Germany

ಫುಟ್ ಬಾಲ್: ಭಾರತಕ್ಕೆ 156 ನೇ ಶ್ರೇಯಾಂಕ
ಫಿಫಾ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಫುಟ್ ಬಾಲ್ ತಂಡ 156 ನೇ ಸ್ಥಾನದಲ್ಲೇ ಮುಂದುವರೆದಿದ್ದರೆ ವಿಶ್ವ ಚಾಂಪಿಯನ್ ಜರ್ಮನಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಭಾರತದ ಮರ್ಸಿಡೀಸ್ ಬೆನ್ಜ್ ಘಟಕಕ್ಕೆ ನೂತನ ಎಂ.ಡಿ ನೇಮಕ
ಜರ್ಮನಿಯ ಅಟೋಮೊಬೈಲ್ ಉತ್ಪಾದಕ ಮರ್ಸಿಡೀಸ್ ಬೆನ್ಜ್ ಕಂಪನಿ ಭಾರತದ ಘಟಕಕ್ಕೆ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕರನ್ನು ನೇಮಿಸಿದೆ.

ಹಾಕಿ: ಭಾರತಕ್ಕೆ ಇಂದು ಸವಾಲು
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಕ್ಕಮಟ್ಟಿಗೆ ಅನುಭವ ಹೊಂದಿರುವ 21 ವರ್ಷದೊಳಗಿನ ಭಾರತ ಕಿರಿಯರ ಹಾಕಿ ತಂಡ...

ಯುವತಿಯನ್ನು ಹಿಂಬಾಲಿಸಿ ಪೀಡಿಸುತ್ತಿದ್ದ ಅಳಿಲು ಅರೆಸ್ಟ್!
ಆಕೆ ಮನೆಯಿಂದ ಹೊರಗೆ ಹೊರಟರೆ ಸಾಕು ಈ ಅಳಿಲು ಆಕೆಯನ್ನು ಹಿಂಬಾಲಿಸುತ್ತದೆ. ಆಕೆಯ ಮೇಲೆಯೇ ಕಣ್ಣು ನೆಟ್ಟಿರುವ ಈ ಅಳಿಲು ಆಕೆ ಹೋದಲೆಲ್ಲಾ ...

ವಿಂಬಲ್ಡನ್ ಟೆನಿಸ್ ಟೂರ್ನಿ: ಜೊಕೊವಿಕ್ ಗೆ ಫಿಲಿಪ್ ಎದುರಾಳಿ
ವರ್ಷದ ಮೂರನೇ ಗ್ರಾಂಡ್ ಸ್ಲಾಮ್ ಟೆನಿಸ್ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಟೆನಿಸ್ ನ ಘಟಾನು ಘಟಿಗಳು ಪ್ರಶಸ್ತಿ ಪಡೆಯಲು ಕಣಕ್ಕಿಳಿಯುತ್ತಿದ್ದಾರೆ.

77 ವರ್ಷಗಳ ಬಳಿಕ 102 ವರ್ಷದ ಜರ್ಮನ್ ಮಹಿಳೆಗೆ ಸಿಕ್ಕಿತು ಡಾಕ್ಟರೇಟ್!
ಪಿಎಚ್.ಡಿ ಪಡೆಯಲು ಎಷ್ಟು ವರ್ಷ ಬೇಕು? ಭಾರತದಲ್ಲಿನ ವಿವಿ ನಿಯಮ ಪ್ರಕಾರ ನೋಂದಣಿ ಮeಡಿಕೊಂಡ ದಿನದಿಂದ 5 ವರ್ಷಗಳ ಒಳಗಾಗಿ ಅದನ್ನು ಪೂರ್ತಿ ಮಾಡಬೇಕು....

ಬಿಂದ್ರಾ, ಚೈನ್ ಸಿಂಗ್ ಗೆ ಸ್ವರ್ಣ ಡಬಲ್
ಹ್ಯಾನೋವರ್ ನಲ್ಲಿ ಭಾನುವಾರ ಮುಕ್ತಾಯವಾದ ಅಂತಾರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಬಿsನವ್ ಬಿಂದ್ರಾ ಅವರು ಎರಡು ಚಿನ್ನದ..

೪೨ ವರ್ಷಗಳ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಕೆನಡಾ ಭೇಟಿ
ಇಂಧನ, ನಾಗರಿಕ ಅಣು ಒಪ್ಪಂದ ಹಾಗು ಭಾರತೀಯ ಅಭಿವೃದ್ಧಿಗೆ ವ್ಯಾಪಾರ ಮತ್ತು ತಂತ್ರಜ್ಞಾನವನ್ನು ಸೆಳೆಯುವತ್ತ ದ್ವಿಪಕ್ಷೀಯ ಸಂಬಂಧಗಳ

ಉಭಯ ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಡಲಿದೆ: ಮೋದಿ
ಜರ್ಮನಿ ಮತ್ತು ಭಾರತ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಡಲಿದೆ ಎಂದು ತ್ರೀರಾಷ್ಟ್ರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ...

