Government

ಭೂ ಸುಗ್ರೀವಾಜ್ಞೆ ರದ್ದಾಗುತ್ತಿರುವುದು ಸರ್ಕಾರಕ್ಕೆ ಹಿನ್ನಡೆಯಲ್ಲ: ಅರುಣ್ ಜೇಟ್ಲಿ
ದೇಶ

ಭೂ ಸುಗ್ರೀವಾಜ್ಞೆ ರದ್ದಾಗುತ್ತಿರುವುದು ಸರ್ಕಾರಕ್ಕೆ ಹಿನ್ನಡೆಯಲ್ಲ: ಅರುಣ್ ಜೇಟ್ಲಿ

ಭೂ-ಸುಗ್ರೀವಾಜ್ಞೆ ರದ್ದಾಗಲು ಅವಕಾಶ ನೀಡಲು ನಿರ್ಧರಿಸಿರುವುದು ಸರ್ಕಾರಕ್ಕೆ ಹಿನ್ನಡೆಯುಂತಾದಂತಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಒಆರ್ ಒಪಿ ಜಾರಿ ಬಗ್ಗೆ ರಕ್ಷಣಾ ಸಚಿವರ ಸುಳಿವು
ದೇಶ

ಒಆರ್ ಒಪಿ ಜಾರಿ ಬಗ್ಗೆ ರಕ್ಷಣಾ ಸಚಿವರ ಸುಳಿವು

ಒನ್ ರ್ಯಾಂಕ್ ಒನ್ ಪೆನ್ಷನ್ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುಳಿವು ನೀಡಿದ್ದಾರೆ.

20 ಗಣಿ ಹರಾಜು ಶೀಘ್ರ
ದೇಶ

20 ಗಣಿ ಹರಾಜು ಶೀಘ್ರ

ಗಣಿ ಹಗರಣದಿಂದ ಉದ್ಯಮವೇ ಜರ್ಜರಿತವಾಗಿ ಇರುವುದರಿಂದ ಮತ್ತೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಸುಮಾರು 20 ಪ್ರಮುಖ...

ಉತ್ತರ ಪ್ರದೇಶದಲ್ಲಿ 24 ಗಂಟೆ ವಿದ್ಯುತ್ ಪೂರೈಕೆಗೆ 2019 ವರೆಗೆ ಕಾಯಬೇಕು!
ದೇಶ

ಉತ್ತರ ಪ್ರದೇಶದಲ್ಲಿ 24 ಗಂಟೆ ವಿದ್ಯುತ್ ಪೂರೈಕೆಗೆ 2019 ವರೆಗೆ ಕಾಯಬೇಕು!

ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜನತೆಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲಿದೆಯಂತೆ, ಆದರೆ ಇದಕ್ಕಾಗಿ 2019 ವರೆಗೆ ಕಾಯಬೇಕು.

ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ: ಕಾಂಗ್ರೆಸ್
ದೇಶ

ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ: ಕಾಂಗ್ರೆಸ್

ಈಗ ಕಾಂಗ್ರೆಸ್ ಸಹ ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾತುಕತೆ ಸಂಬಂಧ ಪಾಕಿಸ್ತಾನ ರಚಿಸಿದ್ದ ವ್ಯೂಹಕ್ಕೆ ಭಾರತ ಬಲಿಯಾಗಿದೆ ಎಂದು ಟೀಕಿಸಿದೆ.

ಜೂಜಾಟಕ್ಕೆ ಕಡಿವಾಣ ಹಾಕಲು  ಸರ್ಕಾರಕ್ಕೆ ಗಟ್ಸ್ ಇಲ್ಲ: ಹೈಕೋರ್ಟ್ ಅಸಮಾಧಾನ
ಜಿಲ್ಲಾ ಸುದ್ದಿ

ಜೂಜಾಟಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಗಟ್ಸ್ ಇಲ್ಲ: ಹೈಕೋರ್ಟ್ ಅಸಮಾಧಾನ

ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಜೂಜು ಅಡ್ಡೆಗಳಲ್ಲಿ ಹಣ ಒಡ್ಡಿ ಆಡುವ ಆಟಕ್ಕೆ ಕಡಿವಾಣ ಹಾಕಬೇಕು.

ಪಾಕಿಸ್ತಾನದೊಂದಿಗೆ ಎನ್ಎಸ್ಎ ಮಟ್ಟದ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿ: ಕಾಂಗ್ರೆಸ್
ದೇಶ

ಪಾಕಿಸ್ತಾನದೊಂದಿಗೆ ಎನ್ಎಸ್ಎ ಮಟ್ಟದ ದ್ವಿಪಕ್ಷೀಯ ಮಾತುಕತೆ ರದ್ದುಗೊಳಿಸಿ: ಕಾಂಗ್ರೆಸ್

ಪಾಕಿಸ್ತಾನದೊಂದಿಗೆ ಭಾರತ ಸರ್ಕಾರ ನಡೆಸಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಲು ಕಾಂಗ್ರೆಸ್ ಒತ್ತಾಯಿಸುತ್ತಿದೆ.

ಸರ್ಕಾರದ ಮೊಕದ್ದಮೆಯನ್ನು ಸಮರ್ಥವಾಗಿ ಎದುರಿಸುತ್ತೇವೆ: ನೆಸ್ಲೆ ಕಂಪೆನಿ
ದೇಶ

ಸರ್ಕಾರದ ಮೊಕದ್ದಮೆಯನ್ನು ಸಮರ್ಥವಾಗಿ ಎದುರಿಸುತ್ತೇವೆ: ನೆಸ್ಲೆ ಕಂಪೆನಿ

ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗದ ಮುಂದೆ ಕೇಂದ್ರ ಸರ್ಕಾರ ಹೂಡಿರುವ 640 ಕೋಟಿ ರೂಪಾಯಿಗಳ ಮೊಕದ್ದಮೆಯನ್ನು...

ಕನ್ನಡ ಮಾಧ್ಯಮದವರಿಗೆ ಸರ್ಕಾರಿ ಕೆಲಸ ಕೊಡಿ -ಎಲ್.ಹನುಮಂತಯ್ಯ
ಜಿಲ್ಲಾ ಸುದ್ದಿ

ಕನ್ನಡ ಮಾಧ್ಯಮದವರಿಗೆ ಸರ್ಕಾರಿ ಕೆಲಸ ಕೊಡಿ -ಎಲ್.ಹನುಮಂತಯ್ಯ

ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಸರ್ಕಾರಿ ಕೆಲಸ ಕೊಡುವ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಕನ್ನಡ ಉಳಿಸಬೇಕು ...