Gold price

ಚಿನ್ನದ ಬೆಲೆ ಭಾರೀ ಏರಿಕೆ: ಇಂದಿನ ದರ ಇಂತಿದೆ
ಸತತ 2 ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಗುರುವಾರ ದಿಢೀರ್ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಪ್ರತೀ ಗ್ರಾಂಗೆ 27 ರೂ ಏರಿಕೆ ಕಂಡಿದೆ.

ಹೊಸವರ್ಷಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಚಿನ್ನದ ಬೆಲೆ ಏರಿಕೆ: 10 ಗ್ರಾಂ ಚಿನ್ನದ ಬೆಲೆ 64,090 ರೂ.!
ಹೊಸವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಗ್ರಾಹಕರ ಕೈ ಸುಡುವಂತಾಗಿದೆ.

Gold Price: ಹೊಸ ವರ್ಷಕ್ಕೂ ಮುನ್ನ ಚಿನ್ನದ ಬೆಲೆ ಇಳಿಕೆಯತ್ತ, ಗೋಲ್ಡ್ ಖರೀದಿಸಲು ಇಂದು ಸುದಿನ!
2023ರ ಮುಗಿಯುತ್ತಿದ್ದು 2024 ಅನ್ನು ಬರಮಾಡಿಕೊಳ್ಳಲು ಜನತೆ ಮುಂದಾಗಿದೆ. ಇನ್ನು ಹೊಸ ವರ್ಷಕ್ಕೂ ಮುನ್ನ ಚಿನ್ನ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು ಚಿನ್ನ ಖರೀದಿಸಲು ಇದು ಸುದಿನವಾಗಿದೆ.

ಚಿನ್ನದ ದರ 300 ರೂಪಾಯಿ ಏರಿಕೆ; ಬೆಳ್ಳಿ 800 ರೂ. ತುಟ್ಟಿ!
ಚಿನ್ನದ ದರ 300 ರೂಪಾಯಿ ಏರಿಕೆ ಕಂಡಿದ್ದು, ಪ್ರತಿ 10 ಗ್ರಾಮ್ ಚಿನ್ನಕ್ಕೆ 63,100 ರೂಪಾಯಿಯಾಗಿದೆ.

ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಳಿಕೆ: ಇಂದಿನ ದರ ಪಟ್ಟಿ ಹೀಗಿದೆ
ಗಗನಕ್ಕೇರಿದ್ದ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದ್ದು, ರಾಜ್ಯದಲ್ಲಿ ಬಂಗಾರದ ಧಾರಣೆಯ ಇಂದಿನ ದರ ಇಂತಿದೆ.

ಚಿನ್ನದ ಬೆಲೆ ದಿಢೀರ್ ಏರಿಕೆ: ಗರಿಷ್ಠ ಮಟ್ಟ ತಲುಪಿದ ಹಳದಿ ಲೋಹ, ಇಂದಿನ ದರ ಪಟ್ಟಿ ಇಂತಿದೆ
ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿದ್ದು, ಹಳದಿ ಲೋಹದ ದರ ಸೋಮವಾರ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ.

ಚಿನ್ನದ ದರ ದಾಖಲೆಯ ಏರಿಕೆ: 57 ಸಾವಿರ ರೂ. ಗಡಿ ದಾಟಿದ ಹಳದಿ ಲೋಹ
ಹಳದಿ ಲೋಹ ಚಿನ್ನದ ದರ ಬುಧವಾರ ದಾಖಲೆಯ ಏರಿಕೆ ಕಂಡಿದ್ದು ಮೊದಲ ಬಾರಿಗೆ ಪ್ರತೀ 10 ಗ್ರಾ ಚಿನ್ನ 57 ಸಾವಿರ ಗಡಿ ದಾಟಿದೆ.

ಬೇಡಿಕೆ ಹೆಚ್ಚಳ: ಚಿನ್ನದ ಬೆಲೆ ದಾಖಲೆ ಏರಿಕೆ, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹಳದಿ ಲೋಹ
ನೂತನ ವರ್ಷಾರಂಭದಲ್ಲೇ ಹಳದಿ ಲೋಹ ಚಿನ್ನದ ದರ ಮತ್ತೆ ದಾಖಲೆಯ ಮಟ್ಟಕ್ಕೇರಿದ್ದು, ಈ ಹಿಂದಿನ ಹಳೆಯ ದಾಖಲೆಗಳನ್ನು ಹಿಂದಿಕ್ಕಿ ನೂತನ ಗರಿಷ್ಠ ಮಟ್ಟಕ್ಕೇರಿದೆ.

ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಕೆ; ಇಂದಿನ ದರ ಎಷ್ಟಿದೆ ನೋಡಿ
ಜಾಗತಿಕ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳಿಗೆ ಅನುಗುಣವಾಗಿ ಚಿನ್ನ ಮತ್ತು ಬೆಳ್ಳೆ ಬೆಲೆಯಲ್ಲಿ ಏರಿಕೆಯಾಗಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ 10 ಗ್ರಾಂ ಚಿನ್ನಕ್ಕೆ ₹ 255 ಗಳಷ್ಟು ಏರಿಕೆಯಾಗಿ ₹ 51,783 ಕ್ಕೆ ಮಾರಾಟವಾಗುತ್ತಿದೆ.

