲ್ಯವೇಕೆ ಕಡಿಮೆ ?
ಹಣದ ಇಂದಿನ ಬೆಲೆ ನಾಳೆ ಇರುವುದಿಲ್ಲ. ವಿಚಿತ್ರವೆಂದರೆ ರೂಪಾಯಿ ಮೇಲಿನ ಮುದ್ರಿತ ಮೌಲ್ಯ ಬದಲಾಗುವುದಿಲ್ಲ, ಮುಖ ಬೆಲೆ ಅದೇ ಇರುತ್ತದೆ. ಹಾಗಾದರೆ ಇದೇನು ಎನ್ನುವ ವಿಷಯ ತಿಳಿದುಕೊಳ್ಳಣ ಬನ್ನಿ.

