Government

ಮೋದಿ ಸರ್ಕಾರ ಹೊಳಪು ಕಳೆದುಕೊಳ್ಳುತ್ತಿದೆ: ರಾಹುಲ್ ಬಜಾಜ್
ಪ್ರಧಾನಿ ನರೇಂದ್ರ ಮೋದಿಯ ಕಟ್ಟಾ ಅಭಿಮಾನಿಯಾಗಿದ್ದ ಖ್ಯಾತ ಉದ್ಯಮಿ ರಾಹುಲ್ ಬಜಾಜ್ ಅಚ್ಚರಿಯ ಬೆಳವಣಿಗೆಯಾಲ್ಲಿ ಬಿಜೆಪಿ ಸರ್ಕಾರದ ಮೇಲೆ ಭಾರೀ ಟೀಕಾ ಪ್ರಹಾರ ನಡೆಸಿದ್ದಾರೆ.

ಪಾಕಿಸ್ತಾನದಿಂದ ಹ್ಯಾಕಿಂಗ್ ಸಾಧ್ಯತೆ: ಭಾರತದ ಸೂಕ್ಷ್ಮ ಸಚಿವಾಲಯಗಳಿಗೆ ಎಚ್ಚರಿಕೆ
ಪಾಕಿಸ್ತಾನ ಗುಪ್ತಚರ ಇಲಾಖೆಗಳಿಂದ ಹ್ಯಾಕಿಂಗ್ ನಡೆಯುವ ಸಾಧ್ಯತೆ ಇದೆ ಎಂದು ಭಾರತ ಸರ್ಕಾರ ಸೂಕ್ಷ್ಮ ಸಚಿವಾಲಯಕಗಳಿಗೆ ಎಚ್ಚರಿಕೆ ನೀಡಿದೆ.

ಬೆಲೆ ಇಳಿಕೆ ವಿರೋಧಿಸಿ ಜಲಂಧರ್ ರೈತರಿಂದ ಉಚಿತವಾಗಿ ಆಲೂಗಡ್ಡೆ ಹಂಚಿಕೆ
ಪಂಜಾಬ್ ನ ಜಲಂಧರ್ ನ ರೈತರು ತಾವು ಬೆಳೆದ ಬೆಳೆಯನ್ನು ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

ಮನೆಗೆಲಸದವರಿಗೆ ಉದ್ಯೋಗ ಭದ್ರತೆ
ಮನೆಗೆಲಸ, ತೋಟದ ಮಾಲಿ, ಚಾಲಕರನ್ನು ಬೇಕೆಂದಾಗ ಕರೆದು ಕೆಲಸ ಮಾಡಿಸಿಕೊಳ್ಳುವುದು ಇನ್ನು ಬಹಳ ದಿನ ನಡೆಯಲಾರದು! ಏಕೆಂದರೆ...

ಆಫ್ರಿಕಾದಲ್ಲಿ ಕನ್ನಡಿಗರಿಗೆ ಕೃಷಿ ಮಾಡುವ ಯೋಗ!
ಸರಣಿ ಆತ್ಮಹತ್ಯೆ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳಲು ಹೆಣಗುತ್ತಿರುವ ರಾಜ್ಯ ಸರ್ಕಾರಕ್ಕೆ ಆಫ್ರಿಕಾ ದೇಶಗಳಲ್ಲಿ ಭರವಸೆ ಗೋಚರಿಸಿದೆ.

ಜಮ್ಮು-ಕಾಶ್ಮೀರ ಸರ್ಕಾರದಿಂದ 21 ಸರ್ಕಾರಿ ಅಧಿಕಾರಿಗಳ ಅಮಾನತು
ಕರ್ತವ್ಯದಿಂದ ಅನಧಿಕೃತವಾಗಿ ಗೈರುಹಾಜರಾಗಿದ್ದ 21 ಸರ್ಕಾರಿ ಅಧಿಕಾರಿಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ಅಮಾನತುಮಾಡಿದೆ.

ಮಾದಕ ವ್ಯಸನದಿಂದ 2014 ರಲ್ಲಿ 3 , 600 ಜನರ ಸಾವು
ಮಾದಕ ವ್ಯಸನದಿಂದ 2014 ರಲ್ಲಿ 3 , 600 ಜನರು ಸಾವನ್ನಪ್ಪಿದ್ದಾರೆ ಎಂದು ಭಾರತ ಸರ್ಕಾರ ಲೋಕಸಭೆಗೆ ತಿಳಿಸಿದೆ.

2025 ರ ವೇಳೆಗೆ ನೀರಿನ ಕೊರತೆ ಎದುರಿಸಲಿದೆ ಭಾರತ: ಸರ್ಕಾರ
2025 ರ ವೇಳೆಗೆ ಭಾರತಕ್ಕೆ ನೀರಿನ ಕೊರತೆ ಉಂಟಾಗಲಿದೆ ಎಂದು ಸರ್ಕಾರ ಸಂಸತ್ ಗೆ ತಿಳಿಸಿದೆ.

ಲೋಕಾ ಪದಚ್ಯುತಿ: ತಿದ್ದುಪಡಿ ವಿಧೇಯಕಕ್ಕೆ ಚರ್ಚೆ ಇಂದು
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರದಲ್ಲಿ ಲೋಕಾಯುಕ್ತರ ಪುತ್ರನೇ ಭಾಗಿಯಾಗಿರುವ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದರಿಂದ ಎಚ್ಚೆತ್ತ ರಾಜ್ಯ ಸರ್ಕಾರ...

