girl

2019 ರ ರಾಜ್ಯ ಯುವ ಸಂಸತ್ತು  ಪ್ರಶಸ್ತಿ ಗೆದ್ದ ಬೆಂಗಳೂರು ಯುವತಿ
ರಾಜ್ಯ

2019 ರ ರಾಜ್ಯ ಯುವ ಸಂಸತ್ತು ಪ್ರಶಸ್ತಿ ಗೆದ್ದ ಬೆಂಗಳೂರು ಯುವತಿ

ನಗರದ ಶ್ರೀ ಶ್ರೀ ಆಯುರ್ವೇದ ಕಾಲೇಜಿನಲ್ಲಿ 2019ರ ರಾಜ್ಯ ಯುವ ಸಂಸತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು, ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟಾರ್ ಶಿವಾನಂದ ಕಾಪಸಿ ....

ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಕಾಲಿನಲ್ಲಿ ಒದ್ದು, ಚಪ್ಪಲಿಯಿಂದ ಹೊಡೆದ ಯುವತಿ, ವಿಡಿಯೋ ವೈರಲ್!
ರಾಜ್ಯ

ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಕಾಲಿನಲ್ಲಿ ಒದ್ದು, ಚಪ್ಪಲಿಯಿಂದ ಹೊಡೆದ ಯುವತಿ, ವಿಡಿಯೋ ವೈರಲ್!

ಬಹಳ ದಿನಗಳಿಂದ ಬೆನ್ನು ಬಿದ್ದು ಚುಡಾಯಿಸುತ್ತಿದ್ದ ಯುವಕನಿಗೆ ಯುವತಿ ಧೈರ್ಯ ಮಾಡಿ ಸಾರ್ವಜನಿಕವಾಗಿ ಕಾಲಿನಿಂದ ಒದ್ದು, ಚಪ್ಪಲಿಯಿಂದ ಹೊಡೆದಿರುವ ಘಟನೆ ಉಡುಪಿಯ ಕಾಪು ಪೇಟೆಯಲ್ಲಿ ನಡೆದಿದೆ.

ದುಬೈನಲ್ಲಿ ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸಲು ಪೇಚಾಡಿದ್ರಾ ರಾಹುಲ್ ಗಾಂಧಿ?
ವಿದೇಶ

ದುಬೈನಲ್ಲಿ ಪುಟ್ಟ ಬಾಲಕಿಯ ಪ್ರಶ್ನೆಗೆ ಉತ್ತರಿಸಲು ಪೇಚಾಡಿದ್ರಾ ರಾಹುಲ್ ಗಾಂಧಿ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದುಬೈ ಪ್ರವಾಸದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಈ ವೇಳೆ 14 ವರ್ಷದ ಬಾಲಕಿಯೋರ್ವಳು ಕೇಳಿದ ಪ್ರಶ್ನೆಗಳಿಗೆ...

ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸಿದ ವಿದ್ಯಾರ್ಥಿನಿಗೆ ಕಾಲೇಜಿನಿಂದ ಗೇಟ್ ಪಾಸ್!
ದೇಶ

ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸಿದ ವಿದ್ಯಾರ್ಥಿನಿಗೆ ಕಾಲೇಜಿನಿಂದ ಗೇಟ್ ಪಾಸ್!

ಲೈಂಗಿಕ ದೌರ್ಜನ್ಯವನ್ನು ಪ್ರತಿಭಟಿಸಿದ ವಿದ್ಯಾರ್ಥಿನಿಗೆ ನ್ಯಾಯ ಒದಗಿಸುವ ಬದಲು ಕಾಲೇಜಿನಿಂದಲೇ ಗೇಟ್ ಪಾಸ್ ನೀಡಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕುಶೀನಗರದಲ್ಲಿ ನಡೆದಿದೆ.

ಒಬ್ಬನ ಜೊತೆ ನಿಶ್ಚಿತಾರ್ಥ, ಮತ್ತೊಬ್ಬನೊಂದಿಗೆ ಮದುವೆ, ಕೈಕೊಟ್ಟು ಓಡಿಹೋದ ಪ್ರೇಮಿ, ಹುಡುಗಿ ಕಥೆ ಹರೋಹರ?
ರಾಜ್ಯ

ಒಬ್ಬನ ಜೊತೆ ನಿಶ್ಚಿತಾರ್ಥ, ಮತ್ತೊಬ್ಬನೊಂದಿಗೆ ಮದುವೆ, ಕೈಕೊಟ್ಟು ಓಡಿಹೋದ ಪ್ರೇಮಿ, ಹುಡುಗಿ ಕಥೆ ಹರೋಹರ?

ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ...

ಸೆಕ್ಸ್ ವೇಳೆ ಪ್ರೇಯಸಿಗೆ ತಿಳಿಯದೆ ಕಾಂಡೋಮ್ ಬಿಚ್ಚಿಟ್ಟಿದ್ದ ಪೊಲೀಸ್‌ಗೆ ಜೈಲುಶಿಕ್ಷೆ, ದಂಡ ಎಷ್ಟು ಲಕ್ಷ ಗೊತ್ತ?
ವಿದೇಶ

ಸೆಕ್ಸ್ ವೇಳೆ ಪ್ರೇಯಸಿಗೆ ತಿಳಿಯದೆ ಕಾಂಡೋಮ್ ಬಿಚ್ಚಿಟ್ಟಿದ್ದ ಪೊಲೀಸ್‌ಗೆ ಜೈಲುಶಿಕ್ಷೆ, ದಂಡ ಎಷ್ಟು ಲಕ್ಷ ಗೊತ್ತ?

ಸುರಕ್ಷತೆ ದೃಷ್ಟಿಯಿಂದ ಲೈಂಕಿಗ ಕ್ರಿಯೆ ನಡೆಸುವಾಗ ಕಾಂಡೋಮ್ ಬಳಸುವುದು ಉತ್ತಮ. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಸೆಕ್ಸ್ ವೇಳೆ ತನ್ನ ಪ್ರೇಯಸಿಗೆ...

ಪ್ರಿಯಕರನಿಗೆ ಪೈಲಟ್ ಟ್ರೈನಿಂಗ್ ಕೊಡಿಸಲು ತನ್ನ ಮನೆಗೆ ಕನ್ನ ಹಾಕಿದ ಯುವತಿ, ಆಕೆ ಕದ್ದಿದ್ದು ಎಷ್ಟು ಕೋಟಿ ಗೊತ್ತ?
ದೇಶ

ಪ್ರಿಯಕರನಿಗೆ ಪೈಲಟ್ ಟ್ರೈನಿಂಗ್ ಕೊಡಿಸಲು ತನ್ನ ಮನೆಗೆ ಕನ್ನ ಹಾಕಿದ ಯುವತಿ, ಆಕೆ ಕದ್ದಿದ್ದು ಎಷ್ಟು ಕೋಟಿ ಗೊತ್ತ?

ತನ್ನ ಪ್ರೇಯಸಿಗೆ ಉಡುಗೊರೆ ಕೊಡುವ ಕಾರಣದಿಂದ ಯುವಕರು ಕಳ್ಳತನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವತಿ ಪ್ರಿಯಕರನಿಗಾಗಿ ಸ್ವಂತ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ...

ಮಂಗಳೂರು: ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಮೀನುಗಾರರಿಂದ ಯುವತಿ ಮೇಲೆ ಅತ್ಯಾಚಾರ
ರಾಜ್ಯ

ಮಂಗಳೂರು: ಇಬ್ಬರು ಅಪ್ರಾಪ್ತರು ಸೇರಿ 6 ಮಂದಿ ಮೀನುಗಾರರಿಂದ ಯುವತಿ ಮೇಲೆ ಅತ್ಯಾಚಾರ

ಯುವತಿ ಮೇಲೆ ಮೀನುಗಾರರ ಗುಂಪೊಂದು ಅತ್ಯಾಚಾರ ನಡೆಸಿದ ಪ್ರಕರಣ ಮಂಗಳೂರು ಸಮೀಪ ...

ನೀನು ಯಾರನ್ನೇ ಮದ್ವೆಯಾದ್ರೂ ನಾನು ಕರೆದಾಗ್ ಬರ್ಬೇಕು: ಯುವತಿಯಿಂದ ನಟನ ವಿರುದ್ಧ ರೇಪ್ ದೂರು!
ರಾಜ್ಯ

ನೀನು ಯಾರನ್ನೇ ಮದ್ವೆಯಾದ್ರೂ ನಾನು ಕರೆದಾಗ್ ಬರ್ಬೇಕು: ಯುವತಿಯಿಂದ ನಟನ ವಿರುದ್ಧ ರೇಪ್ ದೂರು!

ಯುವತಿಯೊರ್ವಳು ಸ್ಯಾಂಡಲ್ವುಡ್ ನಟ ಹಾಗೂ ಡ್ಯಾನ್ಸ್ ಮಾಸ್ಟರ್ ಓರ್ವನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾರೆ...