GST

GST ಜಾರಿಗೆ ಬಂದು 8 ವರ್ಷ: ಭಾರತದ ಉದ್ಯಮ ವಲಯ ಕಲಿತ 8 ಪಾಠಗಳೇನು?
ವಾಣಿಜ್ಯ

ಜಿಎಸ್ ಟಿ ಆಡಳಿತದ ಅಡಿಯಲ್ಲಿ ಎಂಟು ವರ್ಷ ಕಳೆದಿವೆ. ಇಷ್ಟು ವರ್ಷಗಳಲ್ಲಿ ದೇಶದ ಉದ್ಯಮ ವಲಯ ಕಲಿತ ಎಂಟು ಪ್ರಮುಖ ಪಾಠಗಳು ಇಲ್ಲಿವೆ.

ಅಪಾರ್ಟ್ ಮೆಂಟ್ ನಿರ್ವಹಣೆಗೆ ಮಾಸಿಕ 7,500 ರೂ ಕೊಡ್ತೀರಾ? ಹಾಗಾದ್ರೆ ಶೇ.18 ರಷ್ಟು GST ಪಾವತಿಸಿ: ಜನರಿಗೆ ಹೊಸ ಬರೆ!
ರಾಜ್ಯ

ವಸತಿ ಸಂಘಗಳ ಮೂಲಕ ಸರ್ಕಾರ ಮಾಸಿಕ ನಿರ್ವಹಣೆಯ ಮೇಲೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲು ಮುಂದಾಗಿದೆ.

ಭಾರತದ ಸಾರ್ವಭೌಮತ್ವಕ್ಕೆ ಟ್ರಂಪ್ ಬೆದರಿಕೆ; ಅವರ ಆಪ್ತ ಸ್ನೇಹಿತ ಮೋದಿ ಇದರ ವಿರುದ್ಧ ನಿಲ್ಲುತ್ತಾರಾ?: ಕಾಂಗ್ರೆಸ್
ದೇಶ

ಕನಿಷ್ಠ ದರಗಳು ಮತ್ತು ವ್ಯಾಪಕವಾಗಿ ಸುಧಾರಿಸಿದ ಅನುಸರಣಾ ನಿಯಮಗಳಿಗೆ ಕಾಂಗ್ರೆಸ್ ನ ಪ್ರಸ್ತಾವನೆ ಕರೆ ನೀಡಿದೆ ಎಂದು ಜೈರಾಮ್ ರಮೇಶ್ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

News headlines 30-01-2025 | Microfinance ಕಿರುಕುಳಕ್ಕೆ ಕಡಿವಾಣ, ಸುಗ್ರೀವಾಜ್ಞೆ ತರಲು ಸಿಎಂಗೆ ಸಂಪುಟದ ಅಧಿಕಾರ; ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರದ ತಡೆ; Maha kumbh ನಲ್ಲಿ ಸಾವನ್ನಪ್ಪಿದ ನಾಲ್ವರ ಪಾರ್ಥಿವ ಶರೀರ ರಾಜ್ಯಕ್ಕೆ

Watch | Microfinance ಕಿರುಕುಳಕ್ಕೆ ಕಡಿವಾಣ: ಸುಗ್ರೀವಾಜ್ಞೆ ತರಲು ಸಚಿವ ಸಂಪುಟದ ಒಪ್ಪಿಗೆ; 3,200 ಕೋಟಿ ರೂ ಬೃಹತ್ GST ವಂಚನೆ ಬಯಲು!
ವಿಡಿಯೋ

Watch | ಮದ್ಯಪ್ರಿಯರಿಗೆ ಸರ್ಕಾರದ ಶಾಕ್; ರಾಜ್ಯಕ್ಕೆ 6 ಸಾವಿರ ಕೋಟಿ ಜಿಎಸ್ ಟಿ ಹಣ; ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯ

UPI ತಂದ ಸಂಕಷ್ಟ; 40 ಲಕ್ಷ ರೂ ದಾಟಿದ ಪಾನಿಪುರಿ ಮಾರಾಟಗಾರನ ಆದಾಯ, ತೆರಿಗೆ ಇಲಾಖೆ ನೋಟಿಸ್!

ವಾರ್ಷಿಕವಾಗಿ ಲಕ್ಷಗಟ್ಟಲೆ ವಹಿವಾಟು ನಡೆಸಿರುವ ಪಾನಿಪುರಿ ಭಯ್ಯಾ... ಯಾವುದೇ ಜಿಎಸ್‌ಟಿ ಪಾವತಿಸಿಲ್ಲ, ಜಿಎಸ್‌ಟಿ ವ್ಯಾಪ್ತಿಗೂ ತನ್ನ ವ್ಯಾಪಾರವನ್ನು ಒಳಪಡಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

GST Collection: ಶೇ.7.3 ರಷ್ಟು ಏರಿಕೆ; ಡಿಸೆಂಬರ್ ನಲ್ಲಿ 1.77 ಲಕ್ಷ ಕೋಟಿ ರೂ ಸಂಗ್ರಹ!

ಕೇಂದ್ರದ ಜಿಎಸ್‌ಟಿ ಸಂಗ್ರಹ 32,836 ಕೋಟಿ ರೂಪಾಯಿಯಾಗಿದ್ದು, ರಾಜ್ಯ ಜಿಎಸ್‌ಟಿ 40,499 ಕೋಟಿ ರೂ., ಇಂಟಿಗ್ರೇಟೆಡ್ ಐಜಿಎಸ್‌ಟಿ ರೂ.47,783 ಕೋಟಿ ಮತ್ತು ಸೆಸ್ 11,471 ಕೋಟಿ ರೂ.ಗಳಷ್ಟಿದೆ ಎಂದು ಬುಧವಾರ ಬಿಡುಗಡೆಯಾದ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

GST revenue: ಅಕ್ಟೋಬರ್‌ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಸಂಗ್ರಹ; ಎರಡನೇ ಬಾರಿಗೆ ಅತಿ ಹೆಚ್ಚು ದಾಖಲು

ಅಕ್ಟೋಬರ್ ಅಂಕಿಅಂಶ ಪ್ರಕಾರ ಶೇಕಡಾ 8.9ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ ಎಂದು ಕಳೆದ ಶುಕ್ರವಾರ ಬಿಡುಗಡೆಯಾದ ಹಣಕಾಸು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ. ಅಕ್ಟೋಬರ್ 2023 ರಲ್ಲಿ, ಒಟ್ಟು GST ಆದಾಯ 1.72 ಲಕ್ಷ ಕೋಟಿ ರೂಪಾಯಿ ಆಗಿತ್ತು.