Goa

ವಿಧಾನಸಭಾ ಚುನಾವಣೆ 2017: ಪಂಜಾಬ್ ಶೇ.50, ಗೋವಾ ಶೇ.67ರಷ್ಟು ಮತದಾನ
ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಏಕಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು, ಈ ವರೆಗೂ ಪಂಜಾಬ್ ನಲ್ಲಿ ಶೇ.50 ಹಾಗೂ ಗೋವಾದಲ್ಲಿ ಶೇ.67 ರಷ್ಟು ಮತದಾನವಾಗಿದೆ...

ನಾಳೆ ಪಂಜಾಬ್, ಗೋವಾದಲ್ಲಿ ಮತದಾನ
ತೀವ್ರ ಕುತೂಹಲ ಕೆರಳಿಸಿರುವ ಪಂಜಾಬ್ ಹಾಗೂ ಗೋವಾ ರಾಜ್ಯಗಳ ಚುನಾವಣಾಗೆ ಶನಿವಾರದಿಂದ ಮತದಾನ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ...

ನಮಗೆ ಸ್ಪಷ್ಟ ಬಹುಮತ ನೀಡಿ; ಅತ್ಯಂತ ಅನುಕೂಲಕರ ರಾಜ್ಯವನ್ನಾಗಿ ಮಾಡುತ್ತೇವೆ: ಗೋವಾದಲ್ಲಿ ಪ್ರಧಾನಿ ಮೋದಿ
ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ, ಗೋವಾವನ್ನು ಭಾರತದ ಅತಿ ಅನುಕೂಲಕರ ವಾದ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ...

ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಯು ಭೂಪತಿ ಹೃದಯಾಘಾತದಿಂದ ನಿಧನ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ವಕ್ತಾರ ಹಾಗೂ ಮಾಜಿ ಶಾಸಕ ಯು.ಭೂಪತಿ ಅವರು ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.

ಜೈಲು ಪರಾರಿ ಯತ್ನ ವಿಫಲ: 1 ಕೈದಿ ಸಾವು, ಜೈಲರ್ ಸೇರಿ 13 ಜನರಿಗೆ ಗಾಯ
ಗೋವಾದ ಸದಾ ಸಬ್ ಜೈಲಿನಲ್ಲಿ ಸಿನಿಮೀಯ ರೀತಿಯ ಘಟನೆಯೊಂದು ನಡೆದಿದೆ. ಅಧಿಕಾರಿಗಳು ಹಾಗೂ ಇತರ ಕೈದಿಗಳನ್ನು ಒತ್ತೆಯಾಳಾಗಿರಿಸಿಕೊಂಡು ಜೈಲಿನಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದ ಕೈದಿಗಳ ಯತ್ನ ವಿಫಲವಾಗಿದೆ...

ಮನೋಹರ್ ಪರಿಕ್ಕರ್ ಅವರೇ ಗೋವಾದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ: ಅಮಿತ್ ಶಾ
ಚುನಾವಣೆಗೆ ಸಜ್ಜಾಗಿರುವ ಗೋವಾ ರಾಜ್ಯಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಮುಖ್ಯಮಂತ್ರಿ...

ಮೀಸಲಾತಿಯ ಅಗತ್ಯವಿದೆ: ಪರಿಕ್ಕರ್
ಇತ್ತೀಚಿಗಷ್ಟೇ ಆರ್ಎಸ್ಎಸ್ ನಾಯಕರೊಬ್ಬರು ಮೀಸಲಾತಿ ನೀತಿಯನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೆಲವು...

ಬೇರೆ ಪಕ್ಷಗಳಿಂದ ಲಂಚ ಪಡೆಯುವ ಹೇಳಿಕೆ ಪುನರುಚ್ಛರಿಸಲು ಚು.ಆಯೋಗದ ಅನುಮತಿ ಕೇಳಿದ ಕೇಜ್ರಿವಾಲ್
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷಗಳಿಂದ ಲಂಚ ಪಡೆದು, ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಎಂಬ ಹೇಳಿಕೆಯನ್ನು ಪುನರುಚ್ಛರಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಮನವಿ...

ಚುನಾವಣಾ ಆಯೋಗ ಛೀಮಾರಿ: ಹೇಳಿಕೆ ಸಮರ್ಥಿಸಿಕೊಂಡ ಕೇಜ್ರಿವಾಲ್
ಗೋವಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆಂದು ಚುನಾವಣಾ ಆಯೋಗ ಛೀಮಾರಿ ಹಾಕಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಹೇಳಿಕೆಯನ್ನು ಭಾನುವಾರ...

