Hampi

ಹಂಪಿ: ಅಮೂಲ್ಯ ಕಂಬ, ಸ್ಮಾರಕಗಳನ್ನು ನೆಲಕ್ಕುರುಳಿಸಿದ ಕಿಡಿಗೇಡಿಗಳು: ಸ್ಥಳೀಯರಿಂದ ಆಕ್ರೋಶ
ರಾಜ್ಯ

ಹಂಪಿ: ಅಮೂಲ್ಯ ಕಂಬ, ಸ್ಮಾರಕಗಳನ್ನು ನೆಲಕ್ಕುರುಳಿಸಿದ ಕಿಡಿಗೇಡಿಗಳು: ಸ್ಥಳೀಯರಿಂದ ಆಕ್ರೋಶ

ವಿಜಯನಗರ ಸಾಮ್ರಾಜ್ಯ, ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಹಂಪಿಯಲ್ಲಿ ಕಿಡಿಗೇಡಿಗಳ ಗುಂಪೊಂದು ಅಮೂಲ್ಯ ಸ್ಮಾರಕಗಳನ್ನು ನೆಲಕ್ಕುರುಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿವೆ.

ನೋಡಲೇಬೇಕಾದ ಪ್ರವಾಸಿ ತಾಣ ಹಂಪಿ
ದೇಶ

ನೋಡಲೇಬೇಕಾದ ಪ್ರವಾಸಿ ತಾಣ ಹಂಪಿ

ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ: ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಪಾರಂಪರಿಕ ನಗರಿ
ರಾಜ್ಯ

ನೋಡಲೇಬೇಕಾದ ಪ್ರವಾಸಿ ತಾಣಗಳಲ್ಲಿ ಹಂಪಿಗೆ 2ನೇ ಸ್ಥಾನ: ನ್ಯೂಯಾರ್ಕ್ ಟೈಮ್ಸ್ ಪಟ್ಟಿಯಲ್ಲಿ ಪಾರಂಪರಿಕ ನಗರಿ

2019ರಲ್ಲಿ ನೀವು ನೋಡಲೇಬೇಕಾದ ಜಾಗತಿಕ ಪ್ರವಾಸಿ ತಾಣಗಳಲ್ಲಿ ರಾಜ್ಯದ ಐತಿಹಾಸಿಕ, ವಿಶ್ವಪರಂಪರೆ ತಾಣ ಹಂಪಿ ಎರಡನೇ ಸ್ಥಾನ ಪಡೆದಿದೆ.

ವಿರೂಪಾಕ್ಷ ಬಜಾರ್ ಮರುನಿರ್ಮಾಣಕ್ಕೆ ಕೈಜೋಡಿಸಿದ ಎಎಸ್ಐ, ಐಐಎಸ್'ಸಿ
ರಾಜ್ಯ

ವಿರೂಪಾಕ್ಷ ಬಜಾರ್ ಮರುನಿರ್ಮಾಣಕ್ಕೆ ಕೈಜೋಡಿಸಿದ ಎಎಸ್ಐ, ಐಐಎಸ್'ಸಿ

ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಹಂಪಿಯಲ್ಲಿ ಜನರ ಕಣ್ಮನ ಸೆಳೆಯುತ್ತಿದ್ದ ವಿರೂಪಾಕ್ಷ ಬಜಾರ್'ನ್ನು ಮರು ನಿರ್ಮಾಣ ಮಾಡಲು ಭಾರತೀಯ ಪುರಾತತ್ವ ಸಮೀಕ್ಷೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಕೈಜೋಡಿಸಿವೆ...

ಹಂಪಿ: ವಿದೇಶಿ ಪ್ರವಾಸಿಗರ ಅಗೌರವದ ವರ್ತನೆಗೆ ಸ್ಥಳೀಯರ ಆಕ್ರೋಶ!
ರಾಜ್ಯ

ಹಂಪಿ: ವಿದೇಶಿ ಪ್ರವಾಸಿಗರ ಅಗೌರವದ ವರ್ತನೆಗೆ ಸ್ಥಳೀಯರ ಆಕ್ರೋಶ!

ವಿಜಯ ವಿಠಲ ದೇವಾಲಯದ ಸಾಲು ಮಂಟಪದ ಕಂಬಗಳ ಮೇಲೆ ವಿದೇಶಿ ಪ್ರವಾಸಿಗರು ನಿಂತುಕೊಂಡು ಫೋಟೋ ತೆಗೆದುಕೊಂಡಿರುವುದು ಸ್ಥಳೀಯರ ಕ್ರೋಧಕ್ಕೆ ...

ವಿರಳಾತಿ ವಿರಳ ಹೊಸ ಪ್ರಭೇದದ ಹಾವು ಹಂಪಿಯಲ್ಲಿ ಪತ್ತೆ!
ದೇಶ

ವಿರಳಾತಿ ವಿರಳ ಹೊಸ ಪ್ರಭೇದದ ಹಾವು ಹಂಪಿಯಲ್ಲಿ ಪತ್ತೆ!

ವಿರಳಾತಿ ವಿರಳವಾದ ಹೊಸ ಪ್ರಭೇದದ ಹಾವೊಂದು ಹಂಪಿಯ ಕಮಲಾಪುರದಲ್ಲಿ ಪತ್ತೆಯಾಗಿದೆ...

ತುಂಬಿ ಹರಿಯುತ್ತಿದೆ ತುಂಗಭದ್ರಾ ನದಿ: ಹಂಪಿ ಸ್ಮಾರಕ ಜಲಾವೃತ
ರಾಜ್ಯ

ತುಂಬಿ ಹರಿಯುತ್ತಿದೆ ತುಂಗಭದ್ರಾ ನದಿ: ಹಂಪಿ ಸ್ಮಾರಕ ಜಲಾವೃತ

ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಈ ಹಿನ್ನಲೆಯಲ್ಲಿ ವಿಶ್ವವಿಖ್ಯಾತ ಹಂಪಿಯ ಸಾಕಷ್ಟು ಸ್ಮಾರಕಗಳು ಜಲಾವೃತಗೊಂಡಿವೆ...

ಸಾಮಾನ್ಯರಂತೆ ರೈಲಿನಲ್ಲಿ ಬಂದು ಹಂಪಿ ಸುತ್ತಾಡಿದ ಬ್ರಿಟಿಷ್ ಹೈ ಕಮಿಷನರ್ ದಂಪತಿ
ರಾಜ್ಯ

ಸಾಮಾನ್ಯರಂತೆ ರೈಲಿನಲ್ಲಿ ಬಂದು ಹಂಪಿ ಸುತ್ತಾಡಿದ ಬ್ರಿಟಿಷ್ ಹೈ ಕಮಿಷನರ್ ದಂಪತಿ

ಸಾಮಾನ್ಯವಾಗಿ ಪ್ರಭಾವಿ ವ್ಯಕ್ತಿಗಳು, ದೊಡ್ಡ ದೊಡ್ಡ ಅಧಿಕಾರಿಗಳು ಒಡಾಡಲು ದುಬಾರಿ ವಾಹನಗಳನ್ನು ಅವಲಂಬಿಸಿರುತ್ತಾರೆ...

ಭಾರತದಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ!
ರಾಜ್ಯ

ಭಾರತದಲ್ಲಿ ಕಡ್ಡಾಯವಾಗಿ ನೋಡಲೇಬೇಕಾದ ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ!

ವಿಜಯನಗರ ಸಾಮ್ರಾಜ್ಯದ ರಾಜಧಾನಿ, ಯುನೆಸ್ಕೋ ವಿಶ್ವ ಪರಂಪರೆ ತಾಣ ಹಂಪಿ ಭಾರತೀಯ ಪುರಾತತ್ವ ಇಲಾಖೆಯ ಪಾಲಿಗೆ ಕಡ್ಡಾಯವಾಗಿ ನೋಡಬೇಕಾದ ಸ್ಥಳವಲ್ಲ!