girl

ಚೆನ್ನೈ : 11 ವರ್ಷದ ಹುಡುಗಿ ಮೇಲೆ ಅತ್ಯಾಚಾರ, 17 ಜನರ ಬಂಧನ
ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಒಳಗಡೆ 11 ವರ್ಷದ ಅಪ್ರಾಪ್ತ ವಯಸ್ಸಿನ ಹುಡುಗಿ ಮೇಲೆ ಹಲವು ದಿನಗಳಿಂದ ಅತ್ಯಾಚಾರ ನಡೆಸಿದ 17 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಾಚ್‍ಮ್ಯಾನ್ ಜೊತೆಗಿನ ಸರಸ ಸಲ್ಲಾಪ ಕಂಡ ಬಾಲಕ ಹತ್ಯೆ: 8ನೇ ತರಗತಿ ವಿದ್ಯಾರ್ಥಿನಿ ಬಂಧನ
ಖಾಸಗಿ ಶಾಲೆಯ ವಸತಿಗೃಹದಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ...

ಬಿಹಾರ: 10ನೇ ತರಗತಿ ಹುಡುಗಿಯ ಮೇಲೆ 15 ವಿದ್ಯಾರ್ಥಿಗಳಿಂದ ಅತ್ಯಾಚಾರ; ಪ್ರಿನ್ಸಿಪಾಲ್ ಸೇರಿ ನಾಲ್ವರ ಬಂಧನ
ಬಿಹಾರದ ಸರನ್ ಜಿಲ್ಲೆಯ ಖಾಸಗಿ ಶಾಲೆಯ ಆವರಣದಲ್ಲಿ ಏಳು ತಿಂಗಳ ಹಿಂದೆ ಮೂವರು ಶಿಕ್ಷಕರು, 15 ವಿದ್ಯಾರ್ಥಿಗಳು, 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಡ್ಯ: ಆರು ವರ್ಷದ ಬಾಲಕಿಯನ್ನು ಬಲಿ ತೆಗೆದುಕೊಂಡ ಬೆಂಕಿ ಪೊಟ್ಟಣ
ಬೆಂಕಿ ಪೊಟ್ಟಣದಲ್ಲಿ ಆಟವಾಡುತ್ತಿದ್ದ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ...

ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಎಬ್ಬಿಸಲು ಅಗ್ನಿಶಾಮಕ ಸಿಬ್ಬಂದಿಯ ಮೊರೆ ಹೋದ ಪೋಷಕರು! ಏನಿದು ಘಟನೆ?
ಪೋಷಕರ ಕರೆ ಹಿನ್ನಲೆಯಲ್ಲಿ ಮನೆಯಲ್ಲಿ ಮಲಗಿದ್ದ 12 ವರ್ಷದ ಬಾಲಕಿಯನ್ನು ಎಬ್ಬಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿರುವ ವಿಚಿತ್ರ ಘಟನೆ ಮಂಗಳೂರಿನಲ್ಲಿ ನಡೆದಿದೆ...

ಕಾರ್ಮೆಲಾರಾಮ್ ಲೆವೆಲ್ ಕ್ರಾಸಿಂಗ್ ಗೇಟ್ ಸಮಸ್ಯೆ ಕುರಿತು ಪ್ರಧಾನಿ ಮೋದಿಗೆ ಬಾಲಕಿ ಮನವಿ: ವಿಡಿಯೊ ವೈರಲ್
ಕಾರ್ಮೆಲಾರಾಮ್ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ವಾಹನ ದಾಟಲು ಸವಾರರು ಹೆಚ್ಚು ಹೊತ್ತು ...

ಮಂಡ್ಯ: ಚಾಣಕ್ಷತನದಿಂದ ಅಪಹರಣಕಾರರಿಂದ ಬಚಾವ್ ಆದ ಯುವತಿ
ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಭಗ್ನಪ್ರೇಮಿ ಹಾಗೂ ಆತನ ಸ್ನೇಹಿತರಿಂದ ಅಪಹರಣಕ್ಕೊಳಗಾಗಿದ್ದ ಯುವತಿ ಬುದ್ದಿವಂತಿಕೆಯಿಂದ ಪಾರಾಗಿರುವ ಘಟನೆ ಮಂಡ್ಯದ ....

ಉಡುಪಿ: ಮಳೆಯಲ್ಲಿ ಕೊಚ್ಚಿಹೋಗಿದ್ದ 10 ವರ್ಷದ ಬಾಲಕಿ ನಿಧಿ ಶವ ಪತ್ತೆ
ಮಂಗಳವಾರ ಸಂಜೆ ಮಹಾಮಳೆಯ ಹೊಡೆತಕ್ಕೆ ಸಿಕ್ಕಿ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕಿಯ ಮೃತದೇಹ ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ...

ಮೇಜರ್ ಲೀಟುಲ್ ಗೊಗೋಯ್ ನನಗೆ ಫೇಸ್‌ಬುಕ್ ಫ್ರೆಂಡ್: ಯುವತಿ ಸ್ಪಷ್ಟನೆ
ಮೇಜರ್ ನಿತಿನ್ ಲೀಟುಲ್ ಗೊಗೊಯ್ ನನಗೆ ಫೇಸ್‌ಬುಕ್ ಫ್ರೆಂಡ್ ಅಷ್ಟೆ ಎಂದು ಯುವತಿ ಸ್ಪಷ್ಟನೆ ನೀಡಿದ್ದಾಳೆ...

