GST collections

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಸಂಗ್ರಹ
ವಾಣಿಜ್ಯ

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜನವರಿಯಲ್ಲಿ 1.93 ಲಕ್ಷ ಕೋಟಿ ರೂ ಸಂಗ್ರಹ

2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವಂತೆ, ಸುಮಾರು 375 ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಸರಕುಗಳು ಅಗ್ಗವಾಗಿದ್ದವು.

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜೂನ್‌ನಲ್ಲಿ 1.84 ಲಕ್ಷ ಕೋಟಿ ರೂ ಸಂಗ್ರಹ
ವಾಣಿಜ್ಯ

GST ಆದಾಯ ಶೇ. 6.2 ರಷ್ಟು ಹೆಚ್ಚಳ; ಜೂನ್‌ನಲ್ಲಿ 1.84 ಲಕ್ಷ ಕೋಟಿ ರೂ ಸಂಗ್ರಹ

ಕಳೆದ ವರ್ಷ ಇದೇ ತಿಂಗಳಲ್ಲಿ ಒಟ್ಟು 1,73,813 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಈ ವರ್ಷ ಜೂನ್ ನಲ್ಲಿ ಜಿಎಸ್‌ಟಿ ಸಂಗ್ರಹವು 1.84 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಕಲೆಕ್ಷನ್ ಶೇ. 10 ರಷ್ಟು ಹೆಚ್ಚಳ; 1.64 ಲಕ್ಷ ಕೋಟಿ ರೂ. ಸಂಗ್ರಹ
ವಾಣಿಜ್ಯ

ಡಿಸೆಂಬರ್‌ನಲ್ಲಿ ಜಿಎಸ್‌ಟಿ ಕಲೆಕ್ಷನ್ ಶೇ. 10 ರಷ್ಟು ಹೆಚ್ಚಳ; 1.64 ಲಕ್ಷ ಕೋಟಿ ರೂ. ಸಂಗ್ರಹ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಶೇಕಡಾ 10 ರಷ್ಟು ಏರಿಕೆಯಾಗಿದ್ದು, ಸುಮಾರು 1.64 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ. ಇದು 2022ರ ಡಿಸೆಂಬರ್ ಗೆ ಹೋಲಿಸಿದರೆ ಶೇ. 10 ರಷ್ಟು...

ಜಿಎಸ್‌ಟಿ ಸಂಗ್ರಹ ಶೇ.15ರಷ್ಟು ಹೆಚ್ಚಳ, ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ.!
ವಾಣಿಜ್ಯ

ಜಿಎಸ್‌ಟಿ ಸಂಗ್ರಹ ಶೇ.15ರಷ್ಟು ಹೆಚ್ಚಳ, ನವೆಂಬರ್‌ನಲ್ಲಿ 1.68 ಲಕ್ಷ ಕೋಟಿ ರೂ.!

ಜಿಎಸ್‌ಟಿ ಸಂಗ್ರಹವು ನವೆಂಬರ್‌ನಲ್ಲಿ 15 ಪ್ರತಿಶತದಷ್ಟು ಹೆಚ್ಚಾಗಿದ್ದು ಸುಮಾರು 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.

ಸೆಪ್ಟೆಂಬರ್ ನಲ್ಲಿ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಳ; 1.60 ಲಕ್ಷ ಕೋಟಿ ರೂ.
ವಾಣಿಜ್ಯ

ಸೆಪ್ಟೆಂಬರ್ ನಲ್ಲಿ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಹೆಚ್ಚಳ; 1.60 ಲಕ್ಷ ಕೋಟಿ ರೂ.

ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಶೇ. 10 ರಷ್ಟು ಹೆಚ್ಚಳದೊಂದಿಗೆ 1. 60 ಲಕ್ಷ ಕೋಟಿ ವರಮಾನ ಬಂದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ರೂ. 1.6 ಲಕ್ಷ ಕೋಟಿ ದಾಟಿದೆ. ಕಳೆದ ತಿಂಗಳು ಒಟ್ಟಾರೇ ರೂ. 1.62.712 ಕೋಟಿ ರೂ. ಜಿಎಸ್ ಟಿ ಆದಾಯ ಸಂಗ್ರಹವಾಗಿದೆ. 

ಜಿಎಸ್ ಟಿ ಆದಾಯ ಶೇ.15 ರಷ್ಟು ಹೆಚ್ಚಳ, ಡಿಸೆಂಬರ್ ನಲ್ಲಿ 1.49 ಲಕ್ಷ ಕೋಟಿ ರೂ. ಸಂಗ್ರಹ
ವಾಣಿಜ್ಯ

ಜಿಎಸ್ ಟಿ ಆದಾಯ ಶೇ.15 ರಷ್ಟು ಹೆಚ್ಚಳ, ಡಿಸೆಂಬರ್ ನಲ್ಲಿ 1.49 ಲಕ್ಷ ಕೋಟಿ ರೂ. ಸಂಗ್ರಹ

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 15 ರಷ್ಟು ಏರಿಕೆಯಾಗಿದ್ದು, 1.49 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ.

ಜಿಎಸ್ ಟಿ ಸಂಗ್ರಹ ಜೂನ್ ನಲ್ಲಿ ಶೇ.56 ರಷ್ಟು ಏರಿಕೆ, 1.44 ಲಕ್ಷ ಕೋಟಿ ರೂ. ಸಂಗ್ರಹ: ನಿರ್ಮಲಾ ಸೀತಾರಾಮನ್
ವಾಣಿಜ್ಯ

ಜಿಎಸ್ ಟಿ ಸಂಗ್ರಹ ಜೂನ್ ನಲ್ಲಿ ಶೇ.56 ರಷ್ಟು ಏರಿಕೆ, 1.44 ಲಕ್ಷ ಕೋಟಿ ರೂ. ಸಂಗ್ರಹ: ನಿರ್ಮಲಾ ಸೀತಾರಾಮನ್

ಜೂನ್ ನಲ್ಲಿ ಸಂಗ್ರಹವಾದ ಜಿಎಸ್ ಟಿ ಆದಾಯ, ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.56 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಇಳಿಕೆ
ವಾಣಿಜ್ಯ

ಅಕ್ಟೋಬರ್ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹ 83,346 ಕೋಟಿಗೆ ಇಳಿಕೆ

ಅಕ್ಟೋಬರ್ ತಿಂಗಳ ಜಿಎಸ್ ಟಿ ಸಂಗ್ರಹ ಶೇ.10 ರಷ್ಟು ಕಡಿಮೆಯಾಗಿದ್ದು 83,346 ಕೋಟಿಗೆ ಇಳಿಕೆಯಾಗಿದೆ.

ಜುಲೈ ತಿಂಗಳಲ್ಲಿ 92,283 ಕೋಟಿ ಜಿಎಸ್ ಟಿ ಸಂಗ್ರಹ: ಅರುಣ್ ಜೇಟ್ಲಿ
ದೇಶ

ಜುಲೈ ತಿಂಗಳಲ್ಲಿ 92,283 ಕೋಟಿ ಜಿಎಸ್ ಟಿ ಸಂಗ್ರಹ: ಅರುಣ್ ಜೇಟ್ಲಿ

ಭಾರತದ ಮೊದಲ ಜಿಎಸ್ ಟಿ ಸಂಗ್ರಹ ಬರೊಬ್ಬರಿ 92,283 ಕೋಟಿ ರೂಪಾಯಿಯಷ್ಟಾಗಿದ್ದು, ನಿಗದಿತ ಗುರಿಯನ್ನೂ ಮೀರಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವಾಗಿದೆ ಎಂದು ವಿತ್ತ ಅರುಣ್ ಜೇಟ್ಲಿ ಹೇಳಿದ್ದಾರೆ.