Gold price

ಆಭರಣ ಕೊಳ್ಳುವವರಿಗೆ ಇಂದೇ ಒಳ್ಳೆ ದಿನ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ; ₹ 189 ಇಳಿಕೆ ಕಂಡ ಬೆಳ್ಳಿ!
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,940 ರೂಪಾಯಿಗೆ ಮಾರಾಟವಾಗುತ್ತಿದೆ.

Gold rate: ಚಿನ್ನದ ದರ ದಿಢೀರ್ ಏರಿಕೆ; Trump Trade war ನಡುವೆ ಹೂಡಿಕೆಗೆ ಚಿನ್ನವೇ ಬೆಸ್ಟ್!
ಫೆ.05-06 ರಂದು ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಡೊನಾಲ್ಡ್ ಟ್ರಂಪ್ ಅಮೆರಿಕಾಗೆ ಆಮದಾಗುವ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಗಳ ಮೇಲೆ ಶೇ.25 ರಷ್ಟು ಹೆಚ್ಚುವರಿ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಆಭರಣ ಕೊಳ್ಳುವವರಿಗೆ ಸಿಹಿ ಸುದ್ದಿ; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ, ಬೆಳ್ಳಿ ಬೆಲೆಯಲ್ಲೂ ಇಳಿಕೆ
ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 7,930 ರೂಪಾಯಿಗೆ ಮಾರಾಟವಾಗುತ್ತಿದೆ.

Gold price: ಚಿನ್ನದ ದರ ಸತತ 2ನೇ ಭಾರಿ ದಾಖಲೆಯ ಏರಿಕೆ! ಬೆಳ್ಳಿಯೂ ದುಬಾರಿ
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಶೇಕಡಾ 99.9 ರಷ್ಟು ಶುದ್ಧತೆಯ ಹಳದಿ ಲೋಹ ಬುಧವಾರದಂದು ಪ್ರತಿ 10 ಗ್ರಾಂಗೆ 50 ರೂ. ಹೆಚ್ಚಳವಾಗಿದೆ ಎಂದು ತಿಳಿಸಿದೆ.

Dhanteras 2024: ಬಂಗಾರದ ಬೆಲೆ ಗಗನಕ್ಕೇರಿದರೂ ಖರೀದಿ ಭರಾಟೆ ಅಬಾಧಿತ
ಚಿನ್ನ ಹಾಗೂ ಬೆಳ್ಳಿ ದರ ಏರಿಕೆಯಾಗುತ್ತಿದ್ದರೂ ದೇಶದಲ್ಲಿ ಖರೀದಿದಾರರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಧನ್‌ತೇರಸ್ ಅಥವಾ ಧನತ್ರಯೋದಶಿ ದಿನ ಹತ್ತಿರ ಬರುತ್ತಿದ್ದು, ಚಿನ್ನ, ಬೆಳ್ಳಿ ಖರೀದಿಗೆ ಜನ ಸಿದ್ಧತೆ ನಡೆಸುತ್ತಿದ್ದಾರೆ.

ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: 10 ಗ್ರಾಮ್ 24 ಕ್ಯಾರಟ್ ಬಂಗಾರದ ಬೆಲೆ 74,510 ರೂ.!
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನ ಪ್ರತಿ 10 ಗ್ರಾಮ್ ಗೆ 74510 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

Gold rate today: ಚಿನ್ನ-ಬೆಳ್ಳಿ ದರದಲ್ಲಿ ಬುಧವಾರವೂ ಏರಿಕೆ; ಬೆಂಗಳೂರಿನಲ್ಲಿ ಬೆಲೆ ಏಷ್ಟು? ಇಲ್ಲಿದೆ ಮಾಹಿತಿ!
ಮಹಿಳೆಯರ ನೆಚ್ಚಿನ ಹಳದಿ ಲೋಹ ಚಿನ್ನದ ದರದಲ್ಲಿ ಬುಧವಾರ ಕೂಡ ಏರಿಕೆ ಕಂಡುಬಂದಿದ್ದು, ಯುಗಾದಿ ಹಬ್ಬದ ಬಳಿಕ ಸತತ 2ನೇ ದಿನವೂ ಬೆಲೆ ಏರಿಕೆ ಕಂಡುಬಂದಿದೆ.

Gold Rate: ಚಿನ್ನದ ದರ ಮತ್ತೆ ಏರಿಕೆ; ಇಂದಿನ ಬೆಲೆ ಇಂತಿದೆ!
ಯುಗಾದಿ ಹಬ್ಬಕ್ಕೆ ಸಿದ್ಧತೆ ನಡೆಸಿರುವಂತೆಯೇ ಅತ್ತ ಚಿನಿವಾರ ಪೇಟೆಯಲ್ಲಿ ಸದ್ದೇ ಇಲ್ಲದೇ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡುಬಂದಿದೆ.

ಚಿನ್ನ ಖರೀದಿದಾರರಿಗೆ ಮಹತ್ವದ ಸುದ್ದಿ: ಇಂದಿನ ದರ ಪಟ್ಟಿ ಇಂತಿದೆ!
ಹಳದಿ ಲೋಹ ಚಿನ್ನದ ದರದಲ್ಲಿ ಭಾನುವಾರ ಯಾವುದೇ ಏರಿಳಿತಗಳಾಗಿಲ್ಲ.. ಸತತ ಏರಿಕೆಯಿಂದಾಗಿ ವೀಕೆಂಡ್‌ನಲ್ಲಿ ಚಿನ್ನ ಖರೀದಿಸಲು ಆತಂಕಪಡುತ್ತಿದ್ದ ಗ್ರಾಹಕರಲ್ಲಿ ಇದು ತುಸು ನಿರಾಳ ಭಾವ ಮೂಡಿಸಿದೆ.

